ವಿಷಯಕ್ಕೆ ಹೋಗು

ನಿಯೋಬಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಿಯೋಬಿಯಮ್ ಒಂದು ಲೋಹ ಮೂಲಧಾತು. ಇದನ್ನು ಬ್ರಿಟನ್ಚಾರ್ಲ್ಸ್ ಹಾಚೆಟ್ ೧೮೦೧ರಲ್ಲಿ ಎಂಬ ವಿಜ್ಞಾನಿ ಕಂಡುಹಿಡಿದರು.ಇದು ಪ್ರಕೃತಿಯಲ್ಲಿ ಟಂಟಾಲಮ್ ಲೋಹದೊಂದಿಗೆ ದೊರೆಯುತ್ತದೆ.ಇದನ್ನು ಉಕ್ಕು ಹಾಗೂ ನಿಕಲ್ಮಿಶ್ರಧಾತುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.