ಬ್ರಹ್ಮಾಂಡ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಭೌತಿಕ ಅರ್ಥದಲ್ಲಿ ಅಸ್ಥಿತ್ವದಲ್ಲಿರುವ ಎಲ್ಲಾ ಕಣಗಳ ಮತ್ತು ಶಕ್ತಿಗಳ ಸಮ್ಮೂಹಕ್ಕೆ ಬ್ರಹ್ಮಾಂಡವೆಂದು ಹೆಸರು.