ಗ್ಯಾಡೊಲಿನಿಯಮ್
ಗೋಚರ
ಗ್ಯಾಡೊಲಿನಿಯಮ್ ಒಂದು ವಿರಳಭಸ್ಮ ಲೋಹ ಮೂಲಧಾತು.ಉಳಿದ ವಿರಳಭಸ್ಮ ಮೂಲಧಾತುಗಳಂತಲ್ಲದೆ ಇದು ಹೆಚ್ಚು ಕಡಿಮೆ ಸ್ಥಿರವಾದ ಲೋಹ.ಇದನ್ನು ೧೮೮೦ರಲ್ಲಿ ಸ್ವಿಜರ್ ಲ್ಯಾಂಡ್ ನ ಜೀನ್ ಡೆ ಮಾರಿಗ್ನಾಕ್ ಎಂಬ ವಿಜ್ಞಾನಿ ಕಂಡುಹಿಡಿದರು.ಇದರ ಹೆಸರನ್ನು ವಿಜ್ಞಾನಿ ಜೊಹನ್ ಗ್ಯಾಡೊಲಿನ್ ಅವರ ಸ್ಮರಣಾರ್ಥ ಇಡಲಾಗಿದೆ.ಇದನ್ನು ಮುಖ್ಯವಾಗಿ ಅಣುರಿಯಾಕ್ಟರ್ ಗಳಲ್ಲಿ,ಇದರ ಅಯಸ್ಕಾಂತೀಯ ಗುಣದಿಂದ ಅಡಕ ತಟ್ಟೆ(compact disc)ಗಳ ತಯಾರಿಕೆಯಲ್ಲಿ,ಮಿಶ್ರಲೋಹ ಗಳ ತಯಾರಿಕೆಯಲ್ಲಿ,MRIಗಳಲ್ಲಿ ಉಪಯೋಗವಾಗುತ್ತಿದೆ.