ಎಮಿಲಿಯೋ ಸೆಗ್ರೆ
Jump to navigation
Jump to search
ಎಮಿಲಿಯೋ ಸೆಗ್ರೆ( ಫೆಬ್ರವರಿ 1, 1905 – ಎಪ್ರಿಲ್ 22,1989)ಇಟೆಲಿಯ ವಿಜ್ಞಾನಿ.ಇವರು ಓವೆನ್ ಚೆಂಬರ್ಲಿನ್ ರವರೊಂದಿಗೆ ಪ್ರತಿ ಪ್ರೋಟಾನ್(anti proton) ಹಾಗೂ ಉಪ ಪರಮಾಣತ್ವಕ (Sub atomic)ಪ್ರತಿಕಣ(anti particle)ಗಳನ್ನು ಸಂಶೋಧಿಸಿದರು.ಇವರು ಟೆಕ್ನೀಶಿಯಮ್ ಮೂಲಧಾತುವನ್ನು ಕಂಡುಹಿಡಿದರು.ಇವರಿಗೆ ೧೯೫೯ರ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿ ದೊರೆತಿದೆ.[೧][೨][೩]
![]() |
Wikimedia Commons has media related to Emilio Segrè. |
ಉಲ್ಲೇಖಗಳು[ಬದಲಾಯಿಸಿ]
- ↑ Segrè 1993, p. 6.
- ↑ Jackson 2002, pp. 5-6.
- ↑ Fermi 1954, pp. 43-44.
ಬಾಹ್ಯ ಕೊಂಡಿಗಳು[ಬದಲಾಯಿಸಿ]
- Biography and Bibliographic Resources, from the Office of Scientific and Technical Information, United States Department of Energy
- 1959 Nobel Prize in Physics Archived 2004-07-12 at the Wayback Machine.
- 1965 Audio Interview with Emilio Segre by Stephane Groueff Voices of the Manhattan Project
- Oral History interview transcript with Emilio G. Segre 13 February 1967, American Institute of Physics, Niels Bohr Library and Archives