ಟೆಟ್ರಾಪೊಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಈ ಲೇಖನವು ನಾಲ್ಕು ಪಾದಗಳುಳ್ಳ ಕಶೇರಕುಗಳ ಕುರಿತಾದ ಲೇಖನವಾಗಿದೆ. ಟೆಟ್ರಾ ಪೋಡಾ ಎಂದರೆ ನಾಲ್ಕು ಪಾದಗಳುಳ್ಳ ಜೀವಿಗಳು ಎಂದರ್ಥ.ಇವು ಕಶೇರಕುಗಳು ಅವುಗಳ ಪೂರ್ವಜರನ್ನು ಒಳಗೊಂಡಿವೆ ಅಂದರೆ ಇವು ಜೀವಿಸುತ್ತಿರುವ ಮತ್ತು ನಶಿಸಿರುವ ಉಭಯವಾಸಿಗಳನ್ನು ಒಳಗೊಂಡಿದೆ.ಈ ಸಾಲಿನಲ್ಲಿ ಸರಿಸ್ರಪಗಳು,ಸಸ್ತನಿಗಳು,ಪಕ್ಷಿಗಳು ಮತ್ತು ನಶಿಸಿರುವ ಮೀನುಗಳು ಸೇರಿವೆ.

ಟೆಟ್ರಾಪೋಡಾ