ಮಹಾವೀರ (ಗಣಿತಜ್ಞ)
![]() |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಮಹಾವೀರ ಕ್ರಿ.ಶ್. ೯ನೇ ಶತಮಾನದ ಭಾರತೀಯ ಗಣಿತಜ್ಞ.ಇವನು ಮೈಸೂರಿನವನು.[೧][೨][೩] ಇವನ ಕೃತಿ ಗಣಿತ ಸಾರಸಂಗ್ರಹ.ಇವನನ್ನು ರಾಷ್ಟ್ರಕೂಟ ಪ್ರಭು ಅಮೋಘವರ್ಷಪೋಷಿಸಿದರು[೪].ಇವನು ಗಣಿತವನ್ನು ಜ್ಯೋತಿಷ್ಯದಿಂದ ಬೇರ್ಪಡಿಸಿದನು.ಇದು ಕೇವಲ ಗಣಿತಕ್ಕೇ ಸೀಮಿತವಾದ ಮೊದಲ ಪ್ರಾಚೀನ ಕೃತಿಯೆಂದು ಪರಿಗಣಿತವಾಗಿದೆ[೫] .ಇವನು ಖ್ಯಾತ ಗಣಿತಜ್ಞರಾದ ಬ್ರಹ್ಮಗುಪ್ತ ಮತ್ತು ಆರ್ಯಭಟರು ವಾದಿಸಿದ್ದ ಹಲವಾರು ಸಂಗತಿಗಳನ್ನೇ ವಿವರಿಸಿದನಾದರೂ ಇವನ ವಿವರಣೆ ಹೆಚ್ಚು ಸ್ಪುಟವಾಗಿದೆ.ಇವನ ಪ್ರಸಿದ್ಧ ಇಡೀ ದಕ್ಷಿಣ ಭಾರತದಲ್ಲಿ ಪಸರಿಸಿ ಆ ಕಾಲದ ಹಲವಾರು ಗಣಿತಜ್ಞರ ಮೇಲೆ ಪ್ರಭಾವ ಬೀರಿತು[೬]. ಪಾವಲೂರಿ ಮಲ್ಲಣ ಇವನ ಕೃತಿಯನ್ನು ಸಾರ ಸಂಗ್ರಹ ಗಣಿತಂ ಎಂಬ ಹೆಸರಿನಲ್ಲಿ ತೆಲುಗು ಭಾಷೆಗೆ ತರ್ಜುಮೆ ಮಾಡಿದನು[೭].
ಉಲ್ಲೇಖಗಳು[ಬದಲಾಯಿಸಿ]
- ↑ Pingree 1970.
- ↑ O'Connor & Robertson 2000.
- ↑ Tabak 2009, p. 42.
- ↑ Puttaswamy 2012, p. 231.
- ↑ The Math Book: From Pythagoras to the 57th Dimension, 250 Milestones in the ... by Clifford A. Pickover: page 88
- ↑ Hayashi 2013.
- ↑ Census of the Exact Sciences in Sanskrit by David Pingree: page 388