ದ್ರವ್ಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ದ್ರವ್ಯ
Quartz oisan.jpg
Drop closeup.jpg
NO2-N2O4.jpg
Plasma-lamp 2.jpg
ದ್ರವ್ಯಕ್ಕೆ ನಾಲ್ಕ್ಯು ಸ್ಥತಿಗಳಿವೆ. ಮೇಲಿನಿಂದ ಕೆಳಕ್ಕೆ : ಸ್ಪಟಿಕ (ಘನ), ನೀರು (ದ್ರವ), ನೈಟ್ರೋಜನ್ ಡೈಆಕ್ಸೈಡ್ (ಅನಿಲ), ಮತ್ತು ಪ್ಲಾಸ್ಮಾ ಗೋಳ (ಪ್ಲಾಸ್ಮಾ) ಗಳ ಚಿತ್ರ


ದ್ರವ್ಯ ಯಾವುದರಿಂದ ಬೌತ ಜಗತ್ತು ಹಾಗೂ ವಸ್ತುಗಳು ಆಗಿವೆಯೋ,ಯಾವುದು ಇಂದ್ರಿಯಗ್ರಾಹ್ಯವೋ ಆ ಭೌತವಸ್ತುವನ್ನು ದ್ರವ್ಯ ಎನ್ನುತ್ತಾರೆ. ಇದಕ್ಕೆ ಗುರುತ್ವ ಇದೆ..[೧] ದ್ರವ್ಯವು ಅನಿಲ, ಘನ,ದ್ರವ ಮತ್ತು ಪ್ಲಾಸ್ಮಾ ಎಂಬ ನಾಲ್ಕು ಸ್ಥಿತಿಗಳಲ್ಲಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ನವಕರ್ನಾಟಕ ವಿಜ್ಞಾನ -ತಂತ್ರಜ್ಞಾನ ಪದಸಂಪದ. ನವಕರ್ನಾಟಕ ಪಬ್ಲಿಕೇಷನ್ಸ್ ಪ್ರೈವೇಟ್ ಲಿಮಿಟೆಡ್. ೨೦೧೨. p. ೩೨೪. ISBN 978-81-8467-198-8.  Check date values in: |date= (help)


"https://kn.wikipedia.org/w/index.php?title=ದ್ರವ್ಯ&oldid=402082" ಇಂದ ಪಡೆಯಲ್ಪಟ್ಟಿದೆ