ಬಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬಲಗಳನ್ನು ಹಲವುವೇಳೆ ನೂಕುವಿಕೆಗಳು ಅಥವಾ ಎಳೆಯುವಿಕೆಗಳಾಗಿ ನಿರೂಪಿಸಲಾಗುತ್ತದೆ, ಅವು ಗುರುತ್ವಾಕರ್ಷಣ, ಕಾಂತತ್ವಗಳಂತಹ ವಿದ್ಯಮಾನಗಳು ಅಥವಾ ಒಂದು ರಾಶಿಯ ವೇಗವನ್ನು ವರ್ಧಿಸಬಲ್ಲ ಬೇರೆ ಯಾವುದರಿಂದಾಗಿಯಾದರೂ ಇರಬಹುದು.

ಭೌತಶಾಸ್ತ್ರದಲ್ಲಿ, ಬಲ (Force) ಎಂದರೆ ಯಾವುದೇ ಸ್ವತಂತ್ರ ವಸ್ತುವಿನಲ್ಲಿ ಚಲನೆಯನ್ನು ಉಂಟುಮಾಡುವ ಅಥವಾ ನಿಶ್ಚಲ ವಸ್ತುವಿನಲ್ಲಿ ಒತ್ತಡವನ್ನು ಉಂಟುಮಾಡುವ ಬಾಹ್ಯ ಶಕ್ತಿ. ಇದನ್ನು ಅಳೆಯುವ ಮಾನ ನ್ಯೂಟನ್.

"https://kn.wikipedia.org/w/index.php?title=ಬಲ&oldid=535582" ಇಂದ ಪಡೆಯಲ್ಪಟ್ಟಿದೆ