ಸದಸ್ಯರ ಚರ್ಚೆಪುಟ:Gopala Krishna A

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಮಸ್ಕಾರ Gopala Krishna A


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{helpme}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

Palagiri (talk) ೦೯:೦೫, ೨೩ ಜನವರಿ ೨೦೧೫ (UTC)

ಧನ್ಯವಾದಗಳು[ಬದಲಾಯಿಸಿ]

Ten-Simple-Rules-of-Live-Tweeting-at-Scientific-Conferences-pcbi.1003789.g001.jpg ವಿಜ್ಞಾನ ಪಠ್ಯ ಲೇಖನ ಯೋಜನೆ ಪದಕ
ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಅಂಗವಾಗಿ ಬೆಂಗಳೂರು ಸಂಪಾದನೋತ್ಸವದಲ್ಲಿ ಕನ್ನಡದಲ್ಲಿ ವಿಜ್ಞಾನ ಪಠ್ಯ ಲೇಖನ ಯೋಜನೆಯಲ್ಲಿ ತೊಡಗಿರುವ ನಿಮಗೆ ತುಂಬ ಧನ್ಯವಾದಗಳು. ಈ ಸೇವೆಯನ್ನು ಕನ್ನಡಿಗರಾದ ತಾವು ಹೀಗೆ ಮುಂದುವರೆಸಿಕೊಂಡು ಹೋಗುವಿರೆಂದು ಆಶಿಸೋಣ.--Vishwanatha Badikana (ಚರ್ಚೆ) ೧೧:೩೫, ೧೭ ಜನವರಿ ೨೦೧೬ (UTC)

ಹದಿಮೂರನೆಯ ವಾರ್ಷಿಕಾಚರಣೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ತಮಗೆ ಈ ಆಹ್ವಾನ[ಬದಲಾಯಿಸಿ]

St. Aloysius College.jpg ವಿಕಿಪೀಡಿಯ ಹದಿಮೂರನೆಯ ವರ್ಷಾಚರಣೆ @ ಮಂಗಳೂರು "Wikidata"
ಕನ್ನಡ ವಿಕಿಪೀಡಿಯವು ಹದಿಮೂರನೆಯ ಫಲಪ್ರದ ವರ್ಷಗಳ ಸಂಭ್ರಮದಲ್ಲಿದೆ. ಈ ಸಂಭ್ರಮಾಚರಣೆಯ ಸಂತಸವನ್ನು ಹಂಚಿಕೊಳ್ಳಲು ಎಲ್ಲ ವಿಕಿಪೀಡಿಯನ್ನರನ್ನು ಈ ಮೂಲಕ ಆಹ್ವಾನಿಸುತ್ತಿದ್ದೇವೆ. ಫೆಬ್ರವರಿ ೧೩, ೨೦೧೬ರಂದು ಶನಿವಾರ ವಿಕಿಪೀಡಿಯ ಫೋಟೋ ನಡಿಗೆ ಕಾರ್ಯಕ್ರಮವನ್ನು ಬಂಟ್ವಾಳ ಅಥವಾ ಪಿಲಿಕುಳದಲ್ಲಿ ಮತ್ತು ಫೆಬ್ರವರಿ ೧೪, ೨೦೧೬ರಂದು ಭಾನುವಾರ ಹದಿಮೂರನೆ ವಾರ್ಷಿಕ ಆಚರಣೆಯನ್ನು, ಮಂಗಳೂರಿನ ಸಂತ ಅಲೋಶಿಯಸ್ ಸ್ವಾಯತ್ತ ಕಾಲೇಜಿನ, ಎರಿಕ್ ಮಥಾಯಿಸ್ ಸಭಾಂಗಣದಲ್ಲಿ ಆಚರಿಸುವುದೆಂದು ದಿನ ನಿರ್ಧಾರ ಆಗಿದೆ. ಇಲ್ಲಿ ನಡೆಯಲಿರುವ ಕನ್ನಡ ವಿಕಿಪೀಡಿಯದ ೧೩ನೆಯ ವರ್ಷಾಚರಣೆ ಸಮಾರಂಭದಲ್ಲಿ ಕನ್ನಡ ವಿಕಿಪೀಡಿಯ ಸಮುದಾಯದ ಸರ್ವರೂ ಪಾಲ್ಗೊಳ್ಳುತ್ತಾರೆ. ಈ ಸಂಭ್ರಮಾಚರಣೆಯಲ್ಲಿ ತಮ್ಮ ಇರುವಿಕೆಯಿಂದ ಹದಿಮೂರನೆಯ ವರ್ಷಾಚರಣೆ ಇನ್ನಷ್ಟು ಪ್ರಜ್ವಳಿಸುತ್ತದೆ. ಈ ವರ್ಷಾಚರಣೆಯ ವಿಶೇಷವೆಂದರೆ ಈಗಾಗಲೇ ಬೇರೆ ಬೇರೆ ಕಡೆ ನಡೆದ ಸಂಪಾದನೋತ್ಸವಗಳಲ್ಲಿ ಪಾಲ್ಗೊಂಡಿರುವ ಅನೇಕ ಹೊಸ ಸಂಪಾದಕರನ್ನು ಒಟ್ಟಾಗಿ ಭೇಟಿಯಾಗಲು ಈ ಕಾರ್ಯಕ್ರಮ ವೇದಿಕೆಯಾಗಲಿದೆ. ಜೊತೆಗೆ ಸಮುದಾಯದ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುತ್ತಾರೆ. ಸಮುದಾಯದ ಪರವಾಗಿ ನಿಮಗೆ ಪ್ರೀತಿಯ ಸ್ವಾಗತ ಬಯಸುತ್ತೇನೆ.--Vishwanatha Badikana (ಚರ್ಚೆ) ೧೩:೪೩, ೧೭ ಜನವರಿ ೨೦೧೬ (UTC)}}

Animation for Bengali scripts[ಬದಲಾಯಿಸಿ]

Hi, I saw your wonderful animations of Kannada alphabets. It was amazing. Is there any documentation page on how you did that? If you are not too busy enough, can you please create animations for Bengali alphabets also? I also knocked in your commons talk page few days ago, but looks like, you have not checked it. Thanks in advance. -- Bodhisattwa (ಚರ್ಚೆ) 18:16, 29 May 2016 (UTC)

Thanks for your reply. It would be great if you please create the animation for Bengali alphabets during your leisure time at TTT. I will inform the attending Bengali community member(s) to contact you and get things done then and there if possible. Just give me some time to explain them. I will update accordingly. -- Bodhisattwa (ಚರ್ಚೆ) ೧೨:೪೬, ೫ ಜೂನ್ ೨೦೧೬ (UTC)
I have informed @Atudu: to contact you during TTT for this purpose. Thanks. -- Bodhisattwa (ಚರ್ಚೆ) ೧೨:೫೩, ೫ ಜೂನ್ ೨೦೧೬ (UTC)
@Bodhisattwa:Creating new one is little difficult for me. We had SWF animation files with our Community Admin. We converted that SWF file to GIF files to Upload in commons.--ಗೋಪಾಲಕೃಷ್ಣ ಎ (ಚರ್ಚೆ) ೧೩:೦೫, ೫ ಜೂನ್ ೨೦೧೬ (UTC)
The Flash animation files (.SWF files) were created by me for one of my Kannada learning projects that I executed almost 15 years ago.--ಪವನಜ (ಚರ್ಚೆ) ೧೪:೧೬, ೫ ಜೂನ್ ೨೦೧೬ (UTC)

ಅಂಜನಾ[ಬದಲಾಯಿಸಿ]

೧೯೯೦ರ ದಶಕದಲ್ಲಿ ಚಾಲ್ತಿಯಲ್ಲಿದ್ದ ಕನ್ನಡ ನಟಿ ಅಂಜನಾ ಕುರಿತು ಇರುವ ವಿಕಿಪೀಡಿಯ ಪುಟವನ್ನು ಸರಿಯಾದ ಮಾಹಿತಿಗಳ ಕೊರತೆ ಎನ್ನುವ ಕಾರಣಕ್ಕೆ ಅಳಿಸುವಿಕೆಗೆ ಹಾಕಿದ್ದೀರಿ. ಅಂಜನಾ ಕುರಿತು ಯಾವುದೇ ಜಾಲತಾಣಗಳಲ್ಲಿ ಸರಿಯಾದ ಮಾಹಿತಿ ಇಲ್ಲವಾದ್ದರಿಂದ ಯಾವುದೇ ಉಲ್ಲೇಖಗಳನ್ನು ಸೇರಿಸಲಾಗಿಲ್ಲ. ಆದರೆ ಅಂಜನಾ ೧೯೯೦ರ ದಶಕದಲ್ಲಿ ಅನೇಕ ಕನ್ನಡ ಚಿತ್ರಗಳಲ್ಲಿ ವಿಷ್ಣುವರ್ಧನ್, ಅಂಬರೀಶ್, ಪ್ರಭಾಕರ್, ಅನಂತ್ ನಾಗ್ ಮತ್ತು ದೇವರಾಜ್ ಮುಂತಾದ ಮೇರು ನಟರೊಂದಿಗೆ ನಾಯಕಿಯಾಗಿ ನಟಿಸಿದ್ದಾರೆ ಎಂಬುದು ೯೦ರ ದಶಕದ ಕನ್ನಡ ಪ್ರೇಕ್ಷಕರಿಗೆ ತಿಳಿದಿರುವ ವಿಷಯ. ವಿಷ್ಣುವರ್ಧನ್ ಅವರೊಂದಿಗೆ ಬಂಗಾರದ ಕಳಶ, ನಿಷ್ಕರ್ಷ, ಅಂಬರೀಶ್ ಅವರೊಂದಿಗೆ ಮೇಘ ಮಂದಾರ, ಮೈಸೂರು ಜಾಣ, ಅನಂತ್ ನಾಗ್ ಅವರೊಂದಿಗೆ ಒಂದು ಸಿನಿಮಾ ಕಥೆ, ಆತಂಕ ಮತ್ತು ಟೈಗರ್ ಪ್ರಭಾಕರ್ ಅವರೊಂದಿಗೆ ಸೆಂಟ್ರಲ್ ರೌಡಿ, ಕಿಲಾಡಿ ತಾತ ಮುಂತಾದ ಚಿತ್ರಗಳಲ್ಲಿ ನಾಯಕಿಯಾಗಿ ಅಥವಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕಾಶಿನಾಥ್ ಅವರೊಂದಿಗೆ ಅಭಿನಯಿಸಿದ ಅಜಗಜಾಂತರ ಚಿತ್ರ ಹಿಂದಿಯಲ್ಲಿ ಜುದಾಯಿ(೧೯೯೭) ಎಂಬ ಹೆಸರಿನಲ್ಲಿ ತಯಾರದಾಗ ಅಂಜನಾ ನಿರ್ವಹಿಸಿದ್ದ ಪಾತ್ರವನ್ನು ಪ್ರಖ್ಯಾತ ತಾರೆ ಶ್ರೀದೇವಿ ನಿರ್ವಹಿಸಿದ್ದರು ಎನ್ನುವುದು ಗಮನಾರ್ಹ. ಇದೇ ಚಿತ್ರ ಕನ್ನಡದಲ್ಲಿ ಗಂಗಾ ಜಮುನಾ ಎಂಬ ಹೆಸರಿನಲ್ಲಿ ಪುನರ್ನಿರ್ಮಾಣಗೊಂಡಾಗ ಮಾಲಾಶ್ರೀ ಈ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಎಲ್ಲಾ ವಿಷಯಗಳನ್ನು ಸರಿಯಾದ ಉಲ್ಲೇಖಗಳ ಕೊರತೆಯಿರುವುದರಿಂದ ಸೇರಿಸಲಾಗಿಲ್ಲ. ಪ್ರಾಯಶಃ ಈ ನಟಿಯ ಬಗ್ಗೆಯಾಗಲೀ ಅಥವಾ ಮೇಲೆ ಉಲ್ಲೇಖಿಸಿದ ಈಕೆ ಅಭಿನಯದ ಚಿತ್ರಗಳ ಕುರಿತಾಗಲೀ ತಮಗೆ ಯಾವುದೇ ಮಾಹಿತಿ ಇದ್ದಂತೆ ಕಾಣುತ್ತಿಲ್ಲ. ಅದಕ್ಕೆ ಮಾಹಿತಿಗಳ ಕೊರತೆ ಎನ್ನುವ ಒಂದೇ ಕಾರಣಕ್ಕೆ ಪುಟವನ್ನು ಅಳಿಸಿ ಹಾಕುವುದು ಎಷ್ಟು ಸರಿ?. ಚಿಲೋಕ.ಕಾಮ್ ಜಾಲತಾಣದಲ್ಲಿರುವ ನಟಿ ಅಂಜನಾ ಕುರಿತು ಇರುವ ಪುಟದ ಉಲ್ಲೇಖ ಮಾಡಿದ್ದಾಗ್ಯೂ ಪುಟವನ್ನು ಅಳಿಸುವಿಕೆಗೆ ಹಾಕಿದ್ದೀರಿ. ಉದಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಇನ್ನೊಂದು ಉಲ್ಲೇಖವನ್ನೂ ಸೇರಿಸಿದ್ದೇನೆ. ದಯಮಾಡಿ ಪುಟವನ್ನು ಅಳಿಸಬೇಡಿ. ಈಗಾಗಲೇ ಮರೆತು ಹೋಗಿರುವ ನಟಿಯ ಕೆಲವು ವಿವರಗಳು ಕೊನೆಪಕ್ಷ ವಿಶ್ವಕೋಶವಾದ ವಿಕಿಪೀಡಿಯದಲ್ಲಿಯಾದರೂ ಉಳಿದರೆ ಚಲನಚಿತ್ರಗಳ ಬಗ್ಗೆ ಆಸಕ್ತಿ ಇರುವ ಮುಂದಿನ ಪೀಳಿಗೆಗೆ ಸಿಗಬಹುದೆಂಬ ಸದುದ್ದೇಶವಷ್ಟೆ. ಸಾಧ್ಯವಾದರೆ ನೀವೂ ಈ ಲೇಖನವನ್ನು ವಿಸ್ತರಿಸಲು ಪ್ರಯತ್ನಿಸಿ. ಧನ್ಯವಾದಗಳು Kannadacinema.

CIS-A2K Newsletter: July 2016[ಬದಲಾಯಿಸಿ]

Envelope alt font awesome.svg

Hello,
CIS-A2K has published their newsletter for the months of July 2016. The edition includes details about these topics:

  • Event announcement: Tools orientation session for Telugu Wikimedians of Hyderabad
  • Programme reports of outreach, education programmes and community engagement programmes
  • Ongoing event: India at Rio Olympics 2016 edit-a-thon.
  • Program reports: Edit-a-thon to improve Kannada-language science-related Wikipedia articles, Training-the-trainer programme and MediaWiki training at Pune
  • Articles and blogs, and media coverage

Please read the complete newsletter here.
If you want to subscribe/unsubscibe this newsletter, click here. MediaWiki message delivery (ಚರ್ಚೆ) ೨೦:೪೬, ೨೪ ಆಗಸ್ಟ್ ೨೦೧೬ (UTC)

CIS-A2K Newsletter August 2016[ಬದಲಾಯಿಸಿ]

Envelope alt font awesome.svg

Hello,
CIS-A2K has published their newsletter for the months of August 2016. The edition includes details about these topics:

  • Event announcement: Tools orientation session for Telugu Wikimedians of Hyderabad
  • Programme reports of outreach, education programmes and community engagement programmes
  • Ongoing event: India at Rio Olympics 2016 edit-a-thon.
  • Program reports: Edit-a-thon to improve Kannada-language science-related Wikipedia articles, Training-the-trainer programme and MediaWiki training at Pune
  • Articles and blogs, and media coverage

Please read the complete newsletter here. --MediaWiki message delivery (ಚರ್ಚೆ) ೦೮:೨೫, ೨೯ ಸೆಪ್ಟೆಂಬರ್ ೨೦೧೬ (UTC)
If you want to subscribe/unsubscibe this newsletter, click here.

CIS-A2K Newsletter September 2016[ಬದಲಾಯಿಸಿ]

Envelope alt font awesome.svg

Hello,
CIS-A2K has published their newsletter for the months of September 2016. The edition includes details about these topics:

  • Gender gap study: Another 5 Years: What Have We Learned about the Wikipedia Gender Gap and What Has Been Done?
  • Program report: Wikiwomen’s Meetup at St. Agnes College Explores Potentials and Plans of Women Editors in Mangalore, Karnataka
  • Program report: A workshop to improve Telugu Wikipedia articles on Nobel laureates
  • Article: ସଫ୍ଟଓଏର ସ୍ୱାଧୀନତା ଦିବସ: ଆମ ହାତେ ଆମ କୋଡ଼ ଲେଖିବା

Please read the complete newsletter here. --MediaWiki message delivery (ಚರ್ಚೆ) ೦೬:೧೫, ೧೯ ಅಕ್ಟೋಬರ್ ೨೦೧೬ (UTC)
If you want to subscribe/unsubscribe this newsletter, click here.

ಆರ್ಮಡಿಲ್ಲೊ ಲೇಖನ[ಬದಲಾಯಿಸಿ]

ನೀವು ರಚಿಸಿದ ಆರ್ಮಡಿಲ್ಲೊ ಲೇಖನ ಕನ್ನಡ ವಿಕಿಪೀಡಿಯದಲ್ಲಿ ಈಗಾಗಲೇ ಇರುತ್ತದೆ ಆರ್ಮಡಿಲೊ ಪರಿಕ್ಸಿಸಿ. ಧನ್ಯವಾದಗಳು. Sangappadyamani (ಚರ್ಚೆ) ೧೪:೦೦, ೨೪ ಅಕ್ಟೋಬರ್ ೨೦೧೬ (UTC) @Sangappadyamani: ವಿಲೀನಗೊಳಿಸಲು ಕೇಳಿಕೊಳ್ಳಲಾಗಿದೆ. --ಗೋಪಾಲಕೃಷ್ಣ ಎ (ಚರ್ಚೆ) ೧೪:೦೫, ೨೪ ಅಕ್ಟೋಬರ್ ೨೦೧೬ (UTC)

CIS-A2K Newsletter October 2016[ಬದಲಾಯಿಸಿ]

Envelope alt font awesome.svg

Hello,
CIS-A2K has published their newsletter for the months of October 2016. The edition includes details about these topics:

  • Blog post Wikipedia Asian Month — 2016 iteration starts on 1 November — a revisit
  • Program report: Impact Report form for the Annual Program Grant
  • Program report: Kannada Wikipedia Education Program at Christ university: Work so far
  • Article: What Indian Language Wikipedias can do for Greater Open Access in India
  • Article: What Indian Language Wikipedias can do for Greater Open Access in India
  • . . . and more

Please read the complete newsletter here. --MediaWiki message delivery (ಚರ್ಚೆ) ೦೫:೧೮, ೨೧ ನವೆಂಬರ್ ೨೦೧೬ (UTC)
If you want to subscribe/unsubscribe this newsletter, click here.

ಅರಳಿಕಟ್ಟೆ ಇತರೆ ಚರ್ಚೆ ಪುಟದಿಂದ[ಬದಲಾಯಿಸಿ]

  • ನನ್ನ ಸಂಪಾದನೆಯನ್ನು ತಡೆದ ಬಗ್ಗೆ:ನಿಮಗೆ ಸಂಬಂಧಪಟ್ಟಿರುವುದರಿಂದ ಇಲ್ಲಿಗೆ ಹಾಕಿದ್ದೇನೆ.
  • ಪೂರ್ವಾಗ್ರಹ ಧಾಳಿಯೇ?[ಮೂಲವನ್ನು ಸಂಪಾದಿಸು] D.8-8-2017
  • ನಾನು ಪುಟ ಐಎನ್‌ಎಸ್ ಕಲ್ವರಿ ಯನ್ನು ತುಂಬುವುದರ ಮಧ್ಯದಲ್ಲಿಯೇ ಅದನ್ನು ತಡೆದು ದೋಷ ಎಣಿಸಿದಿರಿ. ನಾನು ಪುಟದಲ್ಲಿ ನಾನು ಯಾವುದೂ ಪತ್ರಿಕೆಯಿಂದ ನಕಲು ಮಾಡಿರಲಿಲ್ಲ. ಆದರೂ ನೀವು, ನಾನು ನಕಲು ಮಾಡಿದ್ದೇನೆ ಎಂದು ಆಪಾದನೆ ಮಾಡಿದ್ದಲ್ಲದೆ ಅದರ ಹಸರು ಬದಲಿಸಿ ಆಕ್ರಮಣ ಮಾಡಿದಿರಿ. ಆದರೂ ನಾನು, ಅದಕ್ಕೆ ಪತ್ರಿಕೆಯಿಂದ ಮಾಹಿತಗಳನ್ನಷ್ಟೇ ತೆಗೆದುಕೊಂಡರೆ ತಪ್ಪೇನು ಎಂದು ಕೇಳಿದೆ. ಈಗಲೂ ನಾನು ಮಾಹಿತಿಗಳನ್ನು ಬದಲಿಸದೆ ತೆಗೆದುಕೊಂಡರೆ ತಪ್ಪಲ್ಲವೆಂದೇ ಭಾವಿಸುತ್ತೇನೆ. ಮತ್ತು ಮಾಹಿತಿಗಳನ್ನು ಪತ್ರಿಕೆಯಿಂದಲೇ ಹಾಕಬೇಕೆಂದು ಯೋಚಿಸಿದ್ದು ನಿಜ. ನೀವು ಆ ರೀತಿ ಪತ್ರಿಕೆಯಿಂದ ಮಾಹಿತಿಗಳನ್ನು ಬದಲಿಸಿ ಲೇಖನ ಬರೆದು ತೋರಿಸಿ ಎಂದರೆ- ಅದು ನಿಮ್ಮಿಂದ ಸಾದ್ಯವಿಲ್ಲ. ಆದರೆ ಈ ನಿಮ್ಮ ಧೋರಣೆ ನನಗೆ ವಿಕಿಯ ಬಗ್ಗೆ ಮತ್ತು ಅದರ ಕಾರ್ಯ ನಿರ್ವಹಣೆಯ ಬಗೆಗೆ ಅತೀವ ಬೇಸರ ಬರುವಂತಾಗಿದೆ. ನನ್ನ ಮೇಲೆ ಆಕ್ರಮಣ ಮಾಡಬೇಕೆಂದು ಮೊದಲೇ ನಿರ್ಧರಿಸಿದಂತೆ ಕಾಣುತ್ತದೆ. ಈ ಪುಟದ ಅವಕಾಶವನ್ನು ಉಪಯೋಗಿಸಿಕೊಂಡಿರಿ - ಆದರೆ ನಾನು ನಕಲು ಮಾಡುವ ಮೋದಲೇ ಆಕ್ರಮಣ ಮಾಡಿದಿರಿ; ಉಪದೇಶ ಸುಲಭ ಅದೇ ನೀವು ಕ್ರೀಡೆ, ಚುನಾವಣೆ, ಜೀವನ ವಿವರ ಈ ಪುಟಗಳನ್ನು ಪತ್ರಿಕೆಯಿಂದ ಒಂದು ವಾಕ್ಯವನ್ನೂ ನಕಲು ಮಾಡದೆ ಬರೆದು ತೋರಿಸಿದಲ್ಲಿ, ನಿಮ್ಮದು ಪ್ರಾಮಾಣಿಕ ಕಳಕಳಿ ಎಂದು ಒಪ್ಪಬಹುದು. ಇಲ್ಲದೆ ಇದ್ದರೆ ಪುಸ್ತಕದ ಬದನೇಕಾಯಿಯಲ್ಲಿ ಸಾರು ಮಾಡಲು ಬೇರೆಯವರಿಗೆ ಉಪದೇಶ ಮಾಡಿದಂತೆ ಆಗುವುದು. ಒಂದು ಉದಾ:ಪುರುಷೋತ್ತಮ ಬಿಳಿಮಲೆ‎ ಪುಟದಲ್ಲಿ ಒಂದಾದರೂ ಉಲ್ಲೇಖ ಪುಟದ ವಿವರ ನೀಡುವುದೇ? ಈ ಬಗೆಯ ನೆಪಮಾತ್ರಕ್ಕೆ ಉಲ್ಲೇಖದವು ನೂರಾರು ಪಟಗಳಿವೆ. ಅದರಲ್ಲಿ ನಿಮ್ಮ ಪುಟ- ಕರ್ಣಕುಹರ ವೂ ಸರಿಯಾದ ಉಲ್ಲೇಖವಿಲ್ಲದ ಒಂದು. ಹೀಗೆ ನೀವು ಬರೆದ ಲೇಖನಕ್ಕೇ ಸರಿಯಾದ ಉಲ್ಲೇಖ ವರ್ಗ, ಕೊಂಡಿಗಳಿಲ್ಲ; ದೊಡ್ಡ ಉಪದೇಶ ಮಾಡುವಿರಿ, ಸಂಕೋಚವೂ ಇಲ್ಲ.; ನೀವು ತಜ್ಞರಲ್ಲವೇ! ಕನ್ನಡದಲ್ಲಿ ಇಲ್ಲದ 'ಅತ್ಲೆಟಿಕ್ಸ್' ಬಗ್ಗೆ ಲೇಖನವನ್ನು ದಯವಿಟ್ಟು ನೀವೇ ಬರೆದು ತೋರಿಸಿ. ಅದಿಲ್ಲದಿದ್ದರೆ ನೀವು ಬರೀ ತಕರಾರಿನ ಶೂರರೆಂದು ಭಾವಿಸಬೇಕಾಗುವುದು.ದಯವಿಟ್ಟು ವಿಕಿಯನ್ನು ನಿಮ್ಮ ಸ್ವಂತ ಆಸ್ತಿಯಂತೆ ಪರಿಗಣಿಸಬಾರದಾಗಿ ವಿನಂತಿ. ಆಕ್ರಮಣಕ್ಕೆ ಧನ್ಯವಾದಗಳುBschandrasgr (ಚರ್ಚೆ) ೧೭:೦೫, ೧೨ ಆಗಸ್ಟ್ ೨೦೧೭

ನನ್ನ ಕೋರಿಕೆಗಳು[ಬದಲಾಯಿಸಿ]

  • 1)ಐಎನ್‌ಎಸ್ ಕಲ್ವರಿ ಈ ಹೊಸ ವಿಷಯದ ಪುಟ ಆರಂಭದಲ್ಲೇ ನೀವು ಅಡ್ಡಹಾಯ್ದು ಪತ್ರಿಕೆಯಿಂದ ಮಾಹಿತಿ ಹಾಕಬಾರದೆಂದು ನಿರ್ಬಂಧ ಮಾಡಿದುದರಿಂದ ಅದನ್ನು ಅಲ್ಲಿಗೇ ನಿಲ್ಲಿಸಿದ್ದೇನೆ, ಹಾಗಾಗಿ ಅದು ಪೂರ್ಣ ಮಾಹಿತಿ ಇಲ್ಲದ ಉಪಯೋಗವಿಲ್ಲದ ಲೇಖನವಾಗಿದೆ. ಈಗ ಅದನ್ನು ಪೂರ್ಣಮಾಡುವ ಜವಾಬ್ದಾರಿ ನಿಮ್ಮ ಮೇಲಿದೆ. ನಾನು ಅದರ ಮುಂದಿನ ಮಾಹಿತಿಕೊಡುತ್ತೇನೆ. ಆ ಎಲ್ಲಾ ಮಾಹಿತಿ ಅದಕ್ಕೆ ದಯವಿಟ್ಟು ಸೇರಿಸಿ.
  • 2)ಅತ್ಲೆಟಿಕ್ಸ್ ಬಗ್ಗೆ ನಾನು ಪತ್ರಿಕೆಗಳನ್ನು ನೋಡಿಯೇ ಹಾಕುವುದು. ನೀವು ತೋರಿಸಿದ ವೆಬ್ ಸೈಟು ಲೇಖನ ಮಾಡಲು ಏನೂ ಪ್ರಯೋಜನವಿಲ್ಲ. ಅದರಲ್ಲಿ ಭಾರತದ ವಿಷಯವೇ ಇಲ್ಲ. ಆದ್ದರಿಂದ ಅದನ್ನೂ ನೀವೇ ಪುಟ ತಯಾರಿಸಿ. ನಮಗೆ ಮಾದರಿ ನೋಡಿದಂತಾಗುವುದು.
  • 3) ನೀವು ತಯಾರಿಸಿದ ಯಾವುದಾದರೂ ಉತ್ತಮ ಲೇಖನ ಯಾ ವಿಕಿ ಪುಟ ಇದ್ದರೆ ತಿಳಿಸಿ. ನೋಡಿ ಸಂತೋಷ ಪಡುತ್ತೇನೆ, ತಿಳಿಯುವುದಿದ್ದರೆ ತಿಳಿಯುತ್ತೇನೆ.
  • 4)ನೀವು ಕೇವಲ ಪುಟ ರದ್ದುಮಾಡುವುದು, ಲೇಖನಗಳಲ್ಲಿ ಒಂದೆರಡು ಪದಗಳನ್ನು ಬದಲಾಯಿಸುವುದು. ಐದಾರು ಜನ ಸೇರಿ ಸಭೆ ಮಾಡುವುದು ಇದರಿಂದ ಕನ್ನಡ ವಿಕಿಯನ್ನು ಅಭಿವೃದ್ಧಿ ಪಡಿಸಬಹುದೆಂದು ಭಾವಿಸಿದ್ದರೆ ಅದು ವ್ಯರ್ಥ ಕಲ್ಪನೆ ಎಂದು ನನ್ನ ಭಾವನೆ. ಮೀಟಿಂಗು ಖಂಡಿತ ಅಗತ್ಯವಿದೆ ಆದರೆ ಅದರ ಫಲಿತಾಂಶ ಮುಖ್ಯ-ಅವು: ಉತ್ತಮ ಲೇಖನಗಳು-ಟೆಂಪ್ಲೇಟಗಳು- ಅಪ್ ಡೇಟ್ ಗಳ ಮೂಲಕ ಉಪಯುಕ್ತವಾಗಬೇಕು.
  • ಅಪ್ ಡೇಟಾಗದ ಪ್ರಸ್ತುತ ಲೇಖನಗಳು ಹಳಸಲು ಅನ್ನದಂತೆ. ನೀವು ಅಪ್ ಡೇಟ್ ಮಾಡುವ ಬಗ್ಗೆ ಸ್ವಲ್ಪವೂ ಆಸಕ್ತಿ ಕೊಡದಿರುವುದರಿಂದ ಮತ್ತು ಬೇರೆಯವರಿಗೂ ಅಪ್ಡೇಟ್ ಮಾಡಿದರೆ ತಕರಾರು ತೆಗೆಯುವುದರಿಂದ ಕನ್ನಡ ವಿಕಿಗೇ ನಷ್ಟ. - ನಿಮಗೆ ಏನೂ ನಷ್ಟವಿಲ್ಲ –
  • 5) ನೀವು ನಿರ್ವಾಹಕರಾಗಿ ಯಜಮಾನಿಕೆ ಮಾಡುತ್ತಾ ಒಂದೂ ಉತ್ತಮ ಲೇಖನ ಹಾಕದಿದ್ದರೆ ಏನು ಪ್ರಯೋಜನ? ಉತ್ತಮ ಲೇಖನ ಹಾಕಿದರೆ, ಅದನ್ನು ನೋಡಿ ನಾವೂ ಕಲಿಯಬಹುದು.
  • ವಿಜ್ಞಾನ ವಿದ್ಯಾರ್ಥಿಯಾಗಿ ತಾವು ಎಷ್ಟು ಲೇಖನ ಹಾಕಿದ್ದೀರಿ ಎಂದು ಕನ್ನಡವಿಕಿ ಅಭಿಮಾನಿಯಾಗಿ ಕೇಳುತ್ತಿದ್ದೇನೆ. ವಾರಕ್ಕೆ ಒಂದು ಲೇಖನ ಹಾಕಬಹುದು - ಹೋಗಲಿ ತಿಂಗಳಿಗೆ ಒಂದು ಲೇಖನ ಹಾಕಬಹುದು. ಇದ್ದರೆ ತಿಳಿಸಿ.
  • 6)ನಿಮ್ಮ ಕರ್ಣಕುಹರ ಲೇಖನ ನೋಡಿ ನಿರಾಸೆಯಾಗಿದೆ. ಅದಕ್ಕೆ “ಒಂದು ವಾಕ್ಯಕ್ಕೆ” ಬಿಟ್ಟರೆ ಉಳಿದವಕ್ಕೆ ಯಾವ ಆಧಾರವೂ ಇಲ್ಲ, “ಒಬ್ಬ ಗಣಕ ಮತ್ತು ವಿಕಿ ತಂತ್ರಜ್ಞರಾಗಿ” “ನಿರ್ವಾಹಕರಾಗಿ”, ವೈದ್ಯಕೀಯಕ್ಕಾಗಲೀ ದೇಹಕ್ಕೆ ಸಂಬಂಧಿಸಿದ ಸರಿಯಾದ ವರ್ಗವನ್ನೂ ಕೊಡದೆ, “ಮಾನವ” - ಎಂಬ ಸಮಾಜ ಶಾಸ್ತ್ರಕ್ಕೆ ಕೊಡಬೇಕಾದ ವರ್ಗವನ್ನು ಕೊಟ್ಟಿದ್ದೀರಿ. ಆದರೆ ನಮಗೆ ಬುದ್ಧಿ ಹೇಳುತ್ತೀರಿ!! ಕೇವಲ ಮೀಟಿಂಗ್ ಮಾಡಿ ಕನ್ನಡ ವಿಕಿ ಅಭಿವೃದ್ಧಿಪಡಿಸುತ್ತೀರಾ?
  • 7) ಎಲ್ಲದಕ್ಕೂ ಇಂಗ್ಲಿಷ್ ವಿಕಿ ಉದಾಹರಣೆ ಕೊಡುತ್ತೀರಿ; ಆದರಲ್ಲಿ ಪುಟಕ್ಕೆ ಒಬ್ಬರಂತೆ ಹತ್ತಾರು ಸಾವಿರ ಜನ ಸಂಪಾದಕರು ನಿರ್ವಾಕರು ಇದ್ದಾರೆ. ಅವರ ವಿಜ್ಞಾನ –ತಾಂತ್ರಿಕ ಲೇಖನಗಳು ಸಾಮಾನ್ಯರು ಅರ್ಥಮಾಡಿಕೊಳ್ಳುವಂತಿಲ್ಲ. ಸ್ವಂತ ವಾಕ್ಯ ಮಾಡುವ ಭರದಲ್ಲಿ, ಇಂಗ್ಲಿಷ್ ಬಾಷೆಯಲ್ಲಿ ಉಪವಾಕ್ಯ- ಸಂಯೋಗ್ಯ ವಾಕ್ಯಗಳೊಂದಿಗೆ ಇಡೀ ಪ್ಯಾರಾಕ್ಕೇ ಒಂದು ವಾಕ್ಯ ಮಾಡಬಹುದು – ಮಾಡಿದ್ದಾರೆ. ಆದರೆ ನಾವು ಕನ್ನಡ ವಿಕಿಯಲ್ಲಿ ಸಾಮಾನ್ಯ ಓದುಗರಿಗೆ ಅರ್ಥವಾಗುವಂತೆ ಬರೆಯಬೇಕು – ಇಲ್ಲದಿದ್ದರೆ ಏನು ಪ್ರಯೋಜನ?
  • 8) ಅಪ್ ಡೇಟ್ ಇಲ್ಲದೆ, ವಿಷಯ ನಿರೂಪಣೆ ಸರಿ ಇಲ್ಲದೆ, ಸಮಗ್ರತೆ ಇಲ್ಲದೆ ಇರುವ ಪುಟಗಳಿದ್ದರೆ ಕನ್ನಡ ವಿಕಿ ಅಪ್ರಯೋಜಕ ವಾಗುವುದು.
  • 9) ಕನ್ನಡಕ್ಕೆ ಕೆಲಸ ಮಾಡುವವರೇ ಬೆರಳೆಣಿಕೆಯಷ್ಟು ಜನ. ಅವರನ್ನೂ ನೀವು ಯಜಮಾನಿಕೆಯಲ್ಲಿ ಒದ್ದು ಓಡಿಸಿದರೆ, ಕನ್ನಡ ವಿಕಿ ಬರಡಾಗಿ, ಬಡವಾಗುವುದು, ನಾನೇ ಒಡೆಯ ಎಂದು, ನೀವು ಮಾತ್ರಾ ಉಳಿಯಬಹುದು.
  • 10) ಇಷ್ಟು ವಿಷಯವನ್ನು ನಾನು ಹೇಳುತ್ತಿರುವುದಕ್ಕೆ ಕಾರಣ, ನಾನು ಗಣಕಯಂತ್ರಕ್ಕೆ ಹೊಸಬ, ವಿಕಿಗೆ ಅದರ ತಂತ್ರಾಶಗಳಿಗೆ ಹೊಸಬ; ಆದರೂ ಈ ಹೊಸ ವಿಕಿ ವ್ಯವಸ್ಥೆಯಲ್ಲಿ

ಕನ್ನಡದಲ್ಲಿ ಹಿಂದಿನ ಈಗಿನ ಮುಖ್ಯ ವಿಷಯಗಳ ಸಮಗ್ರ ಮಾಹಿತಿ ಕನ್ನಡದಲ್ಲಿ ಸಿಗುವಂತಾಗಲಿ. ಒಂದು ಉತ್ತಮ ವಿಶ್ವಕೋಶ ಮಾಡಲಾಗದ ನಾವು ಈ ಮೂಲಕ ಕನ್ನಡಿಗರಿಗೆ ಸಿಗಲಿ ಎಂಬ ಬಯಕೆ ಅಷ್ಟೆ. ಆದರೆ ತಂತ್ರಜ್ಞರಾದ ನೀವು ಏನು ಮಾಡುತ್ತಿದ್ದೀರಿ! ತೋಟದಲ್ಲಿ ನೀರುಗೊಬ್ಬರ ಹಾಕುವ ಬದಲು ಕತ್ತಿ ಝಳಪಿಸುತ್ತಾ ಸರಿಇಲ್ಲವೆಂದು ಗಿಡ ಕಡಿಯುವ ಕೆಲಸ; ಕಲ್ಲು ಹೊಡೆಯುವ ಕೆಲಸ.

ಸರಿಮಾಡಿ/ರದ್ದಿಗೆ ಹಾಕಿದೆ/ ಉತ್ತಮ ಪಡಿಸಿ/ ಈ ಬಾವುಟ ಹಾಕುವ ಬದಲು
  • ತಪ್ಪಾದ ಲೇಖನ ತಿದ್ದಿ ಬರೆಯಬಾರದೇ?
  • ಅಗತ್ಯವಿದ್ದಲ್ಲಿ ವರ್ಗ ಕೊಂಡಿ ಕೊಡಬಾರದೇ?
  • ಒಂದೇ ವಿಷಯಕ್ಕೆ ಸಂಬಂಧಪಟ್ಟ ಪರಿವಿಡಿಯ ಟೆಂಪ್ಲೇಟ್ ತಯಾರಿಸಿ ಹಾಕಬಾರದೇ? (ಆ ವಿಷಯದಲ್ಲಿ ಯಾವ ಲೇಖನ ಇದೆ ಎಂದು ತಿಳಿಯುವುದು. ಪಾಲಗಿರಿಯವರು ತೆಲುಗರಾದರೂ ನಾನು ಬರೆದ ಕ್ಷೇತ್ರದ ಪುಟಗಳಿಗೆ ಟೆಂಪ್ಲೇಟು ಮಾಡಿ ಹಾಕಿದರು!!)
  • ಹೊಸಬರಿಗೆ ಮಾರ್ಗದರ್ಶನ ನೀಡ ಬಾರದೇ?
  • ಆದ್ದರಿಂದ ನಾನು ಅರ್ಧ ಮಾಡಿದ ಐಎನ್‌ಎಸ್ ಕಲ್ವರಿ ಲೇಖನಕ್ಕೆ ಉಳಿದ ಮಾಹಿತಿಯನ್ನ ದಯವಿಟ್ಟು ಹಾಕಿ, ಅದನ್ನು ಹುಟ್ಟುವುದರೊಳಗೇ ಹೊಡೆದಿರಿ, ಸಾಯಿಸಬೇಡಿ !.
  • ಹಾಗೆಯೇ ನನಗೆ ಮಾರ್ಗ ತೋರಿಸಲು ‘ ಅತ್ಲೆಟಿಕ್ಸ್’ ಬಗೆಗೆ ಭಾರತಿಯರ ಅತ್ಲೆಟ್ಗಳ ಹೆಸರು ವಿಷಯವನ್ನೂ ಸೇರಿಸಿ ಒಂದು ಉತ್ತಮ ಲೇಖನವನ್ನು ಸವಾಲಾಗಿ ಸ್ವೀಕರಿಸಿ ಬರೆಯಿರಿ. ಅದಿಲ್ಲದಿದ್ದರೆ ನಿಮ್ಮ ಮಾರ್ಗದರ್ಶನ ಜ್ಞಾನ ಸೊನ್ನೆ ಎನ್ನಲು ವಿಷಾದ ಪಡುತ್ತೇನೆ. ಅದು ಬಿಟ್ಟು ಮೀಟಿಂಗ್ ಕೆಲಸ ಮಾಡಿ.
  • ಇನ್ನು ಮುಂದೆ ಪತ್ರಿಕೆ ಯಿಂದ ಕಾಪಿ ಮಾಡದೆ ಪ್ರಸ್ತುತ ಮತ್ತು ವಿಜ್ಞಾನ ಲೇಖನಗಳನ್ನು ನೀವೇ ಅಪ್ ಗ್ರೇಡ್ ಮಾಡಿ. ಇಲ್ಲದಿದ್ರೆ ಅದು ಹಳಸಲು ಲೇಖನ ಆಗುವುದು. ಹಾಗೆ ಆದರೆ ಹಳಸಲು ಲೇಖನ ಮಾಡಿದ ದೋಷ ನಿಮಗೇ ಇದೆ.
  • ಉಪ ರಾಷ್ಟ್ರಪತಿಯಾದ ವೆಂಕಯ್ಯನಾಯಿಡು ಪುಟವನ್ನು ನೀವೇ ತಯಾರಿಸಿ.(ನಾನು ಮುಖ್ಯ ಮಾಹಿತಿಗಳನ್ನು ಪತ್ರಿಕೆಯಿಂದ ತೆಗೆದು ಕೊಳ್ಳುವುದು ನಿಮಗೆ ಅಪಥ್ಯ.)ಇಲ್ಲವೇ ಇಂಗ್ಲಿಷ್ ಲೇಖನಕ್ಕೆ ಕೊಂಡಿಕೊಟ್ಟು ಕೈತೊಳದುಕೊಳ್ಳಬಹುದು.
  • ನಿಮಗೆ ಅಭಿವೃದ್ಧಿಯ ಕೆಲಸ ಏನೂ ಮಾಡಲಾಗದಿದ್ದರೆ ದಯವಿಟ್ಟು ಕೆಲಸ ಮಾಡುವವರ ಮೇಲೆ ಕಲ್ಲು ಹೊಡೆಯಬೇಡಿ; ಕತ್ತಿ ಇದೆ ಎಂದು ಬೇಜಾರಾದಾಗಲೆಲ್ಲಾ ಕತ್ತಿ ಬೀಸಬೇಡಿ. ನೀವೇ ತಂತ್ರಾಂಶ ಸ್ವಲ್ಪ ತಿಳಿದಿರುವುದರಿಂದ(ಎಷ್ಟು ತಿಳಿದರೂ ಅದು ಸ್ವಲ್ಪವೇ) ಸರ್ವಜ್ಞರೆಂದು ಭಾವಿಸಬೇಡಿ.
  • ನೀವೂ ಮಾಡದೆ ಬೇರೆಯವರಿಗೂ ಅವಕಾಶ ಕೊಡದೆ ಇರುವ ಯಜಮಾನಿಕೆಗೆ ಏನು ಹೇಳಬೇಕು!
  • ಕ್ಷಮಿಸಿ ಬಹಳ ಬೇಸರದಿಂದ ಈ ಪ್ರತಿಕ್ರಿಯೆ ಬರೆದಿದ್ದೇನೆ.Bschandrasgr (ಚರ್ಚೆ) ೧೭:೫೪, ೧೪ ಆಗಸ್ಟ್ ೨೦೧೭ (UTC)

ನನ್ನ ಉತ್ತರ[ಬದಲಾಯಿಸಿ]

@Bschandrasgr: ನೀವು ಅರಳಿಕಟ್ಟೆಯಲ್ಲಿ ಹಾಕಿದ್ದನ್ನು ವೀಕ್ಷಿಸಿದ್ದೇನೆ. ಉತ್ತರಿಸುವ ಅಗತ್ಯ ಇಲ್ಲ (ಪ್ರಯೋಜನ ಇಲ್ಲ)ಎಂದು ಸುಮ್ಮನಾಗಿದ್ದೆ. ನೀವು ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದರೆ ನೀವು ಮಾಡುತ್ತಿರುವುದೇ ಸರಿ ಎಂದು ವಾದಿಸುತ್ತೀರಿ. ನಿವು ಮಾಡಿದ್ದೇ ಸರಿ ಎಂದಿದ್ದರೆ ಏನು ಬೇಕಾದರೂ ಮಾಡಿಕೊಳ್ಳಿ. ನಿಮ್ಮಲ್ಲಿ ಯಾವತ್ತು ಹೇಳಲಿಲ್ಲ ಸಂಪಾದಿಸುವುದನ್ನು ನಿಲ್ಲಿಸಿ ಎಂದು. ಬದಲಾಗಿ ಸಂಪಾದಿಸುವುದನ್ನು ಸರಿಯಾಗಿ ಸಂಪಾದಿಸಿ ಎಂದಷ್ಟೇ ಹೇಳಿದ್ದು. ನಾನು ವಿಜ್ಞಾನ ಲೇಖನಗಳನ್ನು ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಕರ್ಣಕುಹರ ಲೇಖನದ ವರ್ಗ ಸರಿಯಾಗಿದೆ. ಅದೇ ವರ್ಗದಲ್ಲಿ ಸುಮಾರು ಉಪ ವರ್ಗಗಳಿವೆ. ನನಗೆ ತುಂಬಾ ಸಂತೋಷವಾದ ವಿಷಯ ಏನೆಂದರೆ ನೀವು ನನ್ನ ಸಂಪಾದನೆಗಳನ್ನು ನೋಡಿ ತಪ್ಪು ಕಂಡು ಹುಡುಕಿದಿರಿ. ಅದಕ್ಕೆ ತುಂಬಾ ಧನ್ಯವಾದಗಳು. ಮುಂದೆ ಸರಿ ಮಾಡಿಕೊಳ್ಳುತ್ತೇನೆ. ಕರ್ಣಕುಹರದಲ್ಲಿ ಕೊಟ್ಟ ಉಲ್ಲೇಖ ಕರ್ಣ ಮತ್ತು ಹೃದಯದ ಸಂಬಂಧಕ್ಕೆ. ಇದಕ್ಕಿಂತೂ ಉತ್ತಮವಾದ ಉಲ್ಲೇಖವನ್ನು ನೀಡಿಯೇ ನೀಡುತ್ತೇನೆ. ನಿಮ್ಮನ್ನು ಸಂಪಾದನೆ ಮಾಡುವುದನ್ನು ಯಾರೂ ನಿಲ್ಲಿಸಿಲ್ಲ. ನನಗೆ ಸವಾಲು ಹಾಕುವವರು ಪತ್ರಿಕೆಯಿಂದ ಕಾಪಿ ಮಾಡದೇ, ಅದರ ಮಾಹಿತಿ ತೆಗೆದುಕೊಂಡು, ವಿವಿಧ ಮೂಲಗಳಿಂದ ಮಾಹಿತಿ ಪಡೆದು (ಕೇವಲ ಪ್ರಜಾವಾಣಿಯಿಂದ ಮಾತ್ರ ಮಾಹಿತಿ ಸಂಗ್ರಹಿಸದೇ) ಲೇಖನ ತಯಾರಿಸಿ ನೋಡಿ. ಯಾರೂ ನಿಮ್ಮ ಸಂಪಾದನೆಯ ಬಗ್ಗೆ ಮಾತಾಡುವುದಿಲ್ಲ. ಬದಲಾಗಿ ತಿದ್ದಿಕೊಂಡಿದ್ದಾರೆ ಎನ್ನುತ್ತಾರೆ. ನಾನು ಹೇಳುತ್ತಿರುವುದು ಪತ್ರಿಕೆಯಿಂದ ಮಾಹಿತಿ ತೆಗೆಯಬೇಡಿ ಎಂದಲ್ಲ. ಪತ್ರಿಕೆಯ ಮಾಹಿತಿ, ಬೇರೆ ಮೂಲಗಳ ಮಾಹಿತಿಗಳನ್ನೆಲ್ಲ ಸಂಗ್ರಹಿಸಿ ವಿಶ್ವಕೋಶಕ್ಕೆ ತಕ್ಕಂತೆ ಲೇಖನ ತಯಾರಿಸಿ ಎಂದು. ಪತ್ರಿಕೆಯಿಂದ ಕಾಪಿ(ನಕಲು) ಹೊಡೆಯಬೇಡಿ ಎಂದು. ಮತ್ತು ಪತ್ರಿಕೆಯ ಮಾಹಿತಿ ತೆಗೆದುಕೊಳ್ಳಲು ನನ್ನ ವಿರೋಧ ಇಲ್ಲ. ತೆಗೆದುಕೊಂಡ ಮಾಹಿತಿಯನ್ನು ವಿಕಿಪೀಡಿಯಕ್ಕೆ ತಕ್ಕಂತೆ ಬದಲಾಯಿಸಿ. ನಾನೂ ಕೇವಲ ಒಬ್ಬ ಸಂಪಾದಕ. ಗಣಕ ತಂತ್ರಜ್ಞ ಏನೂ ಅಲ್ಲ. ನಿಮ್ಮನ್ನು ನಾನು ಎಂದೂ ತಡೆಯುವುದಿಲ್ಲ, ತಿದ್ದಲು ಬರುವುದಿಲ್ಲ. ಏನು ಬೇಕಾದರೂ ಮಾಡಿಕೊಳ್ಳಿ. ಲೇಖನ ತಯಾರಿಸುವಾಗ {{Underconstruction}} ಟೆಂಪ್ಲೇಟನ್ನು ಬಳಸಿ. ಲೇಖನ ಪೂರ್ಣಗೊಂಡ ನಂತರ ಟೆಂಪ್ಲೇಟನ್ನು ತೆಗೆಯಿರಿ. ನಂತರ ಆ ಲೇಖನದಲ್ಲಿ ಸರಿಮಾಡಬೇಕೆಂದಿರುವ ವಿಷಯವೇನಾದರೂ ಇದ್ದರೆ ಸರಿ ಮಾಡುತ್ತೇನೆ. ನಿಮ್ಮ ಮೇಲೆ ಧಾಳಿ ಮಾಡುತ್ತಿಲ್ಲ. ಧಾಳಿ ಮಾಡಿ ನನಗೆ ಏನು ಲಾಭವೂ ಇಲ್ಲ ನಷ್ಟವೂ ಇಲ್ಲ. ನಾನು ಹೇಳುತ್ತಿರುವುದನ್ನು ಧನಾತ್ಮಕವಾಗಿ ತಿಳಿದುಕೊಳ್ಳುತ್ತೀರೆಂದು ಭಾವಿಸಿದ್ದೇನೆ. --ಗೋಪಾಲಕೃಷ್ಣ (ಚರ್ಚೆ) ೦೭:೦೨, ೧೫ ಆಗಸ್ಟ್ ೨೦೧೭ (UTC)

ಉತ್ತರ[ಬದಲಾಯಿಸಿ]

  • ನಾನು ಮೊದಲಿಂದಲೂ ಹೇಳುತ್ತಿರುವುದನ್ನೇ ಮತ್ತೆ ಹೇಳಬೇಕಾಗಿದೆ. ವಿಕಿಯ ನಿಯಮಕ್ಕೆ ಸರಿ ಇದ್ದು, ಕಾಪಿರೈಟ್ ಇಲ್ಲದೆ, ಸಾರ್ವಜನಿಕ ಮಾಹಿತಿಯಾಗಿದ್ದು, ಸಮಾಜ ಮತ್ತು ಜನರಿಗೆ ಉಪಯೋಗವಾಗುವಂತಿದ್ದರೆ, ಸಂಕ್ಷಿಪ್ತವಾಗಿದ್ದು, ವಾಕ್ಯ ಬದಲಾಯಿಸಿದರೆ, ಭಾಷೆಕೆಟ್ಟು, ಅದರ ಅರ್ಥಕೆಡುವಹಾಗಿದ್ದರೆ,ಏನು ಮಾಡಬೇಕು? ಆ ಮಾಹಿತಿಯನ್ನು ಏಕೆ ತೆಗೆದುಕೊಳ್ಳಬಾರದು? ಇದಕ್ಕೆ ನನಗೆ ಇದುವರೆಗೂ ಯಾರೂ ಉತ್ತರ ಕೊಟ್ಟಿಲ್ಲ!!
ಉದಾ
  • ೧)ವೆಂಕಯ್ಯನಾಯ್ಡು ಅವರು 1949ರ ಜುಲೈ 1ರಂದು ನೆಲ್ಲೂರು ಜಿಲ್ಲೆಯ ಚಾವಟಪಾಲೆಂ ಎಂಬಲ್ಲಿ ಜನಿಸಿದರು. ತಂದೆ ರಂಗಯ್ಯ ಮತ್ತು ತಾಯಿ ರಮಣಮ್ಮ ಅವರದ್ದು ಕೃಷಿ ಕುಟುಂಬ. ಆಂಧ್ರ ವಿಶ್ವವಿದ್ಯಾಲಯ ಕಾನೂನು ಕಾಲೇಜಿನಿಂದ ಅಂತರರಾಷ್ಟ್ರೀಯ ಕಾನೂನಿನಲ್ಲಿ ಅವರು ಪದವಿ ಪಡೆದಿದ್ದಾರೆ.
  • ಅವರು 1978 ಮತ್ತು 1983ರಲ್ಲಿ ನೆಲ್ಲೂರು ಜಿಲ್ಲೆಯ ಉದಯಗಿರಿ ಕ್ಷೇತ್ರದಿಂದ ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು.
  • ಈ ಬಗೆಯ ವಾಕ್ಯಗಳನ್ನು ಹಾಗೇ ತೆಗೆದುಕೊಳ್ಳಬೇಡಿ, 'ಎಲ್ಲಾ ಬದಲಾಯಿಸಿ ಹಿಂದು ಮುಂದೆ ಮಾಢಿ ಹಾಕಿ',ಎಂದು ಹೇಳುವುದಕ್ಕಿಂತ ದೊಡ್ಡ ಮೂರ್ಖತನ ಇದೆಯೇ??
ಬದಲಾಯಿಸಬಹುದಾದುದು
  • ೨)ಮುಪ್ಪವರಪು ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ಆಯ್ಕೆಯಾದರೆ ಆಂಧ್ರ ಪ್ರದೇಶದಿಂದ ಈ ಹುದ್ದೆಗೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.
ಈ ಬಗೆಯ ವಾಕ್ಯವನ್ನು ಬದಲಾಸಬಹುದು.
  • ಮುಪ್ಪವರಪು ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ಆಂಧ್ರ ಪ್ರದೇಶದಿಂದ ಈ ಹುದ್ದೆಗೇರಿದ ಮೊದಲ ವ್ಯಕ್ತಿ./ ಅಥವಾ ಬೇರೆ ಬಗೆ;
  • ಅದು ಬಿಟ್ಟು ಪತ್ರಿಕೆಯಿಂದ ಸಂಕ್ಷಿಪ್ತ ಬದಲಾಯಿಸಲು ಆಗದ ಮಾಹಿತಿಯನ್ನೇ ತೆಗೆದುಕೊಳ್ಳಬೇಡಿ ಎಂದರೆ, ಅದು "ತಾನೂ ಊಟ ಮಾಡನು - ಬೇರೆಯವರಿಗೂ ಉಣ್ನಲು ಬಿಡನು", ಎಂಬ ಗಾದೆಗೆ ಸಮ. ಮತ್ತು ಅನಗತ್ಯ ಟೀಕೆ. ನಿಮ್ಮವ,Bschandrasgr (ಚರ್ಚೆ) ೦೭:೪೮, ೧೫ ಆಗಸ್ಟ್ ೨೦೧೭ (UTC)

ಪ್ರಸ್ತುತ ವಿಷಯಗಳು[ಬದಲಾಯಿಸಿ]

  • ನೀವು ಕೊಟ್ಟ ವಾಕ್ಯ:"ಉದಾಹರಣೆಗೆ ಪತ್ರಿಕೆಯಲ್ಲಿ ಐಎನ್ಎಸ್ ಕಲ್ಪರಿ ಇಂದು ಲೋಕಾರ್ಪಣೆಯಾಯಿತು ಎಂದಿದ್ದರೆ ನೀವು ಅದನ್ನೇ ಕಾಪಿ ಹೊಡೆದರೆ ನಾನು ಒಂದು ವರ್ಷದ ನಂತರ ಬಂದು ವಿಕಿಯಲ್ಲಿ ಐಎನ್ಎಸ್ ಕಲ್ಪರಿ ಎಂದು ಹುಡುಕುತ್ತೇನೆ".
  • ಮುದ್ರಿತ ವಿಶ್ವಕೋಶಕ್ಕೂ ಅಂತರ್ಜಾಲ ವಿಶ್ವಕೋಸಕ್ಕೂ ಇರುವ ವ್ಯತ್ಯಾಸವೇ ಅದು. ಈ ವಿಶ್ವಕೋಶ ವಿಷಯ ಮತ್ತು ಪ್ರಸ್ತುತ ಮಾಹಿತಿಗಳನ್ನು ಕೊಡುವುದು, ಪ್ರಸ್ತುತ ಬೆಳವಣಿಗೆಯನ್ನೂ ಹೇಳುವುದು. ಆಗ "ಇದು ಪ್ರಸ್ತುತ ವಿಷಯ ಬದಲಾವಣೆಗೆ ಅವಕಾಶವಿದೆ" ಎಂಬ ಟೆಂಪ್ಲೇಟ್ ಉಪಯೋಗಿಸುವರು; ಕೊನೆಯಲ್ಲಿ ವರ್ತಮಾನದ ವಿಷಯವನ್ನು ಭೂತಕಾಲಕ್ಕೆ ಬದಲಾಯಿಸುವರು; ಇದು ಇಂಗ್ಲಿಷ್ ನಲ್ಲಿ ಬೆಳವಣಿಗೆಯಲ್ಲಿದ್ದ ಲೇಖನದಲ್ಲಿ ನಾನು ನೋಡಿದ್ದು. ನಾನು ಅಮೇರಿಕಾದ ಚುನಾವಣೆ ವಿಷಯ ಹಾಕಿದಾಗಲೂ ಅದೇ ಕ್ರಮ ಅನುಸರಿಸಿದ್ದೆ; ಆದರೂ ಕೊನೆಯಲ್ಲಿ ಕೆಲವು ಅಪ್ಡೇಟ್ ಬಿಟ್ಟುಹೋಗಬಹುದೆಂದು ನಾನು ಸಾಮಅನ್ಯವಾಗಿ ದಿನಾಂಕ ಹಾಕುತ್ತೇನೆ, ಪತ್ರಿಕೆಗಳಲ್ಲಿ ಸುದ್ದಿಗೆ ದಿನಾಂಕ ಇರುವುದಿಲ್ಲ.
  • ಆದ್ದರಿಂದ ಅದು ಅಪ್ರಸ್ತುತವಾಗುವುದಿಲ್ಲ. Bschandrasgr (ಚರ್ಚೆ) ೦೮:೫೪, ೧೫ ಆಗಸ್ಟ್ ೨೦೧೭ (UTC)
@Bschandrasgr: ಸರಿ. ನೀವೇ ಸರಿ. ನಾನು ನಿಮ್ಮನ್ನು ದೂರುತ್ತಿರುವುದು ನನ್ನ ಮೂರ್ಖತನ. ನಾನು ಹೀಗೆ ಮಾಡಿ ದೊಡ್ಡ ತಪ್ಪನ್ನು ಮಾಡುತ್ತಿದ್ದೇನೆ. ಕ್ಷಮಿಸಿ. --ಗೋಪಾಲಕೃಷ್ಣ (ಚರ್ಚೆ) ೦೯:೩೫, ೧೫ ಆಗಸ್ಟ್ ೨೦೧೭ (UTC)

CIS-A2K Newsletter July 2017[ಬದಲಾಯಿಸಿ]

Envelope alt font awesome.svg

Hello,
CIS-A2K has published their newsletter for the months of July 2017. The edition includes details about these topics:

  • Telugu Wikisource Workshop
  • Marathi Wikipedia Workshop in Sangli, Maharashtra
  • Tallapaka Pada Sahityam is now on Wikisource
  • Wikipedia Workshop on Template Creation and Modification Conducted in Bengaluru

Please read the complete newsletter here.
If you want to subscribe/unsubscribe this newsletter, click here. --MediaWiki message delivery (ಚರ್ಚೆ) ೦೩:೫೮, ೧೭ ಆಗಸ್ಟ್ ೨೦೧೭ (UTC)

Bhubaneswar Heritage Edit-a-thon starts with great enthusiasm[ಬದಲಾಯಿಸಿ]

Bhubaneswar Heritage Edit-a-thon poster.svg

Hello,
Thanks for signing up as a participant of Bhubaneswar Heritage Edit-a-thon (2017). The edit-a-thon has started with great enthusiasm and will continue till 10 November 2017. Please create/expand articles, or create/improve Wikidata items. You can see some suggestions here. Please report you contribution here.

If you are an experienced Wikimedian, and want to lead this initiative, become an ambassador and help to make the event a bigger success.

Thanks and all the best. -- Titodutta using MediaWiki message delivery (ಚರ್ಚೆ) ೧೮:೦೫, ೧೪ ಅಕ್ಟೋಬರ್ ೨೦೧೭ (UTC)

You are getting this message because you have joined as a participant/ambassador. You can subscribe/unsubscribe here.

Wikipedia Asian Month 2017: engage with audience[ಬದಲಾಯಿಸಿ]

Dear WAM organizer,

I’m Erick, the coordinator of WAM 2017. Thanks for your effort and help at m:Wikipedia Asian Month 2017! Here are some more information about organizational matter of the event at a national level.

You are receiving this message because you have signed up as a organizer or in the list.

Timeline

The event has started and will end in the November 30th 23:59 (UTC). However, we are late for some matter. So we need your help:

  • Invite previous participants and your community members to join. We have a template you can use.
  • Translate Central Notice for your community (more instruction below) as well as sending a notice in village pump. Go public!
  • Become the jury member in a campaign on Fountain which is an amazing tool for you to supervise participants’ articles. If you don’t have the campaign set up, please contact us! And put a link to your community’s campaign page for participants’ navigation.
  • Organize a off-site editathon event. A coffee bar, internet and laptops. Though it’s optional. If you want to do that, please contact me.

In the following days, you should answer the questions from your community and supervise the submissions. Hope you have fun!

Prepare Central Notice

Central Notice shows a banner on the top of pages in your wiki project along the event timeframe. We will use this to engage with audience. Steps:

  1. Translate, change logo and link to event page. Find your project's Central Notice here. For example, we can change the banner for Chinese Wikipedia here.
  2. When you mark the 4 items (translation) as done. I'll enable the central notice in your language for this month.
Interesting articles

Have some interesting articles in your mind or from community? Drop us a line so that we can post that here to exchange the information to other communities.

Special Prize

You can find some special prizes in Event Partner page. They can be claimed by:

  • Write an article about Indigenous people in Taiwan at Wikipedia Asian Month (supported by Wikimedia Taiwan).
  • Write articles on monuments of Bhubaneswar (supported by Bhubaneswar Heritage Edit-a-thon).

The participants who joins for the special prize need to also report their conribution in the speical page. The link is shown in the Event Partner page.

Looking for help

At all times, please reply me back or send me an email at erick@asianmonth.wiki.--Fantasticfears (talk) ೧೨:೧೨, ೫ ನವೆಂಬರ್ ೨೦೧೭ (UTC)

CIS-A2K Newsletter August September 2017[ಬದಲಾಯಿಸಿ]

Hello,
CIS-A2K has published their newsletter for the months of August and September 2017. Please find below details of our August and September newsletters:

August was a busy month with events across our Marathi and Kannada Focus Language Areas.

  1. Workshop on Wikimedia Projects at Ismailsaheb Mulla Law College, Satara
  2. Marathi Wikipedia Edit-a-thon at Dalit Mahila Vikas Mandal
  3. Marathi Wikipedia Workshop at MGM Trust's College of Journalism and Mass Communication, Aurangabad
  4. Orientation Program at Kannada University, Hampi

Please read our Meta newsletter here.

September consisted of Marathi language workshop as well as an online policy discussion on Telugu Wikipedia.

  1. Marathi Wikipedia Workshop at Solapur University
  2. Discussion on Creation of Social Media Guidelines & Strategy for Telugu Wikimedia

Please read our Meta newsletter here: here
If you want to subscribe/unsubscribe this newsletter, click here.

Sent using --MediaWiki message delivery (ಚರ್ಚೆ) ೦೪:೨೩, ೬ ನವೆಂಬರ್ ೨೦೧೭ (UTC)