ಅಮೇರಿಕ ಸಂಯುಕ್ತ ಸಂಸ್ಥಾನದ ಸರ್ಕಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸರ್ಕಾರದ ಲಾಂಛನ

ಅಮೇರಿಕ ಸಂಯುಕ್ತ ಸಂಸ್ಥಾನಸರ್ಕಾರವು ಅಮೇರಿಕ ದೇಶದ ಸಂವಿಧಾನದ ಪ್ರಕಾರ ಆ ದೇಶವನ್ನು ಆಳುವ ಕೇಂದ್ರ ಸರ್ಕಾರ. ವಾಷಿಂಗ್ಟನ್, ಡಿ.ಸಿ. ನಗರದಲ್ಲಿ ಸರ್ಕಾರದ ಮುಖ್ಯ ಕಛೇರಿಗಳಿವೆ. ಸರ್ಕಾರವು ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗಗಳಾಗಿ ವಿಭಾಗಿತವಾಗಿದೆ.