ಅಯೊಡಿನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು


53 ಟೆಲ್ಲುರಿಯಮ್ಅಯೊಡಿನ್ಜೀನಾನ್
ಬ್ರೋಮಿನ್

I

ಆಸ್ಟಟೈನ್
I-TableImage.png
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಅಯೊಡಿನ್, I, 53
ರಾಸಾಯನಿಕ ಸರಣಿ halogens
ಗುಂಪು, ಆವರ್ತ, Block 17, 5, p
ಸ್ವರೂಪ ನೇರಳೆ ಅಥವಾ ಗಾಢ ಬೂದು
Iodine-sample.jpg
ಅಣುವಿನ ತೂಕ 126.90447 g·mol−1
ಋಣವಿದ್ಯುತ್ಕಣ ಜೋಡಣೆ [Kr] 4d10 5s2 5p5
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 18, 7
ಭೌತಿಕ ಗುಣಗಳು
ಹಂತ ಘನವಸ್ತು
ಸಾಂದ್ರತೆ (near r.t.) 4.933 g·cm−3
ಕರಗುವ ತಾಪಮಾನ 386.85 K
(113.7 °C, 236.66 °F)
ಕುದಿಯುವ ತಾಪಮಾನ 457.4 K
(184.3 °C, 363.7 °F)
ತ್ರಿಗುಣ ಬಿಂದು 386.65 K, 12.1x10 kPa
ಕ್ರಾಂತಿಬಿಂದು 819 K, 11.7 MPa
ಸಮ್ಮಿಲನದ ಉಷ್ಣಾಂಶ 15.52 kJ·mol−1
ಭಾಷ್ಪೀಕರಣ ಉಷ್ಣಾಂಶ 41.57 kJ·mol−1
ಉಷ್ಣ ಸಾಮರ್ಥ್ಯ (25 °C) 54.44 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 260 282 309 342 381 457
ಅಣುವಿನ ಗುಣಗಳು
ಸ್ಪಟಿಕ ಸ್ವರೂಪ orthorhombic
ಆಕ್ಸಿಡೀಕರಣ ಸ್ಥಿತಿs ±1, 5, 7
(strongly acidic oxide)
ವಿದ್ಯುದೃಣತ್ವ 2.66 (Pauling scale)
Ionization energies ೧ನೇ: 1008.4 kJ/mol
೨ನೇ: 1845.9 kJ/mol
೩ನೇ: 3180 kJ/mol
ಅಣುವಿನ ತ್ರಿಜ್ಯ 140 pm
ಅಣುವಿನ ತ್ರಿಜ್ಯ (ಲೆಖ್ಕಿತ) 115 pm
ತ್ರಿಜ್ಯ ಸಹಾಂಕ 133 pm
ವಾನ್ ಡೆರ್ ವಾಲ್ಸ್ ತ್ರಿಜ್ಯ 198 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆ nonmagnetic
ವಿದ್ಯುತ್ ರೋಧಶೀಲತೆ (0 °C) 1.3x10Ω·m
ಉಷ್ಣ ವಾಹಕತೆ (300 K) 0.449 W·m−1·K−1
Bulk modulus 7.7 GPa
CAS ನೋಂದಾವಣೆ ಸಂಖ್ಯೆ 7553-56-2
ಉಲ್ಲೇಖನೆಗಳು

ಐಯೊಡೀನ್ ಒಂದು ಅಲೋಹ ಮೂಲವಸ್ತು. ಇದು೧೮೧೧ ರಲ್ಲಿ ಫ್ರಾನ್ಸ್ಬರ್ನಾರ್ಡ್ ಕುರ್ಟೋಯಿಸ್ ಎಂಬವರಿಂದ ಕಂಡುಹಿಡಿಯಲ್ಪಟ್ಟಿತು. ಅದರೆ ೧೮೧೪ ರಲ್ಲಿ ಅದೇ ದೇಶದ ಜೋಸೆಫ್ ಗೆ ಲುಸಾಕ್ ಎಂಬವರು ಇದನ್ನು ಒಂದು ಮೂಲವಸ್ತು ಎಂದು ಗುರುತಿಸಿದರು.ಇದು ಥೈರಾಯಿಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡಲು ಅತ್ಯವಶ್ಯಕವಾಗಿದೆ.ಇದರ ಕೊರತೆಯಿಂದ ಗಳಗಂಡ(goitre) ಎಂಬ ರೋಗ ಬರುತ್ತದೆ.

"https://kn.wikipedia.org/w/index.php?title=ಅಯೊಡಿನ್&oldid=327992" ಇಂದ ಪಡೆಯಲ್ಪಟ್ಟಿದೆ