ವಾರ್ತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಾರ್ತೆ ಎಂದರೆ ಹೊಸ ಸಂಗತಿ, ವಿದ್ಯಮಾನಗಳ ಮಾಹಿತಿಗಳ ಸಂಗ್ರಹ. ಅಥವಾ ವಾರ್ತೆ ಯು ವಾರ್ತಾ ಉದ್ಯಮದಿಂದ ಮಾರಲ್ಪಡುವಂತಹದ್ದಾಗಿದೆ. ವಾರ್ತೆಗಳು ಬೇರೆ ವಿಭಿನ್ನ ಮಾಧಮಗಳ ಮೂಲಕ ಪ್ರಸರಿಸಲ್ಪಡುತ್ತದೆ. ಉದಾಹರಣೆಗೆ ಮುದ್ರಣ, ಅಂಚೆ, ವಿಧ್ಯುನ್ಮಾನ ಸಂವಹನ, ನೇರ ಮಾತಿನಿಂದ.

ವಾರ್ತೆ ಯುದ್ದ, ರಾಜಕೀಯ, ವ್ಯವಹಾರ, ಶಿಕ್ಷಣ, ಆಟ, ನೈಸರ್ಗಿಕ ಬದಲಾವಣೆ, ಕಲೆ, ಪಂದ್ಯ, ವಿಚಿತ್ರ, ವಿಶೆಷ ಘಟನೆಗಳು ಸಾಮಾನ್ಯ ಸುದ್ದಿಯಾಗಿರುತ್ತದೆ.

"https://kn.wikipedia.org/w/index.php?title=ವಾರ್ತೆ&oldid=1122676" ಇಂದ ಪಡೆಯಲ್ಪಟ್ಟಿದೆ