ಜಿರ್ಕೊನಿಯಮ್
| |||||||||||||||
ಸಾಮಾನ್ಯ ಮಾಹಿತಿ | |||||||||||||||
---|---|---|---|---|---|---|---|---|---|---|---|---|---|---|---|
ಹೆಸರು, ಚಿಹ್ನೆ ಮತ್ತು ಕ್ರಮಾಂಕ | ಜಿರ್ಕೊನಿಯಮ್, Zr, 40 | ||||||||||||||
ರಾಸಾಯನಿಕ ಸರಣಿ | ಸಂಕ್ರಮಣ ಲೋಹ | ||||||||||||||
ಗುಂಪು, ಆವರ್ತ, ಖಂಡ | 4, 5, d | ||||||||||||||
ಸ್ವರೂಪ | ಬೆಳ್ಳಿಯ ಬಿಳಿ ಬಣ್ಣ![]() | ||||||||||||||
ಅಣುವಿನ ತೂಕ | 91.224 g·mol−1 | ||||||||||||||
ಋಣವಿದ್ಯುತ್ಕಣ ಜೋಡಣೆ | [Kr] 4d2 5s2 | ||||||||||||||
ಋಣವಿದ್ಯುತ್ ಪದರಗಳಲ್ಲಿ ಋಣವಿದ್ಯುತ್ಕಣಗಳು |
2, 8, 18, 10, 2 | ||||||||||||||
ಭೌತಿಕ ಗುಣಗಳು | |||||||||||||||
ಹಂತ | ಘನವಸ್ತು | ||||||||||||||
ಸಾಂದ್ರತೆ (ಕೋ.ತಾ. ಹತ್ತಿರ) | 6.52 g·cm−3 | ||||||||||||||
ದ್ರವದ ಸಾಂದ್ರತೆ at ಕ.ಬಿ. | 5.8 g·cm−3 | ||||||||||||||
ಕರಗುವ ತಾಪಮಾನ | 2128 K (1855 °C, 3371 °ಎಫ್) | ||||||||||||||
ಕುದಿಯುವ ತಾಪಮಾನ | 4682 K (4409 °C, 7968 °F) | ||||||||||||||
ಸಮ್ಮಿಲನದ ಉಷ್ಣಾಂಶ | 14 kJ·mol−1 | ||||||||||||||
ಭಾಷ್ಪೀಕರಣ ಉಷ್ಣಾಂಶ | 573 kJ·mol−1 | ||||||||||||||
ಉಷ್ಣ ಸಾಮರ್ಥ್ಯ | (25 °C) 25.36 J·mol−1·K−1 | ||||||||||||||
| |||||||||||||||
ಅಣುವಿನ ಗುಣಗಳು | |||||||||||||||
ಸ್ಪಟಿಕ ಸ್ವರೂಪ | hexagonal close-packed | ||||||||||||||
ಆಕ್ಸಿಡೀಕರಣ ಸ್ಥಿತಿಗಳು | 4, 3 | ||||||||||||||
ವಿದ್ಯುದೃಣತ್ವ | 1.33 (Pauling scale) | ||||||||||||||
ಅಣುವಿನ ತ್ರಿಜ್ಯ | 155 pm | ||||||||||||||
ಅಣುವಿನ ತ್ರಿಜ್ಯ (ಲೆಖ್ಕಿತ) | 206 pm | ||||||||||||||
ತ್ರಿಜ್ಯ ಸಹಾಂಕ | 148 pm | ||||||||||||||
ಇತರೆ ಗುಣಗಳು | |||||||||||||||
ಕಾಂತೀಯ ವ್ಯವಸ್ಥೆ | ಮಾಹಿತಿ ಇಲ್ಲ | ||||||||||||||
ವಿದ್ಯುತ್ ರೋಧಶೀಲತೆ | (20 °C) 421 nΩ·m | ||||||||||||||
ಉಷ್ಣ ವಾಹಕತೆ | (300 K) 22.6 W·m−1·K−1 | ||||||||||||||
ಉಷ್ಣ ವ್ಯಾಕೋಚನ | (25 °C) 5.7 µm·m−1·K−1 | ||||||||||||||
ಶಬ್ದದ ವೇಗ (ತೆಳು ಸರಳು) | (20 °C) 3800 m/s | ||||||||||||||
ಯಂಗ್ ಮಾಪಾಂಕ | 68 GPa | ||||||||||||||
ವಿರೋಧಬಲ ಮಾಪನಾಂಕ | 33 GPa | ||||||||||||||
ವಿಷ ನಿಷ್ಪತ್ತಿ | 0.34 | ||||||||||||||
ಮೋಸ್ ಗಡಸುತನ | 5.0 | ||||||||||||||
Vickers ಗಡಸುತನ | 903 MPa | ||||||||||||||
ಬ್ರಿನೆಲ್ ಗಡಸುತನ | 650 MPa | ||||||||||||||
ಸಿಎಎಸ್ ನೋಂದಾವಣೆ ಸಂಖ್ಯೆ | 7440-67-7 | ||||||||||||||
ಉಲ್ಲೇಖನೆಗಳು | |||||||||||||||
ಜಿರ್ಕೊನಿಯಮ್ ಒಂದು ಸಂಕ್ರಮಣ ಲೋಹ ಮೂಲಧಾತು. ಬೂದು ಬಣ್ಣದ ಹೊಳಪುಳ್ಳ ಈ ಲೋಹವು ಟೈಟೇನಿಯಮ್ ಅನ್ನು ಹೋಲುತ್ತದೆ. ಇದು ಬಹಳ ವಿರಳವಾಗಿ ಕಿಲುಬಾಗುವುದರಿಂದ ಇದನ್ನು ಅನೇಕ ಮಿಶ್ರಲೋಹಗಳಲ್ಲಿ ಉಪಯೋಗಿಸಲಾಗುತ್ತದೆ. ಅಲ್ಲದೆ ಮುಖ್ಯವಾಗಿ ಅಣು ಸ್ಥಾವರಗಳಲ್ಲಿ ಕಣ ವಿಕಿರಣವನ್ನು ಹೀರುವ ಕೋಲುಗಳಲ್ಲಿ ಇದರ ಹೆಚ್ಚು ಉಪಯೊಗವಿದೆ.
ಇದನ್ನು ಮೊದಲು ೧೮೨೪ರಲ್ಲಿ ಜೋನ್ಸ್ ಬೆರ್ಜೆಲಿಯಸ್ ಪರಿಶೋಧಿಸಿದ. "ಜಿರ್ಕಾನ್" ಎಂಬ ಅದರು ಇದರ ಮೂಲವಾಗಿದ್ದರಿಂದ ಇದಕ್ಕೆ ಜಿರ್ಕೊನಿಯಮ್ ಎಂಬ ಹೆಸರು ಬಂದಿತು.