ಲಾಗ್ ಔಟ್ ಆದ ಸಂಪಾದಕರಿಗೆ ಪುಟಗಳು ಹೆಚ್ಚಿನ ಮಾಹಿತಿ
ಲ್ಯಾಂಥಾನಮ್ ಒಂದು ಮೂಲಧಾತುಲೋಹ.ಹೆಚ್ಚಿನ ಲೋಹಗಳಂತೆ ಬೆಳ್ಳಿಯ ಬಿಳಿಬಣ್ಣದ ಇದು ಗಾಳಿಗೆ ತೆರೆದಾಗ ಮಸುಕಾಗುತ್ತದೆ.ಇದನ್ನು ೧೮೩೯ ರಲ್ಲಿ ಸ್ವೀಡನ್ ದೇಶದ ಕಾರ್ಲ್ ಗುಸ್ತಾವ್ ಮೊಸೆಂಡರ್ ಎಂಬ ವಿಜ್ಞಾನಿ ಕಂಡುಹಿಡಿದರು.ಇದನ್ನು ಕೆಲವು ಮಿಶ್ರಧಾತುಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.