ಬೆಳ್ಳಿ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ರೋಮನ್ ದೇವತೆ 'ಮಿನರ್ವ'ಕೆತ್ತನೆ ಇರುವ ಬೆಳ್ಳಿ ಫಲಕ

ಬೆಳ್ಳಿ (Silver) ಒಂದು ಮೂಲವಸ್ತು.ಇದು ಒಂದು ಮೃದುವಾದ ಲೋಹ.ಲೋಹಗಳಲ್ಲೇ ಬೆಳ್ಳಿ ಅತ್ಯಂತ ಹೊಳಪುಳ್ಳದ್ದು.ಪ್ರಾಚೀನ ಮಾನವರಿಗೆ ತಿಳಿದಿದ್ದ ಕೆಲವೇ ಲೋಹಗಳಲ್ಲಿ ಇದೂ ಒಂದು.ಪ್ರಾಚೀನ ಕಾಲದ ಆಭರಣ ಗಳು,ನಾಣ್ಯಗಳು,ಕನ್ನಡಿ ಗಳು ಮುಂತಾದವುಗಳ ತಯಾರಿಕೆಯಲ್ಲಿ ಬೆಳ್ಳಿ ಪ್ರಮುಖವಾಗಿ ಉಪಯೋಗವಾಗುತ್ತಿತ್ತು.ಈಗಿನ ಕಾಲದಲ್ಲಿ ಇವುಗಳೊಂದಿಗೆ ಔಷಧ,ಛಾಯಾಗ್ರಹಣ,ಎಲೆಕ್ತ್ರೊನಿಕ್ಸ್ ಗಳಲ್ಲಿ ಹೆಚ್ಚಾಗಿ ಉಪಯೋಗವಾಗುತ್ತಿದೆ.

"https://kn.wikipedia.org/w/index.php?title=ಬೆಳ್ಳಿ&oldid=318312" ಇಂದ ಪಡೆಯಲ್ಪಟ್ಟಿದೆ