ಸದಸ್ಯ:Rohith.v.sagar

ವಿಕಿಪೀಡಿಯ ಇಂದ
Jump to navigation Jump to search

ನಾನು ಶಿವಮೊಗ್ಗ ಜಿಲ್ಲೆಯ ಸಾಗರದ ಹೊಂಗಿರಣ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಉಪನ್ಯಾಸಕ, ಸಾಗರದ ಸ್ಥಳೀಯ ಪತ್ರಿಕ 'ಚಾರ್ವಕ'ದಲ್ಲಿ 'ಫಿಸಿಕ್ಸ್ ಲ್ಯಾಬ್' ಎಂಬ ಅಂಕಣದ ಅಂಕಣಕಾರ.