ಅಸಿಟಿಲೀನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಟೆಂಪ್ಲೇಟು:Chembox SystematicNameಟೆಂಪ್ಲೇಟು:Chembox CASNoಟೆಂಪ್ಲೇಟು:Chembox ChemSpiderIDಟೆಂಪ್ಲೇಟು:Chembox UNIIಟೆಂಪ್ಲೇಟು:Chembox UNNumberಟೆಂಪ್ಲೇಟು:Chembox KEGGಟೆಂಪ್ಲೇಟು:Chembox ChEBIಟೆಂಪ್ಲೇಟು:Chembox ChEMBLಟೆಂಪ್ಲೇಟು:Chembox SMILESಟೆಂಪ್ಲೇಟು:Chembox InChIಟೆಂಪ್ಲೇಟು:Chembox MolShapeಟೆಂಪ್ಲೇಟು:NFPA-chemboxಟೆಂಪ್ಲೇಟು:Chembox Autoignition

ಅಸಿಟಿಲೀನ್
Identifiers
Properties
Molecular formula C2H2
Molar mass ೨೬.೦೪ g mol−1
Melting point

−80.8 °C, 192.4 K, −113.4 °F (Triple point at 1.27 atm)

Boiling point

−84 °C, 189 K, -119 °F (Sublimation point at 1 atm)

Solubility in water slightly soluble
Acidity (pKa) 25
Structure
Thermochemistry
Std enthalpy of
formation
ΔfHo298
+226.88 kJ/mol
Std molar
entropy
So298
201 J·mol−1·K−1
Hazards
 YesY (verify) (what is: YesY/N?)
Except where noted otherwise, data are given for materials in their standard state (at 25 °C, 100 kPa)
Infobox references

ಅಸಿಟಿಲೀನ್ ಒಂದು ಬಣ್ಣರಹಿತ,ಜ್ವಲನಶೀಲ ಅನಿಲ. ಮುಖ್ಯವಾಗಿ ಬೆಸುಗೆ(welding)ಅನಿಲವಾಗಿ ಹಾಗೂ ಔದ್ಯಮಿಕ ಕಚ್ಛಾವಸ್ತುವಾಗಿ ವ್ಯಾಪಕ ಬಳಕೆಯಲ್ಲಿದೆ.ಇದನ್ನು ೧೮೩೬ರಲ್ಲಿ ಎಡ್ಮಂಡ್ ಡೇವಿ೧೮೩೬ರಲ್ಲಿ ಕಂಡುಹಿಡಿದರು.ಅನಂತರ ಫ್ರೆಂಚ್ ರಸಾಯನಶಾಸ್ತ್ರಜ್ಞ್ನ ಮರ್ಸಿಲೀನ್ ಬೆರ್ತೆಲೋಟ್ ೧೮೬೦ರ ವೇಳೆಗೆ ವಿದ್ಯುತ್ ಛಾಪ ಬಳಸಿಕೊಂಡು ಇಂಗಾಲ ಹಾಗೂ ಜಲಜನಕ ದಿಂದ ಇದನ್ನು ಪಡೆಯುವ ವಿಧಾನವನ್ನು ಅಭಿವೃದ್ಧಿ ಪಡಿಸಿದ.ಇದು ಆಮ್ಲಜನಕದೊಂದಿಗೆ ಉರಿಯುವಾಗ ೩೩೧೬ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣತೆಯನ್ನು ಕೊಡುವುದರಿಂದ ಔದ್ಯೋಗಿಕವಾಗಿ ಬಹಳ ಬಳಕೆಯಲ್ಲಿದೆ.ಇದನ್ನು ಪ್ಲಾಸ್ತಿಕ್‍ಗಳ ಉತ್ಪಾದನೆಯಲ್ಲಿ ಕಚ್ಛ್ಹಾವಸ್ತುವಾಗಿ ಬಳಸುತ್ತಾರೆ.ಜೀವಸತ್ವಗಳ ಉತ್ಪಾದನೆಯಲ್ಲೂ ವ್ಯಾಪಕವಾಗಿ ಬಳಕೆಯಲ್ಲಿದೆ.

ಉಲ್ಲೇಖನ[ಬದಲಾಯಿಸಿ]