ಅಸಿಟಿಕ್ ಆಮ್ಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


ಅಸಿಟಿಕ್ ಆಮ್ಲದ ರಚನಾಸೂತ್ರ

'ಅಸಿಟಿಕ್ ಆಮ್ಲ' ಇದು ಒಂದು ಕಾರ್ಬನಿಕ್ ರಸಾಯನ.ಇದರ ರಚನಾ ಸೂತ್ರ (Structural Formula)CH3COOH.ಶುದ್ಧ ಅಸಿಟಿಕ್ ಆಮ್ಲ ಬಣ್ಣವಿಲ್ಲದ ದ್ರವವಾಗಿದ್ದು ೧೬.೭ ಡಿಗ್ರಿ ಸೆಂಟಿಗ್ರೇಡ್ ಉಷ್ಣಾಂಶದಲ್ಲಿ ಆವಿಯಾಗುತ್ತದೆ.ಇದನ್ನು ಮುಖ್ಯವಾಗಿ ಎಸ್ಟರ್ ಎಂಬ ದ್ರಾವಣಗಳ ತಯಾರಿಕೆಯಲ್ಲಿ ಬಳಸುತ್ತಾರೆ.ವಿನಗರ್‌ನ ತಯಾರಿಕೆಯಲ್ಲಿಯೂ ಬಳಕೆಯಾಗುತ್ತದೆ.ಇದು ವಿನಗರ್‍ಗೆ ಹುಳಿ ರುಚಿಯನ್ನು ಕೊಡುತ್ತದೆ.ಇದಕ್ಕೆ ತೀಕ್ಷ್ಣವಾದ ಕಿರಿಕಿರಿ ಉಂಟುಮಾಡುವ ವಾಸನೆ ಇದೆ. ಇದು ನೀರಿನೊಂದಿಗೆ ಸುಲಭವಾಗಿ ಬೆರೆಯುತ್ತದೆ.