ಸಾಂದ್ರತೆ

ವಿಕಿಪೀಡಿಯ ಇಂದ
Jump to navigation Jump to searchವಿವಿಧ ಸಾಂದ್ರತೆಯುಳ್ಳ ವಿವಿಧ ದ್ರವಗಳುಳ್ಳ ಸಿಲಿಂಡರ್.


ಸಾಂದ್ರತೆ ಎಂದರೆ ವಸ್ತುವಿನ ಏಕಮಾನ ಗಾತ್ರದಲ್ಲಿರುವ ದ್ರವ್ಯರಾಶಿಯ ಅಳತೆ. ಗಾತ್ರ V, ರಾಶಿ m, ಸಾಂದ್ರತೆ D ಆದಲ್ಲಿ

.

ಒಂದು ಘನಮೀಟರ್‍ನಲ್ಲಿ ಇಂತಿಷ್ಟು ಕಿ.ಗ್ರಾಂ (Kg/m2) ಅಥವಾ ಒಂದು ಘನ ಸೆಂಟಿಮೀಟರ್‍ನಲ್ಲಿ ಇಂತಿಷ್ಟು ಗ್ರಾಮ್ (g/cm2)ಎಂದು ಅಳೆಯಲಾಗುತ್ತದೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]