ಗಣಿತ

ಇಂತಹ ಕ್ಲಿಷ್ಟ ವಿನ್ಯಾಸವನ್ನು ಗಣಿತದಲ್ಲಿ ಕೇವಲ ಒಂದು ಸಮೀಕರಣದಲ್ಲಿ ಪ್ರತಿನಿಧಿಸಬಹುದು.
ಗಣಿತ ಎಂಬುದು ಪ್ರಮಾಣ, ವಿನ್ಯಾಸ, ಅವಕಾಶ, ಪ್ರದೇಶ,ಬದಲಾವಣೆ ಮುಂತಾದ ಪರಿಕಲ್ಪನೆಗಳ ಬಗ್ಗೆ ಜ್ಞಾನವನ್ನು ಸಂಪಾದಿಸುವ ಅಧ್ಯಯನ ಪ್ರಕಾರ. ಗಣಿತದ ನಿಖರ ಅರ್ಥದ ಬಗ್ಗೆ ಅನೇಕ ಭಿನ್ನಮತೀಯ ಅಭಿಪ್ರಾಯಗಳಿವೆ. ಗಣಿತ 'ವಿಜ್ಞಾನದ ಪ್ರಕಾರವೆ?', 'ನೈಜತೆಯನ್ನು ಪ್ರತಿನಿಧಿಸುತ್ತದೆಯೆ?' ಇತ್ಯಾದಿ ಕ್ಲಿಷ್ಟ ಪ್ರಶ್ನೆಗಳ ಬಗ್ಗೆ ಅಭಿಮತವಿಲ್ಲ.
ವಿಭಾಗಗಳು[ಬದಲಾಯಿಸಿ]
ಪ್ರಮಾಣ[ಬದಲಾಯಿಸಿ]
ವಿನ್ಯಾಸ[ಬದಲಾಯಿಸಿ]
ಪ್ರದೇಶ[ಬದಲಾಯಿಸಿ]
![]() |
![]() |
![]() |
![]() |
![]() |
ರೇಖಾಗಣಿತ | ತ್ರಿಕೋಣಮಿತಿ | ಭೇದಾತ್ಮಕ ರೇಖಾಗಣಿತ | ಸ್ಥಳಶಾಸ್ತ್ರ | ಭಾಗಶಃ ರೇಖಾಗಣಿತ |
ಬದಲಾವಣೆ[ಬದಲಾಯಿಸಿ]
![]() |
![]() |
![]() |
![]() | |
ಕಲನಶಾಸ್ತ್ರ | ಸದಿಶ ಕಲನಶಾಸ್ತ್ರ | ಭೇದಾತ್ಮಕ ಸಮೀಕರಣಗಳು | ಕ್ರಿಯಾತ್ಮಕ ವ್ಯವಸ್ಥೆಗಳು | ಗೊಂದಲೆ ಸಿದ್ಧಾಂತ |