ಬೆರ್ಕೆಲಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search

ಬೆರ್ಕೆಲಿಯಮ್ ಒಂದು ವಿಕಿರಣಶೀಲ ಕೃತಕ ಮೂಲಧಾತು.ಇದನ್ನು ಪ್ರಥಮವಾಗಿ ೧೯೪೯ರಲ್ಲಿ ಅಮೆರಿಕಬರ್ಕಲಿಯಲ್ಲಿರುವ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ದಲ್ಲಿ ಅಮೇರಿಶಿಯಮ್ ಪರಮಾಣುವನ್ನು ಆಲ್ಪ ಕಿರಣಗಳಿಂದ ತಾಡಿಸಿ ಪಡೆಯಲಾಯಿತು. ಆದುದರಿಂದ ಈ ಮೂಲವಸ್ತುವಿಗೆ ಬೆರ್ಕೆಲಿಯಮ್ ಎಂದು ನಾಮಕರಣ ಮಾಡಲಾಗಿದೆ.ಇಷ್ಟರವರೆಗೆ ಇದರ ಹತ್ತು ಸಮಸ್ಥಾನಿ ಗಳು ಪತ್ತೆಯಾಗಿವೆ.