ವಿಷಯಕ್ಕೆ ಹೋಗು

ಮೆದುಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿಂಪಾಂಜಿಯ ಮಿದುಳು

ಮಿದುಳು ಎಲ್ಲ ಕಶೇರುಕ ಮತ್ತು ಬಹುತೇಕ ಅಕಶೇರುಕ ಪ್ರಾಣಿಗಳಲ್ಲಿ (ಸ್ಪಂಜ್‍ಗಳು, ಲೋಳೆ ಮೀನು, ವಯಸ್ಕ ಕಡಲ ಚಿಮ್ಮುಗಗಳು ಹಾಗೂ ನಕ್ಷತ್ರ ಮೀನಿನಂತಹ ಕೆಲವೇ ಕೆಲವು ಅಕಶೇರುಕಗಳು ಮಿದುಳನ್ನು ಹೊಂದಿರುವುದಿಲ್ಲ, ಆದರೆ ವಿಕೀರ್ಣ ನರ ಅಂಗಾಂಗ ಇರುತ್ತದೆ) ನರಮಂಡಲದ ಕೇಂದ್ರವಾಗಿ ಕಾರ್ಯನಿರ್ವಹಿಸುವ ಒಂದು ಅಂಗ. ಅದು ತಲೆಯಲ್ಲಿ ಇರುತ್ತದೆ, ಸಾಮಾನ್ಯವಾಗಿ ಪ್ರಾಥಮಿಕ ಜ್ಞಾನೇಂದ್ರಿಯಗಳ ನಿಕಟ ದೃಷ್ಟಿ, ಶ್ರವಣ, ಸಮತೋಲನ, ರುಚಿ, ವಾಸನೆಯಂತಹ ಇಂದ್ರಿಯಕ್ಕಾಗಿ. ಒಂದು ಕಶೇರುಕದ ಶರೀರದಲ್ಲಿ ಮಿದುಳು ಅತ್ಯಂತ ಸಂಕೀರ್ಣವಾದ ಅಂಗವಾಗಿರುತ್ತದೆ.

"https://kn.wikipedia.org/w/index.php?title=ಮೆದುಳು&oldid=670926" ಇಂದ ಪಡೆಯಲ್ಪಟ್ಟಿದೆ