ವಿಷಯಕ್ಕೆ ಹೋಗು

ಅಪರಾಧ ಪ್ರಜ್ಞೆಯ ಸಮಾಜ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಸಾಂಸ್ಕೃತಿಕ ಮಾನವ ಶಾಸ್ತ್ರದಲ್ಲಿ "ಅಪರಾಧ ಪ್ರಜ್ಞೆಯ ಸಮಾಜ" ಅಥವಾ "ಅಪರಾಧ ಪ್ರಜ್ಞೆಯ ಸಂಸ್ಕೃತಿ" (guilt culture) ಯು "ಸಮಾಜ ನಿಯಂತ್ರಣ"ದ ಪ್ರಮುಖ ವ್ಯವಸ್ಥೆ ಯಗಿದ್ದು, ಇದರಲ್ಲಿ ಅನಪೇಕ್ಷಣೀಯ ನಡತೆಗೆ ಪ್ರತಿಯಾಗಿ ತಪ್ಪಿತಸ್ಥ ಮನೋಭಾವವನ್ನು ಹೊಂದುವಂತೆ ಆ ಸಮಾಜದ ಪ್ರತಿಯೊಬ್ಬರಿಗೂ ಶಿಕ್ಷಣ ನೀಡುವ ಒಂದು ಪರಿಕಲ್ಪನೆಯಾಗಿದೆ[]. ಈ ಅಪರಾಧ ಪ್ರಜ್ಞೆಯ ಸಂಸ್ಕೃತಿ ಯು ಅಪಮಾನ ಪ್ರಜ್ಞೆಯ ಸಂಸ್ಕೃತಿ (ಅಪಮಾನ ಪ್ರಜ್ಞೆಯ ಸಮಾಜ) ದ ಪರ್ಯಾಯವಾಗಿದೆ[].

ಪರಿಕಲ್ಪನೆಯ ಹುಟ್ಟು

[ಬದಲಾಯಿಸಿ]

ಅಪಮಾನ ಪ್ರಜ್ಞೆ (shame culture) ಮತ್ತು ಅಪರಾಧ ಪ್ರಜ್ಞೆ ಯ ಸಮಾಜ ನಿಯಂತ್ರಣ ವಿಧಾನಗಳ ವ್ಯತ್ಯಾಸವನ್ನು ಬಹಳ ಹಿಂದೆಯೆ ಗುರುತಿಸಲಾಗಿದೆ[]. ಈ ಪದಗಳನ್ನು Ruth Benedict ಎಂಬುವವರು The Chrysanthemum and the Sword ರಲ್ಲಿ ಉಪಯೂಗಿಸಿದ್ದರೆ. ಇದರಲ್ಲಿ ಅವರು ಅಮೆರಿಕ ದ ಸಂಸ್ಕೃತಿ ಯನ್ನು "ಅಪರಾಧ ಪ್ರಜ್ಞೆಯ ಸಮಾಜ" ಮತ್ತು ಜಪ್ಪನಿನ ಸಂಸ್ಕೃತಿ ಯನ್ನು ಅಪಮಾನ ಪ್ರಜ್ಞೆ ಸಮಾಜ ವೆಂದು ಉದಾಹರಿಸಿದ್ದಾರೆ [].

ಉಲ್ಲೇಖನ

[ಬದಲಾಯಿಸಿ]
  1. Silver, Alan Jews, Myth and History: A Critical Exploration of Contemporary Jewish Belief p.161
  2. Lloyd-Jones, Hugh (1983) The Justice of Zeus
  3. Ezra F. Vogel, Foreword, The Chrysanthemum and the Sword (Boston: Houghton Mifflin 1989)
  4. Ying and Wong. "Cultural Models of Shame and Guilt". Cultural Influences.