ಅಮೇರಿಕ ಸಂಯುಕ್ತ ಸಂಸ್ಥಾನದ ಸರ್ಕಾರ
ಗೋಚರ
(ಅಮೇರಿಕ ದೇಶದ ಸರ್ಕಾರ ಇಂದ ಪುನರ್ನಿರ್ದೇಶಿತ)
ಅಮೇರಿಕ ಸಂಯುಕ್ತ ಸಂಸ್ಥಾನದ ಸರ್ಕಾರವು ಅಮೇರಿಕ ದೇಶದ ಸಂವಿಧಾನದ ಪ್ರಕಾರ ಆ ದೇಶವನ್ನು ಆಳುವ ಕೇಂದ್ರ ಸರ್ಕಾರ. ವಾಷಿಂಗ್ಟನ್, ಡಿ.ಸಿ. ನಗರದಲ್ಲಿ ಸರ್ಕಾರದ ಮುಖ್ಯ ಕಛೇರಿಗಳಿವೆ. ಸರ್ಕಾರವು ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳಾಗಿ ವಿಭಾಗಿತವಾಗಿದೆ.
ಅಮೇರಿಕ ಸಂಯುಕ್ತ ಸಂಸ್ಥಾನದ ಕಾರ್ಯನಿರ್ವಹಣೆಯ ನಕ್ಷೆ
[ಬದಲಾಯಿಸಿ]- ಈ ಕೆಳಗಿನ ಅಮೇರಿಕ ಸಂಯುಕ್ತ ಸಂಸ್ಥಾನದ ಕಾರ್ಯನಿರ್ವಹಣೆಯ ನಕ್ಷೆಯಲ್ಲಿ ಅದರ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕಾರ್ಯದ ಸ್ಥೂಲ ಪರಿಚಯವಿದೆ.(ಅದನ್ನು ಕನ್ನಡಕ್ಕೆ ಅನುವಾದಿಸಲು ಬರುವುದಿಲ್ಲ). ಅದರ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗಗಳ ಕಾರ್ಯ ವಿಧಾನ ಬಹಳ ಸಂಕೀರ್ಣವಾಗಿದೆ. ಅದರ ಚುನಾವಣೆಯ ವಿಧಾನವೂ ಬಹಳ ತೊಡಕಿನದು. ಅದರ ಅಧ್ಯಕ್ಷ ಆಯ್ಕೆಯ ಪ್ರಕ್ರಿಯೆ ಒಂದು ವರ್ಷ ಮೊದಲೇ ಆರಂಭವಾಗುವುದು. 2016 ರ ಅಂತ್ಯದಲ್ಲಿ ಆಗುವ ಅಧ್ಯಕ್ಷರ ಆಯ್ಕೆಗೆ 2015 ರಿಂದಲೇ ತಯಾರಿ ನೆಡೆದಿದೆ.[೧]