ಜೀನ್ ಡೆ ಮಾರಿಗ್ನಾಕ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೀನ್ ಡೆ ಮಾರಿಗ್ನಾಕ್

ಜೀನ್ ಡೆ ಮಾರಿಗ್ನಾಕ್ (ಎಪ್ರಿಲ್ 24, 1817 – ಎಪ್ರಿಲ್ 15, 1894) ಸ್ವಿಜರ್‌ಲ್ಯಾಂಡ್‌ ನ ವಿಜ್ಞಾನಿ.ಇವರು ಅಣು ತೂಕದ ಬಗ್ಗೆ ಮಾಡಿದ ಸಂಶೋಧನೆಯಿಂದ ಸಮಸ್ಥಾನಿ(isotope)ಗಳ ಇರುವಿಕೆ ತಿಳಿಯಿತು.ವಿರಳ ಭಸ್ಮಗಳ ಬಗ್ಗೆ ಮಾಡಿದ ಸಂಶೋಧನೆಯಿಂದ ೧೮೭೮ರಲ್ಲಿ ಇಟ್ಟೆರ್ಬಿಯಮ್ ಹಾಗೂ ೧೮೮೦ರಲ್ಲಿ ಗ್ಯಾಡೊಲಿನಿಯಮ್ ಮೂಲಧಾತುಗಳನ್ನು ಕಂಡುಹಿಡಿದರು.