ಸದಸ್ಯ:Pradeepabk

    ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

    ನಾನು ಶೃಂಗೇರಿಯ ಕನ್ನಡಿಗ. ಈಗ ಸದ್ಯ ಬೆಂಗಳೂರಿನಲ್ಲಿ ಇದ್ದೇನೆ. ಓದುವುದು, ಬರೆಯುವುದು, ಸುತ್ತುವುದು ಮತ್ತು ಓಡುವುದು ನನ್ನ ಹವ್ಯಾಸ.

    ಬರೆದ ಮತ್ತು ಬರೆಯುತ್ತಿರುವ ಲೇಖನಗಳು: ವಿಜ್ಞಾನ: ಚಲನಶಕ್ತಿ, ಪ್ರಚ್ಛನ್ನ ಶಕ್ತಿ, ವೇಗ, ವೇಗೋತ್ಕರ್ಷ, ಕೆಲಸ, ಕಕ್ಷಾವೇಗ, ಸೆಲ್ಯುಲರ್‌ ಜಾಲ


    ಸಮಾಜ: ಅಪಮಾನ ಪ್ರಜ್ಞೆಯ ಸಮಾಜ, ಅಪರಾಧ ಪ್ರಜ್ಞೆಯ ಸಮಾಜ, ಅಂತರಾಷ್ಟ್ರೀಯ ಯೋಗ ದಿನಾಚರಣೆ, ಹೆರುವಣಿಕೆ, ವಾರ್ತೆ, ಅಂತರಾಷ್ಟ್ರೀಯ ಆಚರಣೆ,, ಹುಡುಗ