ರೇಡಿಯಮ್

ವಿಕಿಪೀಡಿಯ ಇಂದ
Jump to navigation Jump to search


88 ಫ್ರಾನ್ಸಿಯಮ್ರೇಡಿಯಮ್ಆಕ್ಟಿನಿಯಮ್
ಬೇರಿಯಮ್

Ra

Ubn
Ra-TableImage.png
ಸಾಮಾನ್ಯ ಮಾಹಿತಿ
ಹೆಸರು, ಚಿಹ್ನೆ ಮತ್ತು ಕ್ರಮಾಂಕ ರೇಡಿಯಮ್, Ra, 88
ರಾಸಾಯನಿಕ ಸರಣಿ alkaline earth metals
ಗುಂಪು, ಆವರ್ತ, ಖಂಡ 2, 7, s
ಸ್ವರೂಪ ಬೆಳ್ಳಿಯ ಬಿಳಿ ಬಣ್ಣ
ಅಣುವಿನ ತೂಕ 226 g·mol−1
ಋಣವಿದ್ಯುತ್ಕಣ ಜೋಡಣೆ [ರೇಡಾನ್] 7s²
ಋಣವಿದ್ಯುತ್ ಪದರಗಳಲ್ಲಿ
ಋಣವಿದ್ಯುತ್ಕಣಗಳು
2, 8, 18, 18, 8, 1
ಭೌತಿಕ ಗುಣಗಳು
ಹಂತ ಘನವಸ್ತು
ಸಾಂದ್ರತೆ (ಕೋ.ತಾ. ಹತ್ತಿರ) 5.5 g·cm−3
ಕರಗುವ ತಾಪಮಾನ 973 K
(700 °C, 1292 °ಎಫ್)
ಕುದಿಯುವ ತಾಪಮಾನ 2010 K
(1737 °C, 3159 °F)
ಸಮ್ಮಿಲನದ ಉಷ್ಣಾಂಶ 8.5 kJ·mol−1
ಭಾಷ್ಪೀಕರಣ ಉಷ್ಣಾಂಶ 113 kJ·mol−1
ಆವಿಯ ಒತ್ತಡ
P/Pa 1 10 100 1 k 10 k 100 k
at T/K 819 906 1037 1209 1146 1799
ಅಣುವಿನ ಗುಣಗಳು
ಸ್ಪಟಿಕ ಸ್ವರೂಪ body centered cubic
ಆಕ್ಸಿಡೀಕರಣ ಸ್ಥಿತಿಗಳು 1
(strongly basic oxide)
ವಿದ್ಯುದೃಣತ್ವ 0.9 (Pauling scale)
Ionization energies ೧ನೇ: 509.3 kJ/mol
೨ನೇ: 979.0 kJ/mol
ಅಣುವಿನ ತ್ರಿಜ್ಯ 215 pm
ಇತರೆ ಗುಣಗಳು
ಕಾಂತೀಯ ವ್ಯವಸ್ಥೆ nonmagnetic
ವಿದ್ಯುತ್ ರೋಧಶೀಲತೆ (20 °C) 1 microΩ·m
ಉಷ್ಣ ವಾಹಕತೆ (300 K) 18.6 W·m−1·K−1
ಸಿಎಎಸ್ ನೋಂದಾವಣೆ ಸಂಖ್ಯೆ 7440-14-4
ಉಲ್ಲೇಖನೆಗಳು

ರೇಡಿಯಮ್ ಒಂದು ಲೋಹ. ಇದು ಅತ್ಯಂತ ವಿಕಿರಣಶೀಲ ಲೋಹ.ಇದು ಮುಖ್ಯವಾಗಿ ಯುರೇನಿಯಮ್ ಹಾಗೂ ಥೋರಿಯಮ್ ಅದಿರಿನೊಂದಿಗೆ ದೊರೆಯುತ್ತದೆ.ಇದನ್ನು ಪ್ರಾನ್ಸ್ಮೇರಿ ಕ್ಯೂರಿ,ಪಿಯರೆ ಕ್ಯೂರಿ ತಮ್ಮ ಸಹಾಯಕ ಸಂಶೋಧಕ ಗುಸ್ತಾವ್ ಬೆಮಾಂಟ್ ರೊಂದಿಗೆ ೧೮೯೮ರಲ್ಲಿ ಸಂಶೋಧಿಸಿದರು.ರೇಡಿಯಮ್ ಪ್ರಕೃತಿಯಲ್ಲಿ ಯುರೇನಿಯಮ್ವಿಕಿರಣ ಸವೆತ(radioactive decay)ದಿಂದ ರಚಿಸಲ್ಪಡುತ್ತದೆ.ಇದು ಸತತ ವಿಕಿರಣ ಹೊಂದುತ್ತಿರುವುದರಿಂದ ಪ್ರಕೃತಿಯಲ್ಲಿ ಬಹಳ ಕಡಿಮೆ ಪ್ರಮಾಣದಲ್ಲಿದೆ.

"https://kn.wikipedia.org/w/index.php?title=ರೇಡಿಯಮ್&oldid=81190" ಇಂದ ಪಡೆಯಲ್ಪಟ್ಟಿದೆ