ಯುರೇನಿಯಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


೯೨ ಪ್ರೊಟಾಕ್ಟಿನಿಯಮ್ಯುರೇನಿಯಮ್ನೆಪ್ಚುನಿಯಮ್
Nd

U

(Uqb)
U-TableImage.png
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಯುರೇನಿಯಮ್, U, ೯೨
ರಾಸಾಯನಿಕ ಸರಣಿ ಆಕ್ಟಿನೈಡ್
ಗುಂಪು, ಆವರ್ತ, ಖಂಡ -, ೭, f
ಸ್ವರೂಪ ಬೆಳ್ಳಿ ಹೊಳಪಿನ ಬೂದು ಬಣ್ಣ;
ಗಾಳಿಗೆ ಒಡ್ಡಿದಾಗ ಕಪ್ಪು ಪದರ ಉಂಟಾಗುತ್ತದೆ
HEUraniumC.jpg
ಅಣುವಿನ ತೂಕ 238.02891(3) g·mol−1
ಋಣವಿದ್ಯುತ್ಕಣ ಜೋಡಣೆ [Rn] 5f3 6d1 7s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 32, 21, 9, 2
ಭೌತಿಕ ಗುಣಗಳು
ಹಂತ solid
ಸಾಂದ್ರತೆ (ಕೋ.ತಾ. ಹತ್ತಿರ) 19.1 g·cm−3
ದ್ರವಸಾಂದ್ರತೆ at ಕ.ಬಿ. 17.3 g·cm−3
ಕರಗುವ ತಾಪಮಾನ 1405.3 K
(1132.2 °C, 2070 °ಎಫ್)
ಕುದಿಯುವ ತಾಪಮಾನ 4404 K
(4131 °C, 7468 °F)
ಸಮ್ಮಿಲನದ ಉಷ್ಣಾಂಶ 9.14 kJ·mol−1
ಭಾಷ್ಪೀಕರಣ ಉಷ್ಣಾಂಶ 417.1 kJ·mol−1
ಉಷ್ಣ ಸಾಮರ್ಥ್ಯ (25 °C) 27.665 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 2325 2564 2859 3234 3727 4402
ಅಣುವಿನ ಗುಣಗಳು
ಸ್ಪಟಿಕ ಸ್ವರೂಪ orthorhombic
ಆಕ್ಸಿಡೀಕರಣ ಸ್ಥಿತಿಗಳು 3+,4+,5+,6+[೧]
(weakly basic oxide)
ವಿದ್ಯುದೃಣತ್ವ 1.38 (Pauling scale)
ಅಣುವಿನ ತ್ರಿಜ್ಯ 175 pm
ವಾನ್ ಡೆರ್ ವಾಲ್ಸ್ ತ್ರಿಜ್ಯ 186 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆ paramagnetic
ವಿದ್ಯುತ್ ರೋಧಶೀಲತೆ (0 °C) 0.280 µΩ·m
ಉಷ್ಣ ವಾಹಕತೆ (300 K) 27.5 W·m−1·K−1
ಉಷ್ಣ ವ್ಯಾಕೋಚನ (25 °C) 13.9 µm·m−1·K−1
ಶಬ್ದದ ವೇಗ (ತೆಳು ಸರಳು) (20 °C) 3155 m/s
ಯಂಗ್‍ನ ಮಾಪನಾಂಕ 208 GPa
ವಿರೋಧಬಲ ಮಾಪನಾಂಕ 111 GPa
ಸಗಟು ಮಾಪನಾಂಕ 100 GPa
ವಿಷ ನಿಷ್ಪತ್ತಿ 0.23
ಸಿಎಎಸ್ ನೋಂದಾವಣೆ ಸಂಖ್ಯೆ 7440-61-1
ಉಲ್ಲೇಖನೆಗಳು

ಯುರೇನಿಯಮ್ ಒಂದು ಮೂಲಧಾತು ಲೋಹ. ಇದು ವಿಕಿರಣಶೀಲ ವಸ್ತು. ಪ್ಲುಟೋನಿಯಮ್ನ ನಂತರ ಅತ್ಯಂತ ಭಾರವಾದ ಮೂಲಧಾತು. ಇದನ್ನು ೧೭೮೯ರಲ್ಲಿ ಜರ್ಮನಿಮಾರ್ಟಿನ್ ಕ್ಲಪ್ರೊತ್( Martin Klaproth) ಕಂಡುಹಿಡಿದರು. ಇದನ್ನು ವಿಜ್ಞಾನಿ ೧೭೮೧ ರಲ್ಲಿ ಕಂಡುಹಿಡಿಯಲ್ಪಟ್ಟ ಯುರೇನಸ್ ಗ್ರಹದ ಹೆಸರಿನಲ್ಲಿಯೇ ನಾಮಕರಣ ಮಾಡಿದರು. ಯುರೇನಿಯಮ್ ಅನ್ನು ಪ್ರಥಮವಾಗಿ ಇದರ ಮೂಲ ಅದಿರಿನಿಂದ ೧೮೪೧ರಲ್ಲಿ ಫ್ರಾನ್ಸ್ಯೂಜಿನ್ ಪೆಲಿಗಾಟ್ ಎಂಬವರು ಬೇರ್ಪಡಿಸಿದರು. ಇದಕ್ಕೆ ಮೂರು ನೈಸರ್ಗಿಕ ಸಮಸ್ಥಾನಿ (isotope)ಗಳು ಇವೆ. ಇದರ ಒಂದು ಸಮಸ್ಥಾನಿ ಯುರೇನಿಯಮ್-೨೩೫ ಸುಲಭವಾಗಿ ವಿದಳನ ಕ್ರಿಯೆಗೆ ಒಳಗಾಗುವುದರಿಂದ ಪ್ರಪಂಚದಾದ್ಯಂತ ಅಣುವಿದ್ಯುತ್[೨] ಹಾಗೂ ಅಣುಬಾಂಬುಗಳ ತಯಾರಿಕೆಯಲ್ಲಿ ಮುಖ್ಯ ಕಚ್ಚಾವಸ್ತುವಾಗಿದೆ. ನಾಗರಿಕ ವಲಯದಲ್ಲಿ ಯುರೇನಿಯಂ ಮುಖ್ಯ ಬಳಕೆಯ ಅಣು ಸ್ಥಾವರಗಳು ಇಂಧನವಾಗಿ ಆಗಿದೆ. ವಾಣಿಜ್ಯ ಅಣು ಸ್ಥಾವರಗಳು ಸಾಮಾನ್ಯವಾಗಿ ಸುಮಾರು 3% ಯುರೇನಿಯಂ-235 ಇಂಧನವಾಗಿ ಬಳಸಿಲಾಗಿದೆ. CANDU ಮತ್ತು Magnox ವಿನ್ಯಾಸಗಳು ಪುಷ್ಟೀಕರಿಸಿದ ಯುರೇನಿಯಂ ಇಂಧನವನ್ನು ಬಳಸಿಕೊಂಡು ಸಾಮರ್ಥ್ಯವನ್ನು ಮಾತ್ರ ವಾಣಿಜ್ಯ ರಿಯಾಕ್ಟರ್ ಇವೆ. ಎರಡನೇ ಮಹಾಯುಧ್ಧದ ಸಮಯದಲ್ಲಿ ಅಮೇರಿಕಾ ಎರಡು ಅಣುಬಾಂಬುಗಳನ್ನು ತಯಾರಿಸಿತು.

ಉಲ್ಲೇಖಗಳು[ಬದಲಾಯಿಸಿ]

  1. The Chemistry of the Actinide and Transactinide Elements: Third Edition by L.R. Morss, N.M. Edelstein, J. Fuger, eds. (Netherlands: Springer, 2006.)
  2. http://www.world-nuclear.org/information-library/nuclear-fuel-cycle/introduction/what-is-uranium-how-does-it-work.aspx