ಸೀರಿಯಮ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಸೀರಿಯಮ್ ಬೂದು ಬಣ್ಣದ ಮೂಲಧಾತು. ಇದು ಬಹಳ ಮೆದು ಲೋಹ.ಇದನ್ನು ೧೮೦೩ರಲ್ಲಿ ಕಂಡುಹಿಡಿಯಲಾಯಿತು.ಇದು ವಿರಳ ಭಸ್ಮ (rare earth)ಗುಂಪಿನಲ್ಲಿಯೇ ಅತ್ಯಂತ ಹೇರಳವಾಗಿ ದೊರೆಯುವ ಲೋಹವಾಗಿದೆ.ಇದರ ಆಕ್ಸೈಡ್ ನ್ನು ಗಾಜಿಗೆ ಹೊಳಪು ಕೊಡಲು ಉಪಯೋಗಿಸುತ್ತಾರೆ.[೧] [೨]

ಉಲ್ಲೇಖಗಳು[ಬದಲಾಯಿಸಿ]

  1. Lide, D. R., ed. (2005). "Magnetic susceptibility of the elements and inorganic compounds". CRC Handbook of Chemistry and Physics (PDF) (86th ed.). Boca Raton (FL): CRC Press. ISBN 0-8493-0486-5. 
  2. Ground levels and ionization energies for the neutral atoms, NIST
"https://kn.wikipedia.org/w/index.php?title=ಸೀರಿಯಮ್&oldid=756234" ಇಂದ ಪಡೆಯಲ್ಪಟ್ಟಿದೆ