ಕಾರ್ಲ್ ಗುಸ್ತಾವ್ ಮೊಸೆಂಡರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕಾರ್ಲ್ ಗುಸ್ತಾವ್ ಮೊಸೆಂಡರ್

ಕಾರ್ಲ್ ಗುಸ್ತಾವ್ ಮೊಸೆಂಡರ್(10 ಸೆಪ್ಟಂಬರ್ 1797 – 15 ಒಕ್ಟೋಬರ್ 1858)ಸ್ವೀಡನ್‌ನ ವಿಜ್ಞಾನಿ. ಇವರು ಲ್ಯಾಂಥಾನಮ್,ಎರ್ಬಿಯಮ್ ಹಾಗೂ ಟೆರ್ಬಿಯಮ್ ಎಂಬಮೂಲಧಾತುಗಳನ್ನು ಕಂಡುಹಿಡಿದರು.