ಬ್ರೋಮಿನ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಬ್ರೋಮೀನ್ ಒಂದು ದ್ರವ ಮೂಲಧಾತು.ಇದು ಅತ್ಯಂತ ಕ್ರಿಯಾಶೀಲವಾಗಿದ್ದು,ಕ್ಷಿಪ್ರವಾಗಿ ಅನಿಲ ರೂಪಕ್ಕೆ ಪರಿವರ್ತಿತವಾಗುತ್ತದೆ. ಇದರ ಅನಿಲ ಘಾಟು ವಾಸನೆ ಹೊಂದಿದೆ.ಇದು ಅತ್ಯಂತ ಹೆಚ್ಚು ಕೊರೆಯುವ ಗುಣ ಹೊಂದಿದ್ದು,ವಿಷಕಾರಕವಾಗಿದೆ.ಇದು ಉಪ್ಪುನೀರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ದೊರೆಯುತ್ತದೆ.ಇದನ್ನು ೧೮೨೬ರಲ್ಲಿ ಫ್ರಾನ್ಸ್ ಹಾಗೂ ಜರ್ಮನಿ ಯ ವಿಜ್ಞಾನಿಗಳು ಹೆಚ್ಚು ಕಡಿಮೆ ಏಕ ಕಾಲದಲ್ಲಿ ಕಂಡುಹಿಡಿದರು.ಇದನ್ನು ನೀರು ಶುದ್ಧೀಕರಣಕ್ಕೆ,ಅಗ್ನಿಶಾಮಕ ದ್ರಾವಣದಲ್ಲಿ,ಛಾಯಾಚಿತ್ರಣದ ಫಿಲ್ಮ್ ಗಳ ತಯಾರಿಕೆಯಲ್ಲಿ,ಬಣ್ಣಗಳ ತಯಾರಿಕೆಯಲ್ಲಿ ಹಾಗೂ ಶಾಮಕ(sedetive)ವಾಗಿ ಉಪಯೋಗದಲ್ಲಿದೆ.

"https://kn.wikipedia.org/w/index.php?title=ಬ್ರೋಮಿನ್&oldid=585493" ಇಂದ ಪಡೆಯಲ್ಪಟ್ಟಿದೆ