ಸಂಕಲನ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಸೇಬಿನ ಹಣ್ಣುಗಳ ಸಂಬಂಧವಾಗಿ ೩ + ೨ = ೫, ಪಠ್ಯಪುಸ್ತಕಗಳಲ್ಲಿ ಒಂದು ಜನಪ್ರಿಯ ಆಯ್ಕೆ

ಸಂಕಲನವು ವಸ್ತುಗಳನ್ನು ಒಟ್ಟಿಗೆ ಸೇರಿಸುವ ಗಣಿತದ ಪ್ರಕ್ರಿಯೆ. ಸಂಕಲನ ಚಿಹ್ನೆ "+" ಸಂಖ್ಯೆಗಳನ್ನು ಒಟ್ಟಾಗಿ ಕೂಡಿಸಲಾಗುತ್ತದೆಂದು ಸೂಚಿಸುತ್ತದೆ. ಉದಾಹರಣೆಗೆ, ಬಲಗಡೆಯ ಚಿತ್ರದಲ್ಲಿ, ೩ + ೨ ಸೇಬಿನ ಹಣ್ಣುಗಳಿವೆ—ಅಂದರೆ ಮೂರು ಸೇಬಿನ ಹಣ್ಣುಗಳು ಮತ್ತು ಬೇರೆ ಎರಡು ಸೇಬಿನ ಹಣ್ಣುಗಳು—ಐದು ಸೇಬಿನ ಹಣ್ಣುಗಳು ಇವೆಯೆಂದು ಹೇಳುವುದೂ ಒಂದೇ, ಏಕೆಂದರೆ ೩ + ೨ = ೫. ಹಣ್ಣಿನ ಎಣಿಕೆಯ ಜೊತೆಗೆ, ಸಂಕಲನವು ಬೇರೆ ವಿಧದ ಸಂಖ್ಯೆಗಳನ್ನು ಬಳಸಿ ಇತರ ಭೌತಿಕ ಮತ್ತು ಅಮೂರ್ತ ಪರಿಮಾಣಗಳನ್ನು ಸೇರಿಸುವುದನ್ನು ಕೂಡ ಪ್ರತಿನಿಧಿಸಬಹುದು: ಋಣ ಸಂಖ್ಯೆಗಳು, ಭಿನ್ನಾಂಕಗಳು, ಅಭಾಗಲಬ್ಧ ಸಂಖ್ಯೆಗಳು, ವೆಕ್ಟರ್ ಗಳು,ಮತ್ತು ಇತರ."https://kn.wikipedia.org/w/index.php?title=ಸಂಕಲನ&oldid=337522" ಇಂದ ಪಡೆಯಲ್ಪಟ್ಟಿದೆ