ಹುಡುಗ

ವಿಕಿಪೀಡಿಯ ಇಂದ
Jump to navigation Jump to searchಒಬ್ಬ ಹುಡುಗನು ಯುವ ಗಂಡು ಮನುಷ್ಯನಾಗಿದ್ದು, ಸಾಮನ್ಯವಾಗಿ ಚಿಕ್ಕ ಮಗು ಅಥವಾ ತಾರುಣ್ಯಾವಸ್ತೆಯಲ್ಲಿರುವ ವ್ಯಕ್ತಿಯಾಗಿರುತ್ತಾನೆ.

"ಹುಡುಗ" ಎಂಬ ಪದವು ಸಾಮಾನ್ಯವಾಗಿ ಜೀವಶಾಸ್ತ್ರೀಯ ಲಿಂಗ ವ್ಯತ್ಯಾಸವನ್ನು, ಸಾಂಸ್ಕೃತಿಕ ಲಿಂಗ ವ್ಯತ್ಯಾಸವನ್ನು ಸೂಚಿಸುವ ಪದವಾಗಿ ಬಳಸಲಾಗುತ್ತದೆ.

ಶಬ್ದವ್ಯುತ್ಪತ್ತಿ ಶಾಸ್ತ್ರ[ಬದಲಾಯಿಸಿ]

ಸುಮಾರು ೧ ನೇ ಶತಮಾನದಿಂದಲೂ ಹುಡುಗ ಎಂಬ ಶಬ್ದವು ಯಾವುದೇ ಕಿರಿಯ ಮದುವೆಯಾಗದ ಪುರುಷ ಎಂಬ ಅರ್ಥವನ್ನು ಹೊಂದಿದೆ.

ಹುಡುಗರ ಗುಣಲಕ್ಷಣಗಳು[ಬದಲಾಯಿಸಿ]

ಹುಡುಗ ಅಥವ ಹುಡುಗಿಯ ವರ್ತನೆ/ನಡತೆಯು ಸ್ವಾಭಾವಿಕದಿಂದ ಪ್ರಭಾವಿಸಲ್ಪಟ್ಟಿದೆಯೋ ಅಥವಾ ಬೆಳೆಸುವ/ಪೋಷಿಸುವದರಿಂದ ಪ್ರಭಾವಿಸಲ್ಪಟ್ಟಿದೆಯೋ ಎಂಬುದು ಪ್ರಚಲಿತ ವಾದ-ವಿವಾದವಾಗಿದೆ. ಹುಡುಗನ ಪಾತ್ರವು ತನ್ನ ಒಳಗಿಂದ ಬಂದಂತಹ ಅಂಶಗಳಿಂದ ಮಾತ್ರ ಆದದ್ದೊ ಅಥವಾ ಹೊರಗಿನ ಸಮಾಜದಿಂದ ಬಂದದ್ದೊ ಎಂಬುದು ಪ್ರಶ್ನಿಸಲಾದ ಚರ್ಚೆಯ ವಿಷಯ. ಕಲೆ, ಸಾಹಿತ್ಯ, ಜನಪ್ರಿಯ ನಡೆ-ನುಡಿಗಳಲ್ಲಿ ಬಿಂಬಿಸಲಾದ ಹುಡುಗನ ಗುಣಲಕ್ಷಣಗಳು ಸಾಮಾನ್ಯವಾಗಿ ಲಿಂಗದ ಪಾತ್ರವನ್ನು ಊಹಿಸಿ ಮಾಡಲ್ಪಟ್ಟಿರುತ್ತದೆ.

"https://kn.wikipedia.org/w/index.php?title=ಹುಡುಗ&oldid=959185" ಇಂದ ಪಡೆಯಲ್ಪಟ್ಟಿದೆ