ವಾಯು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ವಾಯು ದೇವತೆ

ವಾಯು ಹಿಂದೂಧರ್ಮದಲ್ಲಿ ಒಬ್ಬ ಪ್ರಮುಖ ದೇವತೆ. ಇವನು ಭೀಮ ಮತ್ತು ಹನುಮಾನರ ತಂದೆ. ಇವನ ಇತರ ಹೆಸರುಗಳು ವಾತ, ಪವನ, ಪ್ರಾಣ.

ಭಗವದ್ಗೀತೆಹತ್ತನೆಯ ಅಧ್ಯಾಯದಲ್ಲಿ ಶ್ರೀಕೃಷ್ಣನು ತನ್ನ ದಿವ್ಯವಾದ ಆತ್ಮವಿಭೂತಿಗಳನ್ನು ವಿವರಿಸುವಾಗ ತಾನು ವಾಯುವಿನಂತೆ ಇರುವನೆಂದು ಹೇಳುತ್ತಾನೆ. ಇದರಿಂದ ವಾಯುದೇವತೆಯ ಪ್ರಾಮುಖ್ಯತೆ ತೋರುತ್ತದೆ.

"https://kn.wikipedia.org/w/index.php?title=ವಾಯು&oldid=74886" ಇಂದ ಪಡೆಯಲ್ಪಟ್ಟಿದೆ