ವಿಕಿರಣ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭೌತವಿಜ್ಞಾನದಲ್ಲಿ ವಿಕಿರಣವು ಅಲೆಯ ರೂಪದಲ್ಲಿ ಅಥವಾ ಚಲಿಸುವ ಅಣುವಿನ ಕಣಗಳ ರೂಪದಲ್ಲಿ ಪ್ರಸಾರವಾಗುವ ಶಕ್ತಿ.ಇಂದಿನ ದಿನಗಳಲ್ಲಿ ಇದರ ಸದುಪಯೋಗ ವೈದ್ಯಕೀಯ ಕ್ಷೇತ್ರದಲ್ಲೂ ಶುರುವಾಗಿದೆ.

ವಿಕಿರಣದ ಪ್ರಕಾರಗಳು[ಬದಲಾಯಿಸಿ]

ರಕ್ತವರ್ಣಕ್ಕೂ ಆಚೆ ಇರುವ ರಶ್ಮಿಗಳನ್ನು ಅತಿರಕ್ತವಿಕಿರಣಗಳು ಎನ್ನುತ್ತಾರೆ.
"https://kn.wikipedia.org/w/index.php?title=ವಿಕಿರಣ&oldid=1087176" ಇಂದ ಪಡೆಯಲ್ಪಟ್ಟಿದೆ