ಟೆಕ್ನೀಶಿಯಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


43 ಮಾಲಿಬ್ಡಿನಮ್ಟೆಕ್ನೀಶಿಯಮ್ರುಥೇನಿಯಮ್
ಮ್ಯಾಂಗನೀಸ್

Tc

ರೀನಿಯಮ್
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ಟೆಕ್ನೀಶಿಯಮ್, Tc, 43
ರಾಸಾಯನಿಕ ಸರಣಿtransition metals
ಗುಂಪು, ಆವರ್ತ, ಖಂಡ 7, 5, d
ಸ್ವರೂಪಬೆಳ್ಳಿಯ ಬೂದು ಬಣ್ಣ
ಚಿತ್ರ:Tc,43.jpg
ಅಣುವಿನ ತೂಕ 98 g·mol−1
ಋಣವಿದ್ಯುತ್ಕಣ ಜೋಡಣೆ [Kr] 4d8 5s2
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 13, 2
ಭೌತಿಕ ಗುಣಗಳು
ಹಂತಘನವಸ್ತು
ಸಾಂದ್ರತೆ (ಕೋ.ತಾ. ಹತ್ತಿರ)11 g·cm−3
ಕರಗುವ ತಾಪಮಾನ2430 K
(2157 °C, 3915 °ಎಫ್)
ಕುದಿಯುವ ತಾಪಮಾನ4538 K
(4265 °C, 7709 °F)
ಸಮ್ಮಿಲನದ ಉಷ್ಣಾಂಶ33.29 kJ·mol−1
ಭಾಷ್ಪೀಕರಣ ಉಷ್ಣಾಂಶ585.2 kJ·mol−1
ಉಷ್ಣ ಸಾಮರ್ಥ್ಯ(25 °C) 24.27 J·mol−1·K−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 2727 2998 3324 3726 4234 4894
ಅಣುವಿನ ಗುಣಗಳು
ಸ್ಪಟಿಕ ಸ್ವರೂಪhexagonal
ಆಕ್ಸಿಡೀಕರಣ ಸ್ಥಿತಿಗಳು7, 6, 5
ವಿದ್ಯುದೃಣತ್ವ1.9 (Pauling scale)
ಅಣುವಿನ ತ್ರಿಜ್ಯ135 pm
ಅಣುವಿನ ತ್ರಿಜ್ಯ (ಲೆಖ್ಕಿತ)183 pm
ತ್ರಿಜ್ಯ ಸಹಾಂಕ156 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆParamagnetic
ಉಷ್ಣ ವಾಹಕತೆ(300 K) 50.6 W·m−1·K−1
ಸಿಎಎಸ್ ನೋಂದಾವಣೆ ಸಂಖ್ಯೆ7440-26-8
ಉಲ್ಲೇಖನೆಗಳು

ಟೆಕ್ನೀಶಿಯಮ್ ಪ್ರಥಮತ: ಕೃತಕವಾಗಿ ಸೃಷ್ಟಿಸಲ್ಪಟ್ಟ ಮೂಲಧಾತು. ಇದು ಗುಣಲಕ್ಷಣಗಳಲ್ಲಿ ಮ್ಯಾಂಗನೀಸ್ ನ್ನು ಹೋಲುತ್ತದೆ.ಇದನ್ನು ೧೯೩೭ರಲ್ಲಿ ಇಟೆಲಿಯ ವಿಜ್ಞಾನಿಗಳಾದ ಕಾರ್ಲೋ ಪಿಯರೆ ಹಾಗೂ ಎಮಿಲಿಯೋ ಸೆಗ್ರೆ ಎಂಬವರು ಮೊಲಿಬ್ಡಿನಮ್ ಧಾತುವನ್ನು ತಾಡಿಸಿ ಪಡೆದರು.ಇದು ಅತ್ಯಂತ ವಿಕಿರಣಶೀಲವಾದುದರಿಂದ ಪ್ರಕೃತಿಯಲ್ಲಿ ತೃಣಪ್ರಮಾಣದಲ್ಲಿ ದೊರೆಯುತ್ತದೆ.ಹೆಚ್ಚಿನ ಪ್ರಮಾಣದಲ್ಲಿ ಅಣುರಿಯಾಕ್ಟರ್ ಗಳಲ್ಲಿ ಉಪ ಉತ್ಪನ್ನವಾಗಿ ದೊರೆಯುತ್ತದೆ.ಇದನ್ನು ವೈದ್ಯಕೀಯ ಸಂಶೋಧನೆಯಲ್ಲಿ ಉಪಯೋಗಿಸುತ್ತಾರೆ.