ಮೊರಿಸ್ ಟ್ರೆವರ್ಸ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಮೊರಿಸ್ ಟ್ರೆವರ್ಸ್(1872-1961), ಇಂಗ್ಲೆಂಡ್‌ನ ವಿಜ್ಞಾನಿ.ಇವರು ಸರ್ ವಿಲಿಯಮ್ ರಾಮ್ಸೆಯವರೊಂದಿಗೆ ಝೆನಾನ್,ಕ್ರಿಪ್ಟಾನ್ ಮತ್ತು ನಿಯಾನ್ಮೂಲಧಾತುಗಳನ್ನು ಕಂಡುಹಿಡಿದರು.ಇವರು ಬೆಂಗಳೂರಿಭಾರತೀಯ ವಿಜ್ಞಾನ ಸಂಸ್ಥೆಯ ಸ್ಥಾಪಕ ನಿರ್ದೇಶಕರೊಲ್ಲಬ್ಬರು.