ನಿಯಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
೧೦ ಫ್ಲೂರೀನ್ನಿಯಾನ್ಸೋಡಿಯಮ್
He

Ne

Ar
Ne-TableImage.png
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ನಿಯಾನ್, Ne, ೧೦
ರಾಸಾಯನಿಕ ಸರಣಿ noble gases
ಗುಂಪು, ಆವರ್ತ, Block 18, 2, p
ಸ್ವರೂಪ colorless
Ne,10.jpg
ಅಣುವಿನ ತೂಕ 20.1797(6) g·mol−1
ಋಣವಿದ್ಯುತ್ಕಣ ಜೋಡಣೆ 1s2 2s2 2p6
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8
ಭೌತಿಕ ಗುಣಗಳು
ಬಣ್ಣ 164
ಹಂತ gas
ಸಾಂದ್ರತೆ (0 °C, 101.325 kPa)
0.9002 g/L
ಕರಗುವ ತಾಪಮಾನ 24.56 K
(-248.59 °C, -415.46 °F)
ಕುದಿಯುವ ತಾಪಮಾನ 27.07 K
(-246.08 °C, -410.94 °F)
ತ್ರಿಗುಣ ಬಿಂದು 24.5561 K, 43[೧][೨] kPa
ಕ್ರಾಂತಿಬಿಂದು 44.4 K, 2.76 MPa
ಸಮ್ಮಿಲನದ ಉಷ್ಣಾಂಶ 0.335 kJ·mol−1
ಸಮ್ಮಿಲನದ ಉಷ್ಣಾಂಶ 98798 kJ·mol−1
ಭಾಷ್ಪೀಕರಣ ಉಷ್ಣಾಂಶ 1.71 kJ·mol−1
ಉಷ್ಣ ಸಾಮರ್ಥ್ಯ (25 °C) 20.786 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 12 13 15 18 21 27
ಅಣುವಿನ ಗುಣಗಳು
ಸ್ಪಟಿಕ ಸ್ವರೂಪ cubic face centered
ಆಕ್ಸಿಡೀಕರಣ ಸ್ಥಿತಿs no data
Ionization energies
(more)
೧ನೇ: 2080.7 kJ·mol−1
೨ನೇ: 3952.3 kJ·mol−1
೩ನೇ: 6122 kJ·mol−1
ಅಣುವಿನ ತ್ರಿಜ್ಯ (ಲೆಖ್ಕಿತ) 38 pm
ತ್ರಿಜ್ಯ ಸಹಾಂಕ 69 pm
ವಾನ್ ಡೆರ್ ವಾಲ್ಸ್ ತ್ರಿಜ್ಯ 154 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆ nonmagnetic
ಉಷ್ಣ ವಾಹಕತೆ (300 K) 49.1x10-3  W·m−1·K−1
ಶಬ್ದದ ವೇಗ (gas, 0 °C) 435 m/s
Bulk modulus 654654 GPa
CAS ನೋಂದಾವಣೆ ಸಂಖ್ಯೆ 7440-01-9
ಉಲ್ಲೇಖನೆಗಳು

ನಿಯಾನ್ ಒಂದು ಬಣ್ಣರಹಿತ ಅನಿಲ ಮೂಲಧಾತು. ಬ್ರಹ್ಮಾಂಡದಲ್ಲಿ ಬಹಳ ವಿಪುಲವಾಗಿ ದೊರೆಯುವ ಈ ಅನಿಲ ಭೂಮಿಯಲ್ಲಿ ಅಷ್ಟೇ ವಿರಳ. ಇದನ್ನು ೧೮೯೮ರಲ್ಲಿ ಸ್ಕಾಟ್ಲಾಂಡ್‌ನ ವಿಲಿಯಮ್ ರಾಮ್ಸೆ ಮತ್ತು ಇಂಗ್ಲೆಂಡ್‌ನ ಮೊರಿಸ್ ಟ್ರೆವರ್ಸ್ ಕಂಡುಹಿಡಿದರು. ಇದರ ಹೆಸರು ಗ್ರೀಕ್ ಭಾಷೆಯಲ್ಲಿ "ಹೊಸದು" ಎಂಬ ಪದದಿಂದ ಬಂದಿದೆ. ಇದನ್ನು ಪ್ರಮುಖವಾಗಿ ಪ್ರಕಾಶಮಾನವಾದ ನಿಯಾನ್ ದೀಪಗಳಲ್ಲಿ ಉಪಯೋಗಿಸಲಾಗುತ್ತದೆ.

ಮೊದಲು ಅನಿಲಗಳಾದ ಸಾರಜನಕ, ಆಮ್ಲಜನಕ, ಮತ್ತು ಆರ್ಗಾನ್ ಗುರುತಿಸಲಾದ ನಂತರ, ಅದ್ರಲ್ಲಿ ಉಳಿದ ಅನಿಲಗಳನ್ನು ಮೇ ೧೮೯೮ ಕೊನೆಯಲ್ಲಿ ಗುರುತಿಸಲಾಗಿತ್ತು. ಆರಂಭಗೊಂಡ ಆರು ವಾರಗಳ ಅವಧಿಗೆ ಒಂಟಿಯಾಗಿ ಇಡಲಾಗಿತ್ತು. ಮೊದಲು ಸಿಕ್ಕಿದ್ದು ಕ್ರಿಪ್ಟಾನ್ ಆಗಿತ್ತು. ಮುಂದಿನ ಸಲ, ಕ್ರಿಪ್ಟಾನ್ ತೆಗೆದ ನಂತರ, ಇದು ರೋಹಿತದರ್ಶಕ ಹೊಳಹಾಕಿದಂತೆಲ್ಲಾ ಒಂದು ಅದ್ಭುತ ಕೆಂಪು ಬೆಳಕನ್ನು ನೀಡುವ ಒಂದು ಅನಿಲ ಆಗಿತ್ತು. ಈ ಅನಿಲವು ಜೂನ್‍ನಲ್ಲಿ ಗುರುತಿಸಲಾಯಿತು, ನಿಯಾನ್ ಎಂದು ಹೆಸರಿಸಲಾಯಿತು.

ಉಲ್ಲೇಖಗಳು[ಬದಲಾಯಿಸಿ]

  1. Preston-Thomas, H. (1990). "The International Temperature Scale of 1990 (ITS-90)". Metrologia. 27: 3–10. 
  2. "Section 4, Properties of the Elements and Inorganic Compounds; Melting, boiling, triple, and critical temperatures of the elements". CRC Handbook of Chemistry and Physics (85th edition ed.). Boca Raton, Florida: CRC Press. 2005. 
"https://kn.wikipedia.org/w/index.php?title=ನಿಯಾನ್&oldid=719326" ಇಂದ ಪಡೆಯಲ್ಪಟ್ಟಿದೆ