ಝೆನಾನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಜೀನಾನ್ ಇಂದ ಪುನರ್ನಿರ್ದೇಶಿತ)


೫೪ ಐಯೊಡೀನ್ಜೀನಾನ್ಸೀಸಿಯಮ್
Kr

Xe

Rn
Xe-TableImage.svg
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಜೀನಾನ್, Xe, ೫೪
ರಾಸಾಯನಿಕ ಸರಣಿಶ್ರೇಷ್ಠಾನಿಲ
ಗುಂಪು, ಆವರ್ತ, ಖಂಡ ೧೮, ೫, p
ಸ್ವರೂಪಬಣ್ಣರಹಿತ ಅನಿಲ
ಚಿತ್ರ:Vials.jpg
ಅಣುವಿನ ತೂಕ 131.293(6) g·mol−1
ಋಣವಿದ್ಯುತ್ಕಣ ಜೋಡಣೆ [Kr] 4d10 5s2 5p6
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 18, 8
ಭೌತಿಕ ಗುಣಗಳು
ಹಂತgas
ಸಾಂದ್ರತೆ(0 °C, 101.325 kPa)
5.894 g/L
ಕರಗುವ ತಾಪಮಾನ161.4 K
(−111.7 °C, −169.1 °ಎಫ್)
ಕುದಿಯುವ ತಾಪಮಾನ165.03 K
(−108.12 °C, −162.62 °F)
ತ್ರಿಗುಣ ಬಿಂದು161.405 K, 81.6[೧] kPa
ಕ್ರಾಂತಿಬಿಂದು289.77 K, 5.841 MPa
ಸಮ್ಮಿಲನದ ಉಷ್ಣಾಂಶ2.27 kJ·mol−1
ಭಾಷ್ಪೀಕರಣ ಉಷ್ಣಾಂಶ12.64 kJ·mol−1
ಉಷ್ಣ ಸಾಮರ್ಥ್ಯ(25 °C) 20.786 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 83 92 103 117 137 165
ಅಣುವಿನ ಗುಣಗಳು
ಸ್ಪಟಿಕ ಸ್ವರೂಪcubic face centered
ಆಕ್ಸಿಡೀಕರಣ ಸ್ಥಿತಿಗಳು0, +1, +2, +4, +6, +8
(rarely more than 0)
(weakly acidic oxide)
ವಿದ್ಯುದೃಣತ್ವ2.6 (Pauling scale)
ಅಣುವಿನ ತ್ರಿಜ್ಯ (ಲೆಖ್ಕಿತ)108 pm
ತ್ರಿಜ್ಯ ಸಹಾಂಕ130 pm
ವಾನ್ ಡೆರ್ ವಾಲ್ಸ್ ತ್ರಿಜ್ಯ216 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆnonmagnetic
ಉಷ್ಣ ವಾಹಕತೆ(300 K) 5.65x10-3  W·m−1·K−1
ಶಬ್ದದ ವೇಗ(liquid) 1090 m/s
ಸಿಎಎಸ್ ನೋಂದಾವಣೆ ಸಂಖ್ಯೆ7440-63-3
ಉಲ್ಲೇಖನೆಗಳು

ಜೀನಾನ್ ಒಂದು ಅನಿಲ ಮೂಲಧಾತು. ಇದೊಂದು ಬಣ್ಣರಹಿತ, ವಾಸನೆರಹಿತ ಶ್ರೇಷ್ಠಾನಿಲ. ಇದನ್ನು ಅತೀ ಪ್ರಕಾಶಮಾನವಾದ ಕೆಲವು ವಿದ್ಯುದೀಪಗಳ ತಯಾರಿಕೆಯಲ್ಲಿ, ಕೆಲವು ರೀತಿಯ ಲೇಸರ್ಗಳಲ್ಲಿ, ವೇದನಾರೋಧಕಗಳಲ್ಲಿ (anaesthetics) ಉಪಯೋಗಿಸಲಾಗುತ್ತದೆ.

ಇದನ್ನು ೧೮೯೮ರಲ್ಲಿ ಇಂಗ್ಲೆಂಡ್ವಿಲಿಯಮ್ ರಾಮ್ಸೆ ಮತ್ತು ಮೊರಿಸ್ ಟ್ರೆವರ್ಸ್ ಪರಿಶೋಧಿಸಿದರು. ಇದರ ಹೆಸರು ಗ್ರೀಕ್ ಭಾಷೆಯಲ್ಲಿ "ವಿಚಿತ್ರ" ಎಂಬ ಅರ್ಥ ನೀಡುತ್ತದೆ.

  1. "Section 4, Properties of the Elements and Inorganic Compounds; Melting, boiling, triple, and critical temperatures of the elements". CRC Handbook of Chemistry and Physics (85th edition ed.). Boca Raton, Florida: CRC Press. 2005. {{cite book}}: |edition= has extra text (help)
"https://kn.wikipedia.org/w/index.php?title=ಝೆನಾನ್&oldid=576398" ಇಂದ ಪಡೆಯಲ್ಪಟ್ಟಿದೆ