ದೂರದರ್ಶಕ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನೀಸ್ ವೀಕ್ಷಣಾಲಯದಲ್ಲಿ ೫೦ ಸೆ.ಮೀ. ಪ್ರಮಾಣದ ವಕ್ರೀಭವಿಸುವ ದೂರದರ್ಶಕ.

ದೂರದರ್ಶಕ - ದೂರದ ವಸ್ತುಗಳನ್ನು ವೀಕ್ಷಿಸಲೆಂದು ನಿರ್ಮಿತವಾದ ಉಪಕರಣ. ಈ ಹೆಸರು ಸಾಮಾನ್ಯವಾಗಿ ದೃಕ್-ದೂರದರ್ಶಕವನ್ನು ಪ್ರಸ್ತಾಪಿಸುತ್ತಾದರೂ, ವಿದ್ಯುತ್‌ಕಾಂತೀಯ ವರ್ಣಪಟಲದ ಬಹುತೇಕ ಭಾಗಗಳಿಗೆ ಮತ್ತು ಬೇರೆ ತರಹದ ತರಂಗಗಳಿಗೂ ದೂರದರ್ಶಕಗಳು ಲಭ್ಯವಿವೆ.

"https://kn.wikipedia.org/w/index.php?title=ದೂರದರ್ಶಕ&oldid=722280" ಇಂದ ಪಡೆಯಲ್ಪಟ್ಟಿದೆ