ವಿಶ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶ್ವ ಅಂದರೆ ಅದಕ್ಕೆ ಮಿತಿಯೇ ಇಲ್ಲ. ಅಂತ್ಯವಿಲ್ಲದ ನಮ್ಮ ಸೌರ ಮಂಡಲವನ್ನು ವಿಶ್ವ ಎನ್ನುವರು.ಕೆಲವರು ಇಡಿ ಭೂಮಿಯನ್ನು ಸುತ್ತಿ ಅದನ್ನೆ ವಿಶ್ವ ಪರ್ಯಟನೆ ಎಂದು ವರ್ಣಿಸುತ್ತಾರೆ. ವಿಶ್ವ ಅಂದರೆ ನಮ್ಮ ಇಡಿ ಸೌರ ಮಂಡಲ ಎಲ್ಲಾ ಗ್ರಹಗಳು, ನಕ್ಷತ್ರಗಳು, ಎಲ್ಲವನ್ನೂ ವಿಶ್ವ ಎಂದು ಕರೆಯುತ್ತಾರೆ. ನಮ್ಮ ವಿಶ್ವ ಏಷ್ಟು ದೊಡ್ಡದು ಎಂದೂ ಸಂಖ್ಯೆಯಲ್ಲಿ ಹೇಳಲು ಸಾಧ್ಯವೇ ಇಲ್ಲ. ಅನಂತ ವಿಶ್ವ ತುಂಬಾ ವಿಶಾಲ.

"https://kn.wikipedia.org/w/index.php?title=ವಿಶ್ವ&oldid=1215236" ಇಂದ ಪಡೆಯಲ್ಪಟ್ಟಿದೆ