ಮಿಶ್ರ ಲೋಹ
(ಮಿಶ್ರಲೋಹ ಇಂದ ಪುನರ್ನಿರ್ದೇಶಿತ)
ಮಿಶ್ರಲೋಹ ಎಂದರೆ ಒಂದಕ್ಕಿಂತ ಹೆಚ್ಚಿನ ಮೂಲಧಾತುಗಳ ಮಿಶ್ರಣ.ಇದು ಲೋಹಗಳ ಮಿಶ್ರಣ ಅಥವಾ ಲೋಹಗಳೊಂದಿಗೆ ಅಲೋಹಗಳ ಮಿಶ್ರಣ (ಉದಾ:ಇಂಗಾಲ,ಸಿಲಿಕಾನ್)ಕೂಡಾ ಆಗಬಹುದು.ಮೂಲಲೋಹಗಳಲ್ಲಿರುವ ಮೃದುತ್ವ,ತುಕ್ಕು ಹಿಡಿಯುವಿಕೆ ಮುಂತಾದ ಅನಾನುಕೂಲತೆಗಳನ್ನು ಹೋಗಲಾಡಿಸಲು ಮಿಶ್ರಲೋಹಗಳನ್ನು ಸೃಷ್ಟಿಸುತ್ತಾರೆ.
ತಯಾರಿಕೆ[ಬದಲಾಯಿಸಿ]
ಮಿಶ್ರಲೋಹಗಳ ತಯಾರಿಕೆಯಲ್ಲಿ ಒಂದು ಮೂಲಲೋಹವಿರುತ್ತದೆ.ಈ ಲೋಹವನ್ನು ಕರಗಿಸಿ ಇದಕ್ಕೆ ಬೇರೆ ಮೂಲಧಾತುಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ಸೇರಿಸುತ್ತಾರೆ.ಇದನ್ನು ಬೇಕಾದ ಅಚ್ಚುಗಳಿಗೆ ಹೊಯ್ದು ತಣಿಸುತ್ತಾರೆ.ಕೆಲವು ಮಿಶ್ರಲೋಹಗಳನ್ನು ಲೋಹಗಳ ಪುಡಿಯನ್ನು ಮಿಶ್ರಣಮಾಡಿ ಒತ್ತಡದಲ್ಲಿ ಬಿಸಿಮಾಡುವ ವಿಧಾನದಿಂದಲೂ ತಯಾರಿಸಬಹುದು.
ಮಿಶ್ರಲೋಹಗಳ ವೈಶಿಷ್ಟ್ಯಗಳು[ಬದಲಾಯಿಸಿ]
ಉಪಯೋಗಗಳು[ಬದಲಾಯಿಸಿ]
ಸೀಸ ಮತ್ತು ತವರದ ಮಿಶ್ರಲೋಹವು ಕಡಿಮೆ ಕರಗುವ ಬಿಂದು ಹೊಂದಿದೆ. ಆದ್ದರಿಂದ ವಿದ್ಯುತ್ ತಂತಿಗಳನ್ನು ಬೆಸೆಯಲು ಉಪಯುಕ್ತ.
ಅಧಾರ[ಬದಲಾಯಿಸಿ]
ಬಾಹ್ಯ ಸಂಪರ್ಕಗಳು[ಬದಲಾಯಿಸಿ]
- Surface alloys Archived 2008-09-08 ವೇಬ್ಯಾಕ್ ಮೆಷಿನ್ ನಲ್ಲಿ.
ಬಾಹ್ಯ ಕೊಂಡಿಗಳು[ಬದಲಾಯಿಸಿ]

alloy ಉಚಿತ ಶಬ್ದಕೋಶ ವಿಕ್ಷನರಿ ನಲ್ಲಿ ನೋಡಿ .

Alloys ಸಂಬಂಧಿತ ಮೀಡಿಯಾ ವಿಕಿಮೀಡಿಯ ಕಾಮನ್ಸ್ನಲ್ಲಿ ಲಭ್ಯವಿದೆ.
Chisholm, Hugh, ed. (1911). . Encyclopædia Britannica (11th ed.). Cambridge University Press.
{{cite encyclopedia}}
: Cite has empty unknown parameters:|separator=
and|HIDE_PARAMETER=
(help)