ಪ್ಲುಟೋನಿಯಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕುಪ್ಲುಟೋನಿಯಮ್ ಒಂದು ವಿಕಿರಣಶೀಲ ಮೂಲಧಾತು.ಇದು ಕೃತಕವಾಗಿ ಸೃಷ್ಟಿಸಲ್ಪಟ್ಟ ಲೋಹವಾದರೂ,ಪ್ರಕೃತಿಯಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇರುವುದನ್ನು ೧೯೭೧ರಲ್ಲಿ ಕಂಡುಹಿಡಿಯಲಾಯಿತು.ಇದಕ್ಕೆ ಸುಮಾರು ೧೫ ಸಮಸ್ಥಾನಿ(isotope)ಇದೆ.ಅದರಲ್ಲಿ Pu-೨೩೯ ಎನ್ನುವ ಸಮಸ್ಥಾನಿ ಕ್ಷಿಪ್ರವಾಗಿ ವಿದಳನಹೊಂದುವುದರಿಂದ ಅಣು ಬಾಂಬ್ ಗಳ ತಯಾರಿಕೆಯಲ್ಲಿ ಹಾಗೂ ಅಣು ವಿದ್ಯುತ್ ಸ್ಥಾವರಗಳಲ್ಲಿ ಇಂಧನವಾಗಿ ಉಪಯೋಗಿಸಲ್ಪಡುತ್ತಿದೆ.ಇದನ್ನು ೧೯೪೦ರಲ್ಲಿ ಅಮೆರಿಕ ದ ವಿಜ್ಞಾನಿಗಳು ಸೃಷ್ಟಿಸಿದರು.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]