ಗಾಳಿ ಶಕ್ತಿ

ವಿಕಿಪೀಡಿಯ ಇಂದ
Jump to navigation Jump to search

ಗಾಳಿ ಯಂತ್ರ ಬಳಕೆ

ಗಾಳಿಗಿರಿಣಿಗಳು
ಗಾಳಿಗಿರಿಣಿಗಳು
ಕಡಲೊಳಗಿನ ಗಾಳಿಯಂತ್ರಗಳು

ಗಾಳಿಶಕ್ತಿ[ಬದಲಾಯಿಸಿ]

ಗಾಳಿಶಕ್ತಿಯಿಂದ ಯಾಂತ್ರಿಕ ಶಕ್ತಿಯನ್ನು, ಗಾಳಿಯ ಹರಿವಿನಿಂದ ಟರ್ಬೈನ್ಗಳನ್ನು ತಿರುಗಿಸುವುದರ ಮೂಲಕ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಲಾಗುತ್ತದೆ.ಇದು ನವೀಕರಿಸಬೇಕಾದ ಶಕ್ತಿಯ ಸಂಪನ್ಮೂಲವಾಗಿದೆ ಮತ್ತು ಇತರ ಇಂಧನಗಳಾದ ಕಲ್ಲಿದ್ದಲು ಮತ್ತು ಪೆಟ್ರೋಲ್ ಗಳಿಗಿಂತ ಕಡಿಮೆ ವೆಚ್ಚದಾಯಕ ಮತ್ತು ಪರಿಸರ ಸ್ನೇಹಿಯಾಗಿದೆ.ಹಿಂದಿನ ಕಾಲದಲ್ಲಿ ಗಾಳಿಶಕ್ತಿಯನ್ನು ಧಾನ್ಯಗಳನ್ನು ಹಿಟ್ಟುಮಾಡುವ ಗಿರಿಣಿಗಳಿಗೆ ಮತ್ತು ನೀರನ್ನು ಪಂಪಮಾಡುಲು ಮತ್ತು ಹಡುಗುಗಳನ್ನು ಮುಂದೂಡಲು ಬಳಸುತ್ತಿದ್ದರು.ಆಧುನಿಕ ಗಾಳಿಯಂತ್ರಗಳು ಬಹುತೇಕ ಒಳಚರಂಡಿ,ಭೂಮಿಯಂದ ಅಂತರ್ಜಲ ತೆಗೆಯಲು ಮತ್ತು ವಿದ್ಯುತ್ ಉತ್ಪಾದನೆಗೆ ಬಳಸಲಾಗುತ್ತಿದೆ. ಗಾಳಿಶಕ್ತಿ

ವಿಂಡ್ ಮಿಲ್[ಬದಲಾಯಿಸಿ]

ಗಾಳಿಗಿರಿಣಿಗಳು ಬ್ಲೇಡ್ ಗಳ ಎರಡು ಅಲಗುಗಳ ಮೂಲಕ ಗಾಳಿಶಕ್ತಿಯನ್ನು ಪರಿಭ್ರಮಣದ ಶಕ್ತಿಯಾಗಿ ಪರಿವರ್ತಿಸುವ ಒಂದು ಗಿರಿಣಿ[೧].

ಗಾಳಿಶಕ್ತಿಯ ವಿಧಗಳು[ಬದಲಾಯಿಸಿ]

ಕಡಲತೀರದ ಗಾಳಿ ಯಂತ್ರಗಳು.[ಬದಲಾಯಿಸಿ]

ಕಡಲ ತೀರದಲ್ಲಿ ಮತ್ತು ಭೂಮಿಯ ಎತ್ತರದ ಪ್ರದೇಶದಲ್ಲಿ ಗಾಳಿಯಂತ್ರದಿಂದ ಉತ್ಪಾದಿಸುವ ವಿದ್ಯುತ್ ಶಕ್ತಿ. ಇದು ಇತರೆ ವಿದ್ಯುತ್ ಉತ್ಪಾದಿಸುವ ಸಂಪನ್ಮೂಲಗಳಿಗಿಂತ ಕಡಿಮೆ ವೆಚ್ಚದಾಯಕ ಇಲ್ಲಿ ಉತ್ಪಾದಿಸಿದ ವಿದ್ಯುತ್ ಶಕ್ತಿಯನ್ನು ಸಂಪರ್ಕಜಾಲದ ಮೂಲಕ ಇತರ ಪ್ರದೇಶಗಳಿಗೆ ರವಾನಿಸುತ್ತಾರೆ. ಕಡಲತೀರದ ಗಾಳಿಯಂತ್ರ.

ಕಡಲೊಳಗಿನ ಗಾಳಿಯಂತ್ರಗಳು[ಬದಲಾಯಿಸಿ]

ಕಡಲೊಳಗಿನ ಗಾಳಿಯು ಸ್ಥಿರ ಮತ್ತು ಭೂಮಿಯ ಮೇಲಿನ ಗಾಳಿಗಿಂತ ಬಲಿಷ್ಟವಾಗಿರುತ್ತದೆ.ಕಡಲೊಳಗಿನ ಸಂಪರ್ಕಜಾಲವು ಕಡಿಮೆ ಸಾದೃಶ್ಯ ಹೊಂದಿದೆ. ಕಡಲೊಳಗೆ ಗಾಳಿಯಂತ್ರಗಳ ನಿರ್ಮಾಣ ಮತ್ತು ನಿರ್ವಹಣೆ ವೆಚ್ಚ ಬಹಳ ದುಬಾರಿಯಾಗಿದೆ.[೨]

ಬಾಹ್ಯ ಸಂಪರ್ಕ[ಬದಲಾಯಿಸಿ]

  • ೧. Madsen & Krogsgaard (22 November 2010) Offshore Wind Power 2010 BTM Cons
  • ೨."Wind power is cheapest energy, EU analysis finds".

ಉಲ್ಲೇಖ[ಬದಲಾಯಿಸಿ]

  1. "How Windmills Work". ecotricity.co.uk. Retrieved 2015-08-29.
  2. "Offshore Wind Energy". boem.gov. Retrieved 2015-08-29.