ನಾಸಾ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ನಾಸಾದ ಮುದ್ರೆ

ನಾಸಾ (National Aeronautics and Space Administration - NASA) ಅಮೇರಿಕ ದೇಶದ ಸರ್ಕಾರದ ಒಂದು ಸಂಸ್ಥೆ. ಇದು ಅಮೇರಿಕ ದೇಶಅಂತರಿಕ್ಷಕ್ಕೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸುವ ಹೊಣೆ ಹೊತ್ತಿದೆ. ಇದು ಜುಲೈ ೨೯, ೧೯೫೮ರಲ್ಲಿ ಸ್ಥಾಪನೆಗೊಂಡಿತು.[೧] ಫೆಬ್ರುವರಿ ೨೦೦೬ರಲ್ಲಿ ತಾನೇ ಪ್ರಕಟಿಸಿಕೊಂಡ ಧ್ಯೇಯದ ಪ್ರಕಾರ ನಾಸಾದ ಹೊಣೆ "ಬಾಹ್ಯಾಕಾಶ ಅನ್ವೇಷಣೆ, ವೈಜ್ಞಾನಿಕ ಸಂಶೋಧನೆ ಮತ್ತು aeronautics ಸಂಶೋಧನೆಗಳ ಮುಂಚೂಣಿಯಲ್ಲಿರುವುದು."[೨]


Cite error: <ref> tags exist, but no <references/> tag was found

"http://kn.wikipedia.org/w/index.php?title=ನಾಸಾ&oldid=407296" ಇಂದ ಪಡೆಯಲ್ಪಟ್ಟಿದೆ