ಬೀಟ ಕಣ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಬೀಟ ಸವೆಯುವಿಕೆ

ಬೀಟ ಕಣ (β) ಎಂದರೆ ಒಂದು ವಿಕಿರಣಶೀಲ ವಸ್ತು ರೂಪಾಂತರಹೊಂದುವಾಗ ತನ್ನ ಪರಮಾಣುವಿನಿಂದ ಹೊರಸೂಸುವ ಎಲೆಕ್ಟ್ರಾನ್ ಅಗಿರುತ್ತದೆ.ಇದರಲ್ಲಿ ಹೆಚ್ಚಿನವು ಋಣವಿದ್ಯುದಂಶವನ್ನು ಹೊಂದಿರುತ್ತವೆಯಾದರೂ ಕೆಲವು ಧನವಿದ್ಯುದಂಶವನ್ನು ಹೊಂದಿರುತ್ತವೆ.ಧನವಿದ್ಯುದಂಶವನ್ನು ಹೊಂದಿರುವ ಬೀಟ ಕಣಗಳನ್ನು ಪಾಸಿಟ್ರಾನ್ ಎಂದು ಕರೆಯುತ್ತಾರೆ.ಋಣ ವಿದ್ಯುದಂಶವಿರುವ ಬೀಟ ಕಣಗಳು ನ್ಯೂಟ್ರಾನ್‌ಗಳು ಪ್ರೋಟಾನ್ ಆಗಿ ಪರಿವರ್ತನೆ ಹೊಂದುವಾಗ ಹೊರಸೂಸಲ್ಪಟ್ಟರೆ,ಧನವಿದ್ಯುದಂಶವಿರುವ ಪಾಸಿಟ್ರಾನ್‌ಗಳು ಪ್ರೋಟಾನ್‌ಗಳು ಪರಿವರ್ತನೆ ಹೊಂದುವಾಗ ಹೊರಸೂಸಲ್ಪಡುತ್ತವೆ.ಈ ಕ್ರಿಯೆಗೆ ಬೀಟ ಕ್ಷಯ (Beta decay)ಎಂದು ಹೆಸರು.

ಉಪಯೋಗಗಳು[ಬದಲಾಯಿಸಿ]

"https://kn.wikipedia.org/w/index.php?title=ಬೀಟ_ಕಣ&oldid=408619" ಇಂದ ಪಡೆಯಲ್ಪಟ್ಟಿದೆ