ಆಮ್ಲ ಮಳೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಆಮ್ಲ ಮಳೆಯ ಪ್ರಕ್ರಿಯೆ (ಗಮನಿಸಿ:ಕೇವಲ SO2 ಮತ್ತು NOx ಮಾತ್ರ ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿರುತ್ತವೆ.).
ಅರಣ್ಯಗಳ ಮೇಲೆ ಆಮ್ಲ ಮಳೆಯ ಪ್ರಭಾವ
ಆಮ್ಲ ಮಳೆಯಿಂದಾಗಿ ಹಾನಿಯಾದ ವಿಗ್ರಹ

'ಆಮ್ಲ ಮಳೆ' ಎಂದರೆ ಮುಖ್ಯವಾಗಿ ಗಂಧಕಾಮ್ಲ ಅಥವಾ ನೈಟ್ರಿಕ್ ಆಮ್ಲಗಳು ವಾತಾವರಣದಲ್ಲಿ ಘನೀಭವಿಸಿ ಸುರಿಯುವ ಮಳೆ ಅಥವಾ ಹಿಮಪಾತ.ಈ ಆಮ್ಲಗಳು ವಾಹನ,ಕೈಗಾರಿಕೆ,ಉಷ್ಣವಿದ್ಯುತ್ ಸ್ಥಾವರ ಮತ್ತು ಇತರ ಮಾಲಿನ್ಯಕಾರಕ ಚಟುವಟಿಕೆಗಳು ಹೊರಸೂಸುವ ರಾಸಾಯನಿಕಗಳು ವಾತಾವರಣದ ನೀರಿನ ಹನಿಗಳೊಂದಿಗೆ ವರ್ತಿಸಿದಾಗ ಉಂಟಾಗುತ್ತವೆ.ಇದು ಇತ್ತೀಚಿಗಿನ ವರ್ಷಗಳಲ್ಲಿ ಮುಖ್ಯ ಸಮಸ್ಯೆಯಾಗಿದೆ.ಈ ಆಮ್ಲಮಳೆಯಿಂದಾಗಿ ಭೂಮಿಯ ನೀರಿನ ಸೆಲೆಗಳು ಕಲುಷಿತಗೊಳ್ಳುತ್ತವೆ.ಇದು ಅರಣ್ಯ,ಕಟ್ಟಡ,ಸೇತುವೆ,ಬೆಳೆ ಮುಂತಾದವುಗಳ ನಾಶಕ್ಕೂ ಕಾರಣವಾಗಿದೆ.

ಬಾಹ್ಯಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ಆಮ್ಲ_ಮಳೆ&oldid=608893" ಇಂದ ಪಡೆಯಲ್ಪಟ್ಟಿದೆ