ವಿಷಯಕ್ಕೆ ಹೋಗು

ಎರ್ಬಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


68 ಹೊಲ್ಮಿಯಮ್ಎರ್ಬಿಯಮ್ಥುಲಿಯಮ್


Er

ಫೆರ್ಮಿಯಮ್
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಎರ್ಬಿಯಮ್, Er, 68
ರಾಸಾಯನಿಕ ಸರಣಿlanthanides
ಗುಂಪು, ಆವರ್ತ, ಖಂಡ n/a, 6, f
ಸ್ವರೂಪಬೆಳ್ಳಿಯ ಬಣ್ಣ
ಅಣುವಿನ ತೂಕ 167.259 g·mol−1
ಋಣವಿದ್ಯುತ್ಕಣ ಜೋಡಣೆ [Xe] 4f12 6s
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 30,8,2
ಭೌತಿಕ ಗುಣಗಳು
ಹಂತಘನ
ಸಾಂದ್ರತೆ (ಕೋ.ತಾ. ಹತ್ತಿರ)9.066 g·cm−3
ದ್ರವಸಾಂದ್ರತೆ at ಕ.ಬಿ.8.86 g·cm−3
ಕರಗುವ ತಾಪಮಾನ1802 K
(1529 °C, 2784 °ಎಫ್)
ಕುದಿಯುವ ತಾಪಮಾನ3141 K
(2868 °C, 5194 °F)
ಸಮ್ಮಿಲನದ ಉಷ್ಣಾಂಶ19.90 kJ·mol−1
ಭಾಷ್ಪೀಕರಣ ಉಷ್ಣಾಂಶ280 kJ·mol−1
ಉಷ್ಣ ಸಾಮರ್ಥ್ಯ(25 °C) 28.12 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 1504 1663 1885 2163 2552 3132
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal
ಆಕ್ಸಿಡೀಕರಣ ಸ್ಥಿತಿಗಳು3
(base oxide)
ವಿದ್ಯುದೃಣತ್ವ1.24 (Pauling scale)
ಅಣುವಿನ ತ್ರಿಜ್ಯ175 pm
ಅಣುವಿನ ತ್ರಿಜ್ಯ (ಲೆಖ್ಕಿತ)226 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆಮಾಹಿತಿ ಇಲ್ಲ
ವಿದ್ಯುತ್ ರೋಧಶೀಲತೆ0.860Ω·m
ಉಷ್ಣ ವಾಹಕತೆ(300 K) 14.5 W·m−1·K−1
ಉಷ್ಣ ವ್ಯಾಕೋಚನ12.2 µm/(m·K)
ಯಂಗ್ ಮಾಪಾಂಕ69.9 GPa
ವಿರೋಧಬಲ ಮಾಪನಾಂಕ28.3 GPa
ಸಗಟು ಮಾಪನಾಂಕ44.4 GPa
ವಿಷ ನಿಷ್ಪತ್ತಿ 0.237
Vickers ಗಡಸುತನ589 MPa
ಬ್ರಿನೆಲ್ ಗಡಸುತನ814 MPa
ಸಿಎಎಸ್ ನೋಂದಾವಣೆ ಸಂಖ್ಯೆ7440-52-0
ಉಲ್ಲೇಖನೆಗಳು

ಎರ್ಬಿಯಮ್ ಒಂದು ವಿರಳ ಭಸ್ಮ ಮೂಲಧಾತು.ಇದನ್ನು ಸ್ವೀಡನ್ಕಾರ್ಲ್ ಮೊಸನ್ಡರ್ ೧೮೪೩ರಲ್ಲಿ ಕಂಡುಹಿಡಿದರು.ಇದು ಬಹುತೇಕ ಇದು ಇದರದೇ ವರ್ಗದ ಇತರ ಮೂಲಧಾತುಗಳಾದ ಯುರೋಪಿಯಮ್ ಹಾಗೂ ಗಾಡೋಲಿಯಮ್ ನ ಜತೆಯಲ್ಲಿ ದೊರೆಯುತ್ತದೆ.ಇದು ಬಣ್ಣದ ಗಾಜಿನ ತಯಾರಿಕೆಯಲ್ಲಿ,ಆಭರಣತಯಾರಿಕೆಯಲ್ಲಿ ಹೆಚ್ಚಾಗಿ ಉಪಯೋಗವಾಗುತ್ತಿದೆ.

ಇತಿಹಾಸ[ಬದಲಾಯಿಸಿ]

ಲೋಹವಸ್ತುವಾಗಿರುವ ಇದನ್ನು 1843ರಲ್ಲಿ ಸ್ವೀಡನ್ನಿನ ರಸಾಯನವಿಜ್ಞಾನಿ ಕಾರ್ಲ್‌ ಗುಸ್ಟಾವ್ ಮೊಸಾಂಡರ್ (1797-1858) ಕಂಡುಕೊಂಡ[೧]. ಶುದ್ಧರೂಪದ ಯೆಟ್ರಿಯದ (ಯೆಟ್ರಿಯಂ ಆಕ್ಸೈಡ್ ಙ2ಔ3) ಪರೀಕ್ಷೆಯನ್ನು ನಡೆಸುತ್ತಿದ್ದಾಗ ಮತ್ತೆರಡು ವಸ್ತುಗಳ ಆಕ್ಸೈಡುಗಳಿರುವುದು ಕಂಡುಬಂತು. ಒಂದನ್ನು ಎರ್ಬಿಯಮ್ ಎಂದೂ ಮತ್ತೊಂದನ್ನು ಟೆರ್ಬಿಯಮ್ ಎಂದೂ ಕರೆದ.

ಉಲ್ಲೇಖಗಳು[ಬದಲಾಯಿಸಿ]

  1. Mosander, C. G. (1843). "On the new metals, Lanthanium and Didymium, which are associated with Cerium; and on Erbium and Terbium, new metals associated with Yttria". Philosophical Magazine. 23 (152): 241–254. doi:10.1080/14786444308644728. Note: The first part of this article, which does NOT concern erbium, is a translation of: C. G. Mosander (1842) "Något om Cer och Lanthan" [Some (news) about cerium and lanthanum], Förhandlingar vid de Skandinaviske naturforskarnes tredje möte (Stockholm) [Transactions of the Third Scandinavian Scientist Conference (Stockholm)], vol. 3, pp. 387–398.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: