ಆರ್ಗಾನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


೧೮ ಕ್ಲೋರಿನ್ಆರ್ಗಾನ್ಪೊಟ್ಯಾಶಿಯಮ್
Ne

Ar

Kr
Ar-TableImage.png
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಆರ್ಗಾನ್, Ar, ೧೮
ರಾಸಾಯನಿಕ ಸರಣಿ ಶ್ರೇಷ್ಠಾನಿಲ
ಗುಂಪು, ಆವರ್ತ, Block 18, 3, p
ಸ್ವರೂಪ ವರ್ಣರಹಿತ
Ar,18.jpg
ಅಣುವಿನ ತೂಕ 39.948(1) g·mol−1
ಋಣವಿದ್ಯುತ್ಕಣ ಜೋಡಣೆ [Ne] 3s2 3p6
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 8
ಭೌತಿಕ ಗುಣಗಳು
ಹಂತ ಅನಿಲ
ಸಾಂದ್ರತೆ (0 °C, 101.325 kPa)
1.784 g/L
ಕರಗುವ ತಾಪಮಾನ 83.80 K
(−189.35 °C, −308.83 °F)
ಕುದಿಯುವ ತಾಪಮಾನ 87.30 K
(−185.85 °C, −302.53 °F)
ತ್ರಿಗುಣ ಬಿಂದು 83.8058 K, 69 kPa
ಕ್ರಾಂತಿಬಿಂದು 150.87 K, 4.898 MPa
ಸಮ್ಮಿಲನದ ಉಷ್ಣಾಂಶ 1.18 kJ·mol−1
ಭಾಷ್ಪೀಕರಣ ಉಷ್ಣಾಂಶ 6.43 kJ·mol−1
ಉಷ್ಣ ಸಾಮರ್ಥ್ಯ (25 °C) 20.786 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K   47 53 61 71 87
ಅಣುವಿನ ಗುಣಗಳು
ಸ್ಪಟಿಕ ಸ್ವರೂಪ cubic face centered
ಆಕ್ಸಿಡೀಕರಣ ಸ್ಥಿತಿs 0
ವಿದ್ಯುದೃಣತ್ವ no data (Pauling scale)
Ionization energies
(more)
೧ನೇ: 1520.6 kJ·mol−1
೨ನೇ: 2665.8 kJ·mol−1
೩ನೇ: 3931 kJ·mol−1
ಅಣುವಿನ ತ್ರಿಜ್ಯ 71 pm
ಅಣುವಿನ ತ್ರಿಜ್ಯ (ಲೆಖ್ಕಿತ) 71 pm
ತ್ರಿಜ್ಯ ಸಹಾಂಕ 97 pm
ವಾನ್ ಡೆರ್ ವಾಲ್ಸ್ ತ್ರಿಜ್ಯ 188 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆ nonmagnetic
ಉಷ್ಣ ವಾಹಕತೆ (300 K) 17.72x10-3  W·m−1·K−1
ಶಬ್ದದ ವೇಗ (gas, 27 °C) 323 m/s
CAS ನೋಂದಾವಣೆ ಸಂಖ್ಯೆ 7440–37–1
ಉಲ್ಲೇಖನೆಗಳು

ಆರ್ಗಾನ್ ಒಂದು ಶ್ರೇಷ್ಠಾನಿಲ ಮೂಲಧಾತು. ಇದು ಬಣ್ಣ, ವಾಸನೆ, ರುಚಿ ಇಲ್ಲದ ಅನಿಲ. ಇದು ಭೂ ವಾತಾವರಣದ ಶೇಕಡಾ ೦.೯೪ ರಷ್ಟಿದೆ. ಇದು ಒಂದು ಜಡ ಅನಿಲ. ಇದನ್ನು ಲಾರ್ಡ್ ರೇಲೆ(Lord Rayleigh) ಹಾಗೂ ವಿಲಿಯಮ್ ರಾಮ್ಸೆಯವರು ೧೮೯೪ರಲ್ಲಿ ಕಂಡುಹಿಡಿದರು. ಇದನ್ನು ವಿದ್ಯುದೀಪಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಒಂದು ಮೂಲವಸ್ತು. ವಿರಳ ಅನಿಲಗಳಲ್ಲಿ (ಅಥವಾ ನಿಷ್ಕ್ರಿಯ ಅನಿಲಗಳು, ಇನರ್ಟ್ ಗ್ಯಾಸಸ್) ಒಂದು. ರಾಸಾಯನಿಕ ಚಿಹ್ನೆ Ar.; ಪರಮಾಣು ಸಂಖ್ಯೆ ೧೮; ಪರಮಾಣು ತೂಕ ೩೯.೯೪೪. ಇದನ್ನು ಸಾಮಾನ್ಯವಾಗಿ ದ್ರವಗಾಳಿಯ ಆಂಶಿಕಬಟ್ಟಿ ಇಳಿಸುವ ಮೂಲಕ ಪಡೆಯುತ್ತಾರೆ. ಇದನ್ನು ಆವರ್ತಕೋಷ್ಟಕದ ಸೊನ್ನೆಗುಂಪಿನಲ್ಲಿ (ಜಿರೊ ಗ್ರೂಪ್) ಸೇರಿಸಲಾಗಿದೆ. ಆರ್ಗಾನ್ ಬಣ್ಣ, ವಾಸನೆ, ರುಚಿ ಇಲ್ಲದ ಅನಿಲ. ಸಾಂದ್ರತೆ ೧೯.೯೫. ವಿರಳಾನಿಲಗಳಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಿರುವ ಇದನ್ನು ಇತರ ಅನಿಲಗಳೊಡನೆ ಬೆರಸಿ ಜಾಹೀರಾತು ದೀಪಗಳಲ್ಲಿ ಹೆಚ್ಚಾಗಿ ಉಪಯೋಗಿಸುತ್ತಾರೆ ವಿರಳಾನಿಲಗಳು.

"https://kn.wikipedia.org/w/index.php?title=ಆರ್ಗಾನ್&oldid=715062" ಇಂದ ಪಡೆಯಲ್ಪಟ್ಟಿದೆ