ಮೂಲಧಾತು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Periodic table (polyatomic).svg
Hydrogen discharge tube.jpgBarium unter Argon Schutzgas Atmosphäre.jpg
Copper.jpgHEUraniumC.jpg
Bromine vial in acrylic cube.jpgHeTube.jpg
ಮೇಲೆ:ಮೂಲಧಾತುಗಳ ಪಟ್ಟಿ ಕೆಳಗೆ:ಕೆಲವು ಮೂಲಧಾತುಗಳ ಉದಾಹರಣೆಗಳು ಎಡದಿಂದ ಬಲಕ್ಕೆ: ಹೈಡ್ರೋಜನ್ (Hydrogen), ಬೇರಿಯಮ್ (Barium), ತಾಮ್ರ(Copper), ಯುರೇನಿಯಮ್ (Uranium), ಬ್ರೋಮಿನ್(Bromine) ಮತ್ತು ಹೀಲಿಯಂ (Helium).

ರಾಸಾಯನಿಕ ಮೂಲಧಾತು ಅಥವಾ ಮೂಲಧಾತು[ಬದಲಾಯಿಸಿ]

  • ರಾಸಾಯನಿಕ ಮೂಲಧಾತು ಅಥವಾ ಮೂಲಧಾತು ರಸಾಯನಶಾಸ್ತ್ರದ (Chemistry) ಮೂಲ ಪದಾರ್ಥ. ಇವುಗಳನ್ನು ರಾಸಾಯನಿಕ ಕ್ರಿಯೆಗಳಿಂದ ಇತರ ಮೂಲಧಾತುಗಳಿಗೆ ಪರಿವರ್ತಿಸಲಾಗದು. ಎಲ್ಲಾ ದ್ರವ್ಯಗಳೂ ಮೂಲಧಾತುಗಳಿಂದ ನಿರ್ಮಿತವಾದವುಗಳೇ. ೨೦೦೬ನೇ ಇಸವಿಯವರೆಗೆ ೧೧೭ ಮೂಲಧಾತುಗಳು ಶೋಧಿತವಾಗಿವೆ ಅಥವಾ ನಿರ್ಮಿತವಾಗಿವೆ. ಮೂಲಧಾತುವಿನ ಅತಿ ಚಿಕ್ಕ ಕಣವೇ ಅಣು.[೧]
  • ಪ್ರತಿಯೊಂದು ವಸ್ತುವು ಅನೇಕ ಧಾತುಗಳಿಂದ ಕೂಡಿದೆ. ಧಾತುವು ಒಂದು ವಸ್ತುವಿನ ಚಿಕ್ಕ ಕಣವಾಗಿದ್ದು, ಅದನ್ನು ಮೂಲವಸ್ತು ಎಂದು ಕೂಡ ಕರೆಯುತ್ತಾರೆ. ಒಂದು ಧಾತು ಮತ್ತೊಂದು ಧಾತುವಿಗೆ ಭಿನ್ನತೆ ಇದ್ದು ಅವುಗಳನ್ನು ಸಂಕೇತಗಳಲ್ಲಿ ಸೂಚಿಸಲಾಗುತ್ತದೆ.ಪ್ರಸ್ತುತವಾಗಿ 118 ಧಾತುಗಳನ್ನು 2013 ವೇಳೆಗೆ ಕಂಡುಹಿಡಿಯಲಾಗಿದೆ.
  • ಮೂಲಧಾತುವಿನ ಹೆಸರನ್ನು ಹೆಸರನ್ನು ಸಂಕೇತಗಳಲ್ಲಿ ಸೂಚಿಸುವುದನ್ನು ಮೊದಲು ಬರ್ಜೀಲಿಯಸ್ ಎಂಬ ವಿಜ್ಞಾನಿ 1814ರಲ್ಲಿ ಕಂಡುಹಿಡಿದನು. ಒಂದು ಧಾತು ಅಥವಾ ಮೂಲವಸ್ತುವಿನ ಅತ್ಯಂತ ಚಿಕ್ಕ ಕಣವನ್ನು ಪರಮಾಣು ಎನ್ನುವರು.

ಮೂಲಧಾತುಗಳ ಪಟ್ಟಿ[ಬದಲಾಯಿಸಿ]

ಪರಮಾಣು ಸಂಖ್ಯೆ ಧಾತುಗಳು ಸಂಕೇತ ಧಾತುವಿನ ಭೌತ ಲಕ್ಷಣ
1 ಹೈಡ್ರೋಜನ್[೨]-Hydrogen H ಬಣ್ಣವಿಲ್ಲದ ಅನಿಲ
2 ಹೀಲಿಯಂ-Helium He ಬಣ್ಣವಿಲ್ಲದ ಅನಿಲ
3 ಲಿಥಿಯಂ-Lithium Li ಬಿಳಿಯ ಲೋಹ
4 ಬೆರಿಲಿಯಂ-Beryllium Be ಬೂದು ಬಣ್ಣದ ಲೋಹ
5 ಬೊರಾನ್-Boron B ದಟ್ಟ ಕಂದು ಪುಡಿ
6 ಇಂಗಾಲ-Carbon C ಕಪ್ಪು ಘನ
7 ನೈಟ್ರೋಜನ್-Nitrogen N ಬಣ್ಣವಿಲ್ಲದ ಅನಿಲ
8 ಆಕ್ಸಿಜನ್-Oxygen O ಬಣ್ಣವಿಲ್ಲದ ಅನಿಲ
9 ಫ್ಲೂರೀನ್-Flourine F ಹಸಿರುಛಾಯೆಯ ಹಳದಿ ಅನಿಲ
10 ನಿಯಾನ್-Neon Ne ಬಣ್ಣವಿಲ್ಲದ ಅನಿಲ
11 ಸೋಡಿಯಮ್-Sodium Na ಬಳಿ ಲೋಹ
12 ಮ್ಯಗ್ನೀಶಿಯಮ್-Magnesium Mg ಬಿಳಿ ಲೋಹ
13 ಅಲ್ಯೂಮಿನಿಯಮ್-Aluminium Al ಬಿಳಿ ಬಣ್ಣದ ಲೋಹ
14 ಸಿಲಿಕಾನ್-Silicon Si ಕಪ್ಪು-ಬೂದು ಬಣ್ಣದ ಘನ
15 ರಂಜಕ-Phoshphorous P ಬೂದು ಬಣ್ಣದ ಘನ
16 ಸಲ್ಫರ್-Sulphur S ಹಳದಿ ಬಣ್ಣದ ಘನ
17 ಕ್ಲೋರಿನ್-Chlorine Cl ಹಳದಿ ಛಾಯೆಯ ಹಸಿರು ಅನಿಲ
18 ಆರ್ಗಾನ್-Argon Ar ಬಣ್ಣವಿಲ್ಲದ ಲೋಹ
19 ಪೊಟ್ಯಾಶಿಯಮ್-Potassium K ಬಿಳಿ ಲೋಹ
20 ಕ್ಯಾಲ್ಸಿಯಮ್-Calcium Ca ಬಿಳಿ ಲೋಹ
21 ಸ್ಕ್ಯಾಂಡಿಯಮ್-Scandium Sc ಬಿಳಿ ಲೋಹ
22 ಟೈಟೇನಿಯಮ್-Titanium Ti ಬಿಳಿ ಲೋಹ
23 ವನಾಡಿಯಮ್-Vanadium V ಬೂದು ಬಣ್ಣದ ಲೋಹ
24 ಕ್ರೋಮಿಯಮ್-Cromium Cr ಕಿತ್ತಳೆ ಬಣ್ಣದ ಲೋಹ
25 ಮ್ಯಾಂಗನೀಸ್-Manganese Mn ಕೆಂಪು ಮಿಶ್ರದ ಬಿಳಿ ಲೋಹ
26 ಕಬ್ಬಿಣ-Iron Fe ತಿಳಿ ಕಂದು ಬಣ್ಣದ ಲೋಹ
27 ಕೋಬಾಲ್ಟ್-Cobalt Co ಕೆಂಪು ಮಿಶ್ರಿತ ಬಿಳಿ ಲೋಹ
28 ನಿಕಲ್-Nickel Ni ಹಸಿರು-ಬಿಳಿ ಲೋಹ
29 ತಾಮ್ರ-Copper Cu ನೀಲಿ ಬಣ್ಣದ ಲೋಹ
30 ಜಿಂಕ್-Zinc Zn ಬಿಳಿ ಲೋಹ
31 ಗ್ಯಾಲಿಯಮ್-Gallium Ga ಬೂದು ಬಣ್ಣದ ಲೋಹ
32 ಜರ್ಮೇನಿಯಮ್-Germanium Ge ಬೂದು ಮಿಶ್ರಿತ ಬಿಳಿ ಲೋಹ
33 ಆರ್ಸೆನಿಕ್-Arsenic As ಉಕ್ಕಿನ ಬಣ್ಣದ ಅನಿಲ
34 ಸೆಲೆನಿಯಮ್-Selenium Se ಬೂದು ಬಣ್ಣದ ಘನ
35 ಬ್ರೋಮಿನ್-Bromine Br ಕೆಂಪು ಮಿಶ್ರಿತ ಕಂದು ಬಣ್ಣದ ದ್ರವ
36 ಕ್ರಿಪ್ಟಾನ್-Krypton Kr ಬಣ್ಣವಿಲ್ಲದ ಅನಿಲ
37 ರುಬಿಡಿಯಮ್-Rubidium Rb ಬಿಳಿ ಲೋಹ
38 ಸ್ಟ್ರಾನ್ಶಿಯಮ್-Strontium Sr ಬಿಳಿ ಲೋಹ
39 ಇಟ್ರಿಯಮ್-Yttrium Y ಉಕ್ಕಿನ ಬಣ್ಣದ ಲೋಹ
40 ಜಿರ್ಕೊನಿಯಮ್-Zirconium Zr ಬಿಳಿ ಬಣ್ಣಡದ ಲೋಹ
41 ನಿಯೋಬಿಯಮ್-Niobium Nb ಬೂದು ಬಣ್ಣದ ಲೋಹ
42 ಮಾಲಿಬ್ಡಿನಮ್-Molybdenum Mo ಬಿಳಿ ಬಣ್ಣದ ಲೋಹ
43 ಟೆಕ್ನೀಶಿಯಮ್-Technetium Tc ಬೂದು ಬಣ್ಣದ ಲೋಹ
44 ರುಥೇನಿಯಮ್-Ruthenium Ru ನೀಲಿ-ಬಿಳಿ ಬಣ್ಣದ ಲೋಹ
45 ರೋಡಿಯಮ್-Rhodium Rh ನೀಲಿ ಲೋಹ
46 ಪಲ್ಗಾಡಿಯಮ್-Palladium Pd ಬಿಳಿ ಬಣ್ಣದ ಲೋಹ
47 ಬೆಳ್ಳಿ-Silver Ag ಬಿಳಿ ಲೋಹ
48 ಕ್ಯಾಡ್ಮಿಯಮ್-Cadmium Cd ನೀಲಿ ಮಿಶ್ರಿತ ಬಿಳಿ ಲೋಹ
49 ಇಂಡಿಯಮ್-Indium In ನೀಲಿ ಬಣ್ಣದ ಲೋಹ
50 ಟಿನ್-Tin Sn ಬಿಳಿ ಲೋಹ
51 ಆಂಟಿಮೊನಿ-Antimony Sb ಬಿಳಿ ಬಣ್ಣದ ಲೋಹ
52 ಟೆಲ್ಲುರಿಯಮ್-Tellurium Te ಬೂದು ಬಣ್ಣದ ಲೋಹ
53 ಅಯೊಡಿನ್-Iodine I ಬೂದು ಮಿಶ್ರಿತ ಕಪ್ಪು ಘನ
54 ಝೆನಾನ್-Xenon Xe ಬಣ್ಣವಿಲ್ಲದ ಅನಿಲ
55 ಸೀಸಿಯಮ್-Cesium Cs ಲೋಹೀಯ
56 ಬೇರಿಯಮ್-Barium Ba ಬಿಳಿ ಲೋಹ
57 ಲ್ಯಾಂಥಾನಮ್-Lanthanum La ಲೋಹೀಯ
58 ಸೀರಿಯಮ್-Cerium Ce ದಟ್ಟ ಬೂದು ಬಣ್ಣದ ಘನ
59 ಪ್ರೇಸಿಯೊಡೈಮಿಯಮ್-Praseodymium Pr ಉಕ್ಕಿನ ಬೂದು ಬಣ್ಣದ ಲೋಹ
60 ನಿಯೊಡೈಮಿಯಮ್-Neodymium Nd ಹಳದಿ ಮಿಶ್ರಿತ ಬಿಳಿ ಲೋಹ
61 ಪ್ರೊಮೆಥಿಯಮ್-Promethium Pm ಲೋಹ
62 ಸಮಾರಿಯಮ್-Samarium Sm ಬೂದು ಬಣ್ಣದ ಲೋಹ
63 ಯುರೋಪಿಯಮ್-Europium Eu ಉಕ್ಕಿನ ಬೂದು ಬಣ್ಣದ ಲೋಹ
64 ಗ್ಯಾಡೊಲಿನಿಯಮ್-Gadolinium Gd ಬಿಳಿ ಲೋಹ
65 ಟೆರ್ಬಿಯಮ್-Terbium Tb ಬಿಳಿ ಬಣ್ಣದ ಲೋಹ
66 ಡಿಸ್ಪ್ರೋಸಿಯಮ್-Dysprosium Dy ಲೋಹ
67 ಹೊಲ್ಮಿಯಮ್-Holmium Ho ಬಿಳಿ ಬಣ್ಣದ ಲೋಹ
68 ಎರ್ಬಿಯಮ್-Erbium Er ಬೂದು ಬೆಳ್ಳಿ ಬಣ್ಣದ ಲೋಹ
69 ಥುಲಿಯಮ್-Thulium Tm ಲೋಹ
70 ಇಟ್ಟೆರ್ಬಿಯಮ್-Ytterbium Yb ಬಿಳಿ ಬಣ್ಣದ ಲೋಹ
71 ಲ್ಯುಟೇಶಿಯಮ್-Lutetium Lu ಲೋಹ
72 ಹಾಫ್ನಿಯಮ್-Hafnium Hf ಉಕ್ಕಿನ ಬೂದು ಬಣ್ಣದ ಲೋಹ
73 ಟಾಂಟಲಮ್-Tantalum Ta ಬಿಳಿ ಬಣ್ಣದ ಲೋಹ
74 ಟಂಗ್ ಸ್ಟನ್-Tungsten W ಬೂದು ಬಣ್ಣದ ಲೋಹ
75 ರೀನಿಯಮ್-Rhenium Re ಬೂದು ಬಣ್ಣಾದ ಲೋಹ
76 ಆಸ್ಮಿಯಮ್-Osmium Os ಬೂದು-ನೀಲಿ ಬಣ್ಣದ ಲೋಹ
77 ಇರಿಡಿಯಮ್-Iridium Ir ಬಿಳಿ ಬಣ್ಣದ ಲೋಹ
78 ಪ್ಲಾಟಿನಮ್-Platinum Pt ನೀಲಿ-ಬಿಳಿ ಬಣ್ಣದ ಲೋಹ
79 ಚಿನ್ನ-Gold Au ಹೊಳಪಿನ ಹಳದಿ ಬಣ್ಣದ ಲೋಹ
80 ಪಾದರಸ-Mercury Hg ಬಿಳಿ ಬಣ್ಣದ ಲೋಹಿಯ ದ್ರವ
81 ಥಾಲಿಯಮ್-Thallium Ti ನೀಲಿ ಮಿಶ್ರಿತ ಬೂದು ಲೋಹ
82 ಸೀಸ-Lead Pb ಉಕ್ಕಿನ ನೀಲಿ ಬಣ್ಣದ ಲೋಹ
83 ಬಿಸ್ಮತ್-Bismuth Bi ಕೆಂಪು-ಬೆಳ್ಳಿ ಬಣ್ಣದ ಲೋಹ
84 ಪೊಲೊನಿಯಮ್-Polonium Po ಲೋಹ
85 ಆಸ್ಟಟೈನ್-Astatine At ಲೋಹ
86 ರೇಡಾನ್-Radon Rn ಬಣ್ಣವಿಲ್ಲದ ಅನಿಲ
87 ಫ್ರಾನ್ಸಿಯಮ್-Francium Fr ಲೋಹ
88 ರೇಡಿಯಮ್-Radium Ra ಬೆಳ್ಳಿ ಬೂದು ಬಣ್ಣದ ಲೋಹ
89 ಆಕ್ಟಿನಿಯಮ್-Actinium Ac ಲೋಹ
90 ಥೋರಿಯಮ್-Thorium Th ಬೂದು ಬಣ್ಣದ ಲೋಹ
91 ಪ್ರೊಟಾಕ್ಟಿನಿಯಮ್-Protactinium Pa ಬೆಳ್ಳಿ ಬೂದು ಬಣ್ಣದ ಲೋಹ
92 ಯುರೇನಿಯಮ್-Uranium U ನೀಲಿ ಮಿಶ್ರಿತ ಬಿಳಿ ಲೋಹ
93 ನೆಪ್ಚೂನಿಯಮ್-Neptunium Np ಬಿಳಿ ಬಣ್ಣದ ಲೋಹ
94 ಪ್ಲುಟೋನಿಯಮ್-Plutonium Pu ಬಿಳಿ ಬಣ್ಣದ ಲೋಹ
95 ಅಮೇರಿಶಿಯಮ್-Americium Am ಬಿಳಿ ಬಣ್ಣದ ಲೋಹ
96 ಕ್ಯೂರಿಯಮ್-Curium Cm ಬಿಳಿ ಬಣ್ಣದ ಲೋಹ
97 ಬೆರ್ಕೆಲಿಯಮ್-Berkelium Bk ಬಿಳಿ ಬಣ್ಣದ ಲೋಹ
98 ಕ್ಯಾಲಿಫೋರ್ನಿಯಮ್-Calfiornium Cf ಬಿಳಿ ಬಣ್ಣದ ಲೋಹ
99 ಐನ್‌ಸ್ಟೈನಿಯಮ್-Einsteinium Es ಬಿಳಿ ಬಣ್ಣದ ಲೋಹ
100 ಫೆರ್ಮಿಯಮ್-Fermium Fm ಲೋಹ
101 ಮೆಂಡೆಲೀವಿಯಮ್-Mendelevium Md ಲೋಹ
102 ನೊಬೆಲಿಯಮ್-Nobelium No ಲೋಹ
103 ಲಾರೆನ್ಸಿಯಮ್-Lawrencium Lr ಲೋಹ

ಬ್ರಹ್ಮಾಂಡದ ಅತಿ ಹೇರಳ ಮೂಲಧಾತುಗಳು[ಬದಲಾಯಿಸಿ]

ಬ್ರಹ್ಮಾಂಡದಲ್ಲಿನ ಪ್ರತಿ ಮಿಲಿಯನ್ ಕಣಗಳಲ್ಲಿ ಅತಿ ಹೆಚ್ಚು ಕಣಗಳನ್ನು ಹೊಂದಿರುವ ೧೦ ಮೂಲಧಾತುಗಳ ಪಟ್ಟಿ:

ಮೂಲಧಾತು ಮಿಲಿಯನ್ ಕಣಗಳಲ್ಲಿನ ಭಾಗ
ಜಲಜನಕ 739,000
ಸೂರ್ಯಧಾತು (ಹೀಲಿಯಂ) 240,000
ಆಮ್ಲಜನಕ 10,700
ಇಂಗಾಲ 4,600
ಹೊಸಧಾತು( ನಿಯಾನ್) 1,340
ಕಬ್ಬಿಣ 1,090
ಸಾರಜನಕ 970
ಕಿಡಿಗಲ್ಲುಧಾತು (ಸಿಲಿಕಾನ್) 650
ಮಗ್ನಿಸೀಯಧಾತು (ಮ್ಯಗ್ನೀಶಿಯಂ) 580
ಗಂಧಕ 440

ಉಲ್ಲೇಖ[ಬದಲಾಯಿಸಿ]

  1. https://en.wikipedia.org/wiki/Chemical_element
  2. https://en.wikipedia.org/wiki/Hydrogen
"https://kn.wikipedia.org/w/index.php?title=ಮೂಲಧಾತು&oldid=606325" ಇಂದ ಪಡೆಯಲ್ಪಟ್ಟಿದೆ